Advertisements

ಕಡಲೆ ಹಿಟ್ಟಿನಿಂದ ಚರ್ಮದ ಸೌಂದರ್ಯ ಸುಂದರ ತ್ವಚೆ ಮತ್ತು ಕೂದಲಿಗಾಗಿ ಕಡಲೆ ಹಿಟ್ಟು ಉಪಯೋಗ! ಇಲ್ಲಿದೆ ನೋಡಿ…

Health

ನಮಸ್ತೆ ಸ್ನೇಹಿತರೆ, ಕಡಲೆ ಹಿಟ್ಟು ತ್ವಚೆಗೆ ತುಂಬಾನೇ ಒಳ್ಳೆಯದು.. ಪ್ರತಿದಿನ ನಾವು ಬಳಸುವಂತ ಸಾಬುನಿಗಿಂತ ತುಂಬಾನೇ ಒಳ್ಳೆಯದು.. ಕಡಲೆ ಹಿಟ್ಟಿನಲ್ಲಿ ಹಾನಿಕಾರಕ ಪದಾರ್ಥಗಳು ಇರೋದಿಲ್ಲ.. ಇದನ್ನ ಪ್ರತಿದಿನ ಬಳಕೆ ಮಾಡಿದಲ್ಲಿ ಚರ್ಮದ ಮೇಲೆ ಇರುವಂತಹ ಕಲೆಗಳನ್ನ ಹೋಗಲಾಡಿಸಬಹುದು.. ನಿಯಮಿತವಾಗಿ ಚರ್ಮದ ಮೇಲೆ ಕಡಲೆ ಹಿಟ್ಟನ್ನ ಬಳಕೆ ಮಾಡುವುದರಿಂದ ಹೊಳಪಾದ ತ್ವಚೆ ನಮ್ಮದಾಗುತ್ತದೆ..

[widget id=”custom_html-2″]

ಕೆಲವೊಂದು ಸಮಸ್ಯೆಗಳಿಗೆ ಕಡಲೆ ಹಿಟ್ಟಿನ ಉಪಯೋಗಗಳು.. ಎರಡು ಚಮಚದಷ್ಟು ಕಡಲೆ ಹಿಟ್ಟಿಗೆ ಒಂದು ಇಡಿ ಅರಿಶಿಣ ನಿಂಬೆ ರಸ ಮತ್ತು ಮೊಸರನ್ನ ಹಾಕಿಕೊಂಡು ಬೆರೆಸಿ ಇದನ್ನ ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.. ನಂತರ ಸ್ವಲ್ಪ ಸಮಯ ಒಣಗಲು ಬಿಡಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇದೇರೀತಿ ಕೆಲವು ದಿನಗಳ ಕಾಲ ಈಗೆ ಮಾಡಿದಲ್ಲಿ ಮುಖದ ಮೇಲೆ ಇರುವಂತಹ ಕಲೆಗಳು ನಿಧಾನವಾಗಿ ಕಡಿಮೆ ಆಗುವುದನ್ನು ನೀವು ನೀಡಬಹುದು.. ಎಣ್ಣೆಯ ಅಂಶ ಇರುವಂತಹ ಚರ್ಮದ ಹಾರೈಕೆಯಲ್ಲಿ ಈ ಕಡಲೆ ಹಿಟ್ಟು ಪ್ರಮುಖ ಪಾತ್ರ ನಿರ್ವಹಿಸುತ್ತದೆ.. ಸ್ವಲ್ಪ ಕಡಲೆ ಹಿಟ್ಟನ್ನ ರೊಸ್ ವಾಟರ್ ಜೊತೆ ಇದನ್ನ ಮುಖಕ್ಕೆ ಹಂಚಿಕೊಳ್ಳಿ.. ಎರಡು ದಿನಕ್ಕೆ ಒಮ್ಮೆ ಈಗೆ ಮಾಡಿದ್ರೆ ಎಣ್ಣಿ ಅಂಶ ಇರುವ ಚರ್ಮವು ಸಾಮನ್ಯ ಆಗುತ್ತದೆ.. ಮೊಡಮೆಯನ್ನ ನಿವಾರಣೆ ಮಾಡುವ ಈ ಕಡೆಲೆ ಹಿಟ್ಟು ತುಂಬಾನೇ ಪರಿಣಾಮಕಾರಿ ಆಗಲಿದೆ.. ಒಂದು ಚಮಚದಷ್ಟು ಕಡಲೆ ಹಿಟ್ಟು ಗಂಧದ ಪುಡಿ ಮತ್ತು ಹಾಲನ್ನ ಬೆರಸಿಕೊಂಡು ಅದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿ ನಿಯಮಿತವಾಗಿ ಹಚ್ಚಿಕೊಳ್ಳಿ..

[widget id=”custom_html-2″]

ಒಂದು ಹಿಡಿಯಷ್ಟು ಅರಿಶಿಣವನ್ನ ಇದಕ್ಕೆ ಸೇರಿಸಿಕೊಳ್ಳಬಹುದು.. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನ ಬಳಸಿಕೊಳ್ಳಿ.. ಆರೋಗ್ಯರ ಕೂದಲು ಪಡೆಯಬೇಕು ಅಂದ್ರೆ ಎರಡು ಟೀ ಸ್ಪೂನ್ ಕಡಲೆ ಹಿಟ್ಟು ಒಂದು ಮೊಟ್ಟೆಯ ಬಿಳಿ ಭಾಗ ಒಂದು ಟೀ ಚಮಚ ಮೊಸರು ಹಾಗು ಅರ್ಧದಷ್ಟು ನಿಂಬೆ ಹಣ್ಣಿನ ರಸವನ್ನ ಮಿಶ್ರಣ ಮಾಡಿ ತಲೆಯ ಎಲ್ಲಾ ಭಾಗಗಳಿಗೂ ಹಚ್ಚಿ ನಂತರ ಶುಷ್ಕ ಮತ್ತು ತಂಪಾದ ನೀರಿನಿಂದ ಕೂದಲನ್ನ‌ ಚೆನ್ನಾಗಿ ತೋಳೆಯಿರಿ ಇದರಿಂದ ಆರೋಗ್ಯಕರ ಕೂದಲು ಬೆಳವಣಿಗೆ ಆಗಲು ತುಂಬಾನೇ ಉಪಯುಕ್ತ ಆಗುತ್ತದೆ.. ಸ್ನೇಹಿತರೆ ಈ ಟಿಪ್ಸ್ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]