Advertisements

ಹೆಂಡತಿ ನಿವೇದಿತಾಗೆ ಮರೆಯಲಾಗದ ಗಿಫ್ಟ್ ನೀಡಿದ ಚಂದನ್ ಶೆಟ್ಟಿ.! ಉಡುಗೊರೆ ನೋಡಿ ಕ’ಣ್ಣೀರಿಟ್ಟ ನಿವೇದಿತಾ ಗೌಡ! ಏನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಚಂದನ್ ಶಟ್ಟಿ, ಇವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಹಾಡುಗಳ ಮೂಲಕ ಜನರ ಮನವನ್ನ ಗೆದ್ದಿರುವ ಕಾಯಕ ಅಂದ್ರೆ ಅದು ಚಂದನ್ ಶಟ್ಟಿ ಅಂತಾನೇ ಹೇಳಬಹುದು. ಇನ್ನೂ ಚಂದನ್ ಶಟ್ಟಿ ಅವರು ಹೆಚ್ಚು ಫೇಮಸ್ ಆಗಿದ್ದು ಬಿಗ್ ಬಾಸ್ ನಿಂದ ಅಂತ ಹೇಳಿದ್ರೆ ತಪ್ಪಾಗಲಾರದು.. ಬಿಗ್ ಬಾಸ್ ನಲ್ಲಿ ಬಹಳ ಚನ್ನಾಗಿ ಆಟವನ್ನ ಹಾಡಿದ ಚಂದನ್ ಶಟ್ಟಿ ನಂತರದ ದಿನಗಳಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡರು.. ಇನ್ನೂ ಅದೇ ಸಮಯದಲ್ಲಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ ಮತ್ತು ಚಂದನ್ ನಡುವೆ ಪ್ರೀತಿ ಹುಟ್ಟಿ ಈಗ‌ ಮದುವೆ‌‌ ಮಾಡಿಕೊಂಡು ಖುಷಿಯಿಂದ ಜೀವನವನ್ನ ಮಾಡುತ್ತಿದ್ದಾರೆ.. ಇನ್ನೂ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಷಯ ಸಕ್ಕತ್ ವೈ’ರಲ್ ಆಗುತ್ತಿದ್ದು ಜನರಿಂದ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದೆ ಅಂತಾನೇ ಹೇಳಬಹುದು..

Advertisements
Advertisements

ಹೌದು ರಾಜ ರಾಣಿ ಕಾರ್ಯಕ್ರಮದ ವೇದಿಕೆಯ ಮೇಲೆ ಚಂದನ್ ಶಟ್ಟಿ ಪತ್ನಿ ನಿವೇದಿತಾಗೆ ಮರೆಯಲಾಗದ ಹುಡುಗೋರೆ ನೀಡಿದ್ದು ಗಂಡ ಕೊಟ್ಟ ಪ್ರೀತಿಯ ಹುಡುಗೋರೆ ನೋಡಿ ಪತ್ನಿ ನಿವೇದಿತಾ ವೇದಿಕೆಯ ಮೇಲೆ ಕ’ಣ್ಣೀರಿಟ್ಟಿದ್ದಾರೆ.. ಆಗಿದ್ರೆ ಗಾಯಕ ಚಂದನ್ ತನ್ನ ಪ್ರೀತಿಯ ಹೆಂಡತಿಗೆ ನೀಡಿದೆ ಹುಡುಗೋರೆ ಏನು ಅಂತ ನೋಡೋಣ ಬನ್ನಿ! ಹೌದು ಸ್ನೇಹಿತರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿ ತಾರ ಅವರು ನಡೆಸಿಕೊಡುತ್ತಿರುವ ರಾಜ ರಾಣಿ ಕಾರ್ಯಕ್ರಮದಲ್ಲಿ ಚಂದನ್ ಶಟ್ಟಿ ಮತ್ತು ನಿವೇದಿತಾ ಗೌಡ ಕೂಡ ಇದ್ದಾರೆ ಅಂತಾನೇ ಹೇಳಬಹುದು.. ಸೆಲೆಬ್ರಿಟಿ ಜೋಡಿಗಳನ್ನ ವೇದಿಕೆಯ ಮೇಲೆ ಕರೆಸಿ ಅವರಿಗೆ ವಿಭಿನ್ನ ರೀತಿಯ ಟಾಸ್ಕ್ ಅನ್ನ ನೀಡುವುದು ಅವರ ಜೀವನದಲ್ಲಿ ಮರೆಯಲಾಗದ ಘಟನೆಗಳನ್ನ ಮೆಲುಕು ಹಾಕುವುದು ಮತ್ತು ಇತ್ಯಾದಿ ವಿಚಾರಗಳನ್ನ ರಾಜ ರಾಣಿ ವೇದಿಕೆ ಮೇಲೆ ಮಾಡಿಸಲಾಗಿತ್ತು..

ಈಗ ಚಂದನ್ ಶಟ್ಟಿ ಅವರು ಪತ್ನಿ ನಿವೇದಿತಾಗೆ ವಿಶೇಷ ಉಡುಗೊರೆ ಒಂದನ್ನ ನೀಡಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಚಂದನ್ ಶಟ್ಟಿ ಒಬ್ಬ ಗಾಯಕ ಮತ್ತು ಅನೇಕ ಹಾಡುಗಳನ್ನ ಹಾಡಿದ್ದಾರೆ. ಆದರೆ ಈಗ‌ ತನ್ನ ಹೆಂಡತಿ ನಿವೇದಿತಾ ಅವರಿಗೋಸ್ಕರ ಚಂದನ್ ಶಟ್ಟಿ ಒಂದು ಹಾಡನ್ನ ಬರೆದಿದ್ದು ಅದನ್ನ ರಾಜ ರಾಣಿ ವೇದಿಕೆಯ ಮೇಲೆ ತನ್ನ ಹೆಂಡತಿ ಮುಂದೆ ಹಾಡಿದ್ದಾರೆ.. ಮದುವೆ ಆದಮೇಲೆ ನೀನೇ ನನ್ನ ಪ್ರಪಂಚ ಹಾಗಿದ್ದೀಯಾ ಪ್ರತಿ ಸಾಲುಗಳು ನಿನಗೋಸ್ಕರ ಬರೆದಿರುವುದು ಅಂತ ಹೇಳಿದ್ರು ಚಂದನ್ ಹಾಡು ಹಾಡುತ್ತಿದ್ದಂತೆ ಪತ್ನಿ ನಿವೇದಿತಾ ಕಣ್ಣೀರಿಟ್ಟಿದರು.. ಇಷ್ಟು ವರ್ಷ ಒಟ್ಟಿಗೆ ಇದ್ದರೂ ಖುಷಿಯ ಕಣ್ಣೀರು ಬಂದಿರಲಿಲ್ಲ ಇದೇ ಮೊದಲ ಬಾರಿಗೆ ಖುಷಿಯಿಂದ ಕಣ್ಣೀರು ಬರುತ್ತಿದೆ ಅಂತ ನಿವೇದಿತಾ ವೇದಿಕೆಯ ಮೇಲೆ ಹೇಳಿದ್ದರು..