Advertisements

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಟ್ಟಿಮೇಳ ಧಾರಾವಾಹಿ ನಟಿ ಆರತಿ..! ಹುಡುಗ ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಮೇಳ ಧಾರಾವಾಹಿ ಕೂಡ ಒಂದು.. ಈ ಧಾರಾವಾಹಿ ಕೇವಲ ಮನರಂಜನೆ ಮಾತ್ರವಲ್ಲದೆ ತುಂಬಿದ ಸಂಸಾರ ಹಾಗು ಒಂದು ಕುಟುಂಬದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು ಈ ಧಾರಾವಾಹಿಯಲ್ಲಿ ಕಂಡು ತಿಳಿಯಬಹುದು.. ಇನ್ನು ಈ ಗಟ್ಟಮೇಳ ಧಾರಾವಾಹಿಯಲ್ಲಿ ಮನೆಯ ಹಿರಿಯ ಮಗಳಾಗಿ ಅಭಿನಯಿಸುತ್ತಿರುವ ನಟಿ ಆರತಿ ‘ಅಶ್ವಿನಿ’ ರವರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

[widget id=”custom_html-2″]

Advertisements
Advertisements

ಹೌದು ನಟಿ ಅಶ್ವಿನಿರವರು ಧಾರಾವಾಹಿ ಮೂಲಕ ಹೆಚ್ಚು ಫೇಮಸ್ ಆಗಿದ್ದರು.. ಇನ್ನು ಇವರು ವಿವಾಹವಾದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಹಾಗಿದೆ.. ಅಷ್ಟಕ್ಕೂ ನಟಿ ಆರತಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವ ವಿಶೇಷ ಅಭಿಮಾನಿಗಳಿಗೆ ತುಂಬಾ ಕನ್ಫ್ಯೂಸ್ ಹಾಗಿದೆ, ಹೌದು ನಟಿ ಆರತಿ ಕೋ’ರೋನ ಲಾಕ್ ಡೌನ್ ಸಮಯದಲ್ಲಿ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಈ ಎಂಗೇಜ್ಮೆಂಟ್ ಕೇವಲ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮೂಹದಲ್ಲಿ ಈ ನಿಶ್ಚಿತಾರ್ಥ ನಡೆದಿದೆ‌.. ಇನ್ನು ನಟಿ ಆರತಿರವರು ಈ ವಿಷಯದ ಬಗ್ಗೆ ಎಲ್ಲಿಯೂ ಕೂಡ ಬಹಿರಂಗ ಪಡಿಸಿರಲ್ಲಿಲ..

[widget id=”custom_html-2″]

ಆದರೆ ಅಶ್ವಿನಿ ರವರು ಮದುವೆಯಾಗಿರುವ ಹುಡುಗನ ಜೊತೆ ತೆಗೆಸಿಕೊಂಡ ಫೋಟೋ ಈಗ ತುಂಬಾನೇ ವೈರಲ್ ಹಾಗಿದೆ.. ಇದರಲ್ಲಿ ಹುಡುಗ ಯಾರು ಎನ್ನುವ ವಿಷಯ ಇಲ್ಲಿಯವರೆಗೂ ತಿಳಿದುಬಂದಿಲ್ಲ.. ನಟಿ ಅಶ್ವಿನಿ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹುಡುಗ ಯಾರು ಎನ್ನುವ ವಿಷಯದ ಬಗ್ಗೆ ಎಲ್ಲಿಯೂ ಕೂಡ ಬಹಿರಂಗ ಪಡಿಸಿರಲ್ಲಿಲ.. ಆದರೆ ನಟಿ ಅರತಿ ಅಭಿಮಾನಿಗಳು ಈಗ ವೈರಲ್ ಹಾಗಿರುವ ಮದುವೆಯಾದ ಪೋಟೋ ನೋಡಿ ಕಾಮೆಂಟ್ ಮಾಡುವ ಮೂಲಕ ಅರತಿರವರ ದಾಂಪತ್ಯ ಜೀವನ ಸುಂದರವಾಗಿರಲ್ಲಿ ಎಂದು ಶುಭಾಶಯವನ್ನ ತಿಳಿಸಿದ್ದಾರೆ..