Advertisements

ಹೆತ್ತ ತಾಯಿಯನ್ನೇ ಸ್ಮ’ಶಾನದಲ್ಲಿ ಬಿಟ್ಟು ಹೋದ ಮಕ್ಕಳು, ನಂತರ ಅಲ್ಲಿ ಆಗಿದ್ದೇ ಬೇರೆ! ನಿಜಕ್ಕೂ ಮನಕಲಕುವ ಘ’ಟನೆ ಇದು..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೊದು ಕಡಿಮೆ ಆಗುತ್ತಿದೆ ಎನ್ನುವ ಮಾತು ಉದಾಹರಣೆ ಎಂಬಂತೆ ಅನೇಕ ಘ’ಟನೆಗಳು ಇಂದಿಗೂ ನಡೆಯುತ್ತಿದೆ.. ಹೌದು ತನ್ನನ್ನು ಸಾಕಿ ಬೆಳೆಸಿದ ತಾಯಿಯನ್ನ ಇಬ್ಬರು ಸ್ವಂತ ಮಕ್ಕಳು ಸ್ಮ’ಶಾನದಲ್ಲಿ ಬಿಟ್ಟು ಹೋಗಿರುವ ಘ’ಟನೆ ನಡೆದಿದೆ. ಒಂದು ತಿಂಗಳಿನಿಂದ ಊಟ ಇಲ್ಲದೆ ಚಳಿಯಲ್ಲಿ ಮಳೆಯಲ್ಲಿ ಇದ್ದ ಅಜ್ಜಿಯನ್ನ ಅಲ್ಲಿನ ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದಾರೆ.. ಸುಮಾರು 15 ದಿನಗಳಿಂದ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಸ್ಮ’ಶಾನದಲ್ಲಿ ತಾಯಿಯನ್ನ ಬಿಟ್ಟು ಹೋಗಿದ್ದಾರೆ ಮಳೆ ಚಳಿ ಗಾಳಿಯಲ್ಲಿ ಊಟ ಇಲ್ಲದೆ ಮಳೆಯಲ್ಲಿ ನೆನೆದು ಮಾತನಾಡುವುದಕ್ಕೂ ಶಕ್ತಿ ಇಲ್ಲದೆ ತುಂಬಾ ಕಷ್ಟ ಪಡುತ್ತಿದ್ದ ಈ ತಾಯಿ ನಂತರ ಅಲ್ಲಿಂದ ಸ್ಥಳೀಯರು ಟಾರ್ ಪಾಲ್ ಹಾಕಿ ಒಂದು ಗುಡಿಸಲು ರೀತಿ‌ ಮಾಡಿ ವಯಸ್ಸಾದ ತಾಯಿಗೆ ತಮ್ಮ

Advertisements
Advertisements

ಕೈಲಾದ ಸಹಾಯವನ್ನ ಮಾಡಿದರು ಅಲ್ಲದೆ ಯೋಗೇಶ್ ಚಾರಿಟಬಲ್ ಟ್ರಸ್ಟ್ ಗೆ ಕರೆ ಮಾಡಿ ಮಾಹಿತಿಯನ್ನ ತಿಳಿಸಿದ್ದರು.‌ ಇನ್ನೂ ಮಧ್ಯರಾತ್ರಿ ಸಮಯದಲ್ಲಿ ಮಳೆಯಲ್ಲಿ ನೆನೆದು ಊಟ ಇಲ್ಲದೆ ನ’ರಕವನ್ನ ಅನುಭವಿಸುತ್ತಿದ್ದರು ಆ ಅಜ್ಜಿ ಅಲ್ಲಿನ ಸ್ಥಳೀಯರಾದ ವಿಜಯ್ ಅವರು ಅಜ್ಜಿಗೆ ಸಹಾಯ ಮಾಡಿ ಕೋ’ವಿಡ್ ಪರೀಕ್ಷೆ ಕೂಡ ಮಂಡಿಸಿದ್ದಾರೆ.. ಇನ್ನೂ ತಾಯಿಯನ್ನ ಈ ನ’ರಕದಿಂದ ರಕ್ಷಣೆ ಮಾಡಿ ಯೋಗೇಶ್ ಚಾರಿಟಬಲ್ ಟ್ರಸ್ಟ್ ನ ಯೋಗೇಶ್ ಅವರು ರಕ್ಷಿಸಿ ಅವರಿಗೆ ಚಿಕಿತ್ಸೆ ಕೊಡಿಸಿ ಊಟ ತಿಂಡಿ ಎಲ್ಲವನ್ನ ನೀಡಿ ಈಗ ತಮ್ಮ ಟ್ರಸ್ಟ್ ನಲ್ಲಿಯೇ ಆ ತಾಯಿಯನ್ನ ನೋಡಿಕೊಳ್ಳುತ್ತಿದ್ದಾರೆ.. ನಂತರದ ಸಮಯದಲ್ಲಿ ಈ‌ ತಾಯಿಗೆ ಇಬ್ಬರು ಮಕ್ಕಳಿದ್ದರು ಎನ್ನುವ ಸತ್ಯ ತಿಳಿದು ಬಂದಿತು ಆ ತಾಯಿಗೆ ಒಬ್ಬ ಮಗ ಒಬ್ಬಳು ಸಾಕು ಮಗಳು ಇದ್ದಳು ಎನ್ನಲಾಗುತ್ತಿದೆ.. ಅನಾಥವಾಗಿದ್ದ ಮಗು ಒಂದನ್ನು ತಂದು ಸಾಕಿ ಬೆಳೆಸಿ ದೊಡ್ಡವಳಾಗಿ ಮಾಡಿದ್ರು ಈ ಅಜ್ಜಿ

ಆದರೆ ಸಾಕಿದವರ ಋಣವನ್ನ ಮರೆತು ಈ ತಾಯಿ ಸಾಕಿದ ಮಗಳೆ ಸ್ಮ’ಶಾನದ ಬಳಿ ಅವರನ್ನ ಬಿಟ್ಟು ಹೋಗಿದ್ದಾಳೆ.. 15 ದಿನಗಳ ಕಾಲ ಸ್ಮ’ಶಾನದಲ್ಲಿ ನ’ರಕ ಯಾತನೆಯನ್ನು ಅನುಭವಿಸಿ ತನ್ನಗೆ ರಕ್ಷಣೆ ಸಿಕ್ಕ ನಂತರ ತಮ್ಮ ಕಷ್ಟಗಳನ್ನ ಹೇಳಿಕೊಂಡು ಅಜ್ಜಿ ಮಾತಾನಾಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಸ್ ಆಗಿದೆ.‌ ಮಗಳನ್ನ ಸಾಕಿ ಬೆಳೆಸಿ ದೊಡ್ಡವರಾಗಿ ಮಾಡುವ ತಂದೆ ತಾಯಿಯನ್ನು ವಯಸ್ಸಾದ ಕಾಲದಲ್ಲಿ ಅವರನ್ನ ಸುರಕ್ಷಿತವಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ತಾಯಿಯೇ ದೇವರು ಎಂದು ಒಂದು ಕಾಲದಲ್ಲಿ ಹೇಳುತ್ತಿದ್ದರು.. ಆದರೆ ಈಗಿನ ಜಗತ್ತಿನಲ್ಲಿ ಏನೆಲ್ಲಾ ಆಗುತ್ತಿದ್ದೆ ಎಂದು ನೋಡಿದ್ರೆ ನಿಜಕ್ಕೂ ಬೇಸರವಾಗುತ್ತದೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..