Advertisements

ಗಡಿಯಲ್ಲಿ ಇರುವ ಈ ‌ಹಿಂದು ದೇವಾಲಯವನ್ನು ನೋಡಿ ರಾತ್ರೋರಾತ್ರಿ ಓಡಿದ ಪಾಕ್ ಸೈನಿಕರು ಯಾಕೆ ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಭಾರತದ ದೇಶದ ಗಡಿಯಲ್ಲಿ ಇರುವ ಈ ಹಿಂದು ದೇವಸ್ಥಾನವನ್ನು ನೋಡಿದ್ರೇ ಪಾ’ಕ್ ಸೈನಿಕರು ಇಂದಿಗೂ ಗಡಗಡ ನಡುಗುತ್ತಾರೆ ಯಾಕೆ ಗೊತ್ತಾ? ಅಷ್ಟಕ್ಕೂ ಈ ಹಿಂದು ದೇವಾಲಯ ಇರೋದು ಎಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಬಳಿ ಇರುವ ಈ ದೇವಾಲಯ ಎಷ್ಟು ಪವರ್ ಮತ್ತು ಪುಲ್ ಅಂದ್ರೆ, ಈ ದೇವಾಲಯವನ್ನು ನೋಡಿದ್ರೇ ಪಾ’ಕಿಸ್ಥಾನದ ಸೈನಿಕರು ತುಂಬಾನೇ ಭ’ಯ ಪಡುತ್ತಾರೆ,‌ ಅಲ್ಲದೆ ನಮ್ಮ ಭಾರತೀಯ ಸೈನಿಕರು ಈ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಅನಂತರ ಕೆಲಸಕ್ಕೆ ಹಾಜರಾಗುತ್ತಾರೆ.. ಆದರೆ ಈ ಹಿಂದು ದೇವಾಲಯದಲ್ಲಿ ನಡೆದಿರುವುದು ಘ’ಟನೆಯಾದ್ರೂ ಏನು ಗೊತ್ತಾ..

[widget id=”custom_html-2″]

Advertisements
Advertisements

ಹೌದು ಈ ದೇವಾಲಯ ಪಾ’ಕಿಸ್ಥಾನದ ಗಡಿಗೆ ತುಂಬಾ ಹತ್ತಿರವಿದೆ, ಈ ದೇವಾಲಯವನ್ನು ತನೋಟ್ ದೇವಿ ದೇವಾಲಯ ಎಂದು ಕರೆಯುತ್ತಾರೆ.. ‌ಗಡಿಯಲ್ಲಿರುವ ಸೈನಿಕರಿಗೆ ಯಾವುದೇ ತೊಂದರೆ ಆಗದೆ ಇರಲಿಲ್ಲ ಎಂದು‌‌ ರಕ್ಷಣೆಯಾಗಿ‌ ಈ‌ ದೇವಿ ನಿಂತಿದ್ದಾಳೆ ಎನ್ನಬಹುದು.. ಅಷ್ಟಕ್ಕೂ ಈ ದೇವಸ್ಥಾನ ಪ್ರಸಿದ್ಧಿಯಾಗಲು ಪಡೆಯಲು ಕಾರಣವೇನು ಗೊತ್ತಾ.. 1965 ರಲ್ಲಿ ನಡೆದ ಭಾರತ ಮತ್ತು ಪಾ’ಕಿಸ್ಥಾನದ ಯು’ದ್ಧ ತನೋಟ್ ಮಾತಾ ದೇವಾಲಯವನ್ನು ವ’ಶಪಡಿಸಿಕೊಳ್ಳಲು ಪಾ’ಕಿಸ್ಥಾನ ಸೈನಿಕರು ಎಲ್ಲಿಲ್ಲದ ಯು’ದ್ಧದ ಪ್ರಯತ್ನ ಮಾಡಿದರು.. ಯು’ದ್ಧ ವಿಮಾನದಿಂದ ಸುಮಾರು ಮೂರು ಸಾವಿರ ಬಾಂ’ಬ್‌ ಗಳನ್ನು ಆ ದೇವಾಲಯ ಮೇಲೆ ಸಿ’ಡಿಸಿದರು..

[widget id=”custom_html-2″]

ಇದರಲ್ಲಿ ಆಶ್ಚರ್ಯ ಏನೆಂದರೆ ಆ ದೇವಾಲಯ ಮೇಲೆ ಸಿ’ಡಿಸಿದ ಬಾಂ’ಬ್ ಗಳು ಒಂದು ಕೂಡ ಸ್ಫೋ’ಟವಾಗಲಿಲ್ಲ.. ನಂತರ ಮೂರು ಬಾರಿ ನಾಲ್ಕು ಸಾವಿರದಷ್ಟು ಬು’ಲೆಟ್ ಗಳಿಂದ ಶೂ’ಟ್ ಮಾಡಲಾಯಿತು, ಆದರೆ ಆ ನಾಲ್ಕು ಸಾವಿರ ಬು’ಲೆಟ್ ಗಳು ಕೂಡ ಆ ದೇವಾಲಯ ಹತ್ತಿರ ಕೂಡ ಬರಲಿಲ್ಲ.. ಇದನ್ನೆಲ್ಲಾ ಗಮನಿಸಿದ ಪಾ’ಕ್ ಸೈನಿಕರು ಆಶ್ಚರ್ಯ ಪಟ್ಟರು.. ಅನಂತರ ಆ ದೇವಸ್ಥಾನದಲ್ಲಿ ದೇವಿಯ ಮಹಿಮೆಯನ್ನು ನೋಡಿ ಭ’ಯ ಕೊಂಡು ಪಾ’ಕ್ ಸೈನಿಕರು ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಅಲ್ಲಿಂದ ಓಡಿಹೋದರು..

ಆಗಿನಿಂದ ಆ ದೇವಾಲಯ ಜಗತ್ ಪ್ರಸಿದ್ಧಿ ಪಡೆಯಿತು.. ನಂತರ ಪ್ರತಿನಿತ್ಯ ಆ ದೇವಿಗೆ ಪೂಜೆಯನ್ನು ಭಾರತೀಯ ಸೈನಿಕರು ಮಾಡುತ್ತಿದ್ದರು.. ಇದನ್ನೆಲ್ಲಾ ನೋಡಿದರೆ ಆ ದೇವಾಲಯದಲ್ಲಿ ಯಾರಿಗೂ ತಿಳಿಯದಂತಹ ಅದ್ಭುತವಾದ ಶಕ್ತಿ ಇರುವುದು ಖಚಿತವಾಗಿದೆ.. ಇನ್ನೂ ಈ ದೇವಿ ಸತತವಾಗಿ ಸೈನಿಕರನ್ನು ಕಾಪಾಡಲಿ ಎಂದು ನಾವು ಕೂಡ ಹಾರೈಸೋಣ..