Advertisements

ತಾಯಿಗೆ ಕ್ಯಾ’ನ್ಸರ್ ಎಂದು ತಿಳಿದ ತಕ್ಷಣವೇ 20 ವರ್ಷ ವಯಸ್ಸಿನ ಮಗ ತನ್ನ ತಾಯಿಯ ಜೊತೆ ಕಾಡಿಗೆ ಹೋಗಿ ಏನು ಮಾಡ್ಕೊಂಡ್ರು ಗೊತ್ತಾ? ಮನಕಲಕುವ ಘ’ಟನೆ..

Kannada Mahiti

ನಮಸ್ತೆ ಸ್ನೇಹಿತರೆ, ‌ಈ ಪ್ರಪಂಚದಲ್ಲಿ ಹೆತ್ತ ತಾಯಿಗಿಂತ ದೊಡ್ಡ ದೇವರಿಲ್ಲ ಯಾವುದೇ ಅಪೇಕ್ಷೆ ಇಲ್ಲದೆ ನಮ್ಮಗೆ ಸಿಗುವ ಪ್ರೀತಿ ಅದು ನಮ್ಮನ್ನು ಹೆತ್ತು ಹೊತ್ತು ಸಾಕಿದ ತಾಯಿಯ ಪ್ರೀತಿ ಮಾತ್ರ.. ‌ ತಾಯಿಯ ಪ್ರೀತಿ ಮಾತ್ರವೇ ನಮ್ಮಗೆ ನಿಸ್ವಾರ್ಥವಾಗಿ ಸಿಗುವಂತಹದ್ದು ಇನ್ನೂ ಈಗಿನ ಕಾಲದಲ್ಲಿ ಅದೆಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನ ಅನಾಥಶ್ರಮ ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದರ ಮಕ್ಕಳಿಗೆ ಸಹಿಸಲು ಹಾಗುವುದಿಲ್ಲ ಇಂತಹಾ ಜನರು ಇರುವ ಮದ್ಯ ಎಲ್ಲೋ ಅಪರೂಪಕ್ಕೆ ನೋಡುವಂತೆ ಕೆಲವು ಮಕ್ಕಳು ತಮ್ಮ ತಂದೆ ತಾಯಿಯನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ದೇವರ ರೀತಿ‌ ಆರಾಧನೆ ಮಾಡುತ್ತಾರೆ.. ತನ್ನ ತಾಯಿಯೇ ತನ್ನಗೆಲ್ಲ, ಅವರಿಲ್ಲದೆ ಈ ಜನತೆ ಇಲ್ಲ ಎಂಬಂತೆ

Advertisements
Advertisements

ಸುಮಾರು 20 ವರ್ಷ ವಯಸ್ಸಿನ ಯುವಕ ಒಬ್ಬ ತನ್ನ‌ ತಾಯಿಗಾಗಿ ಮಾಡಿದ್ದ ತ್ಯಾಗ ಎಂತಹ ಕಲ್ಲು ಹೃದಯದವರಲ್ಲು ಕಣ್ಣೀರು ತರಿಸುತ್ತದೆ. ಆ ಯುವಕ ಯಾರು ತನ್ನ ತಾಯಿ ಗೋಸ್ಕರ ಮಾಡಿದ ತ್ಯಾಗ ಏನು ನೋಡೋಣ ಬನ್ನಿ‌.. ತೆಲಂಗಾಣ ರಾಜ್ಯದ ಸೂರ್ಯಪೇಟ್ನಾ ಆ ಯುವಕನ ಹೆಸರು ಕಾರ್ತಿಕ್ ಅಂತ ಹೈದರಾಬಾದ್ ನಲ್ಲಿ ಕೊನೆಯ ವರ್ಷದ ಬಿಕಾಂ ಪದವಿಯನ್ನ ಮಾಡುತ್ತಿದ್ದ ಚಿತ್ರಮಾಧವಿ ಎನ್ನುವ 38 ವರ್ಷ ವಯಸ್ಸಿನ ಮಹಿಳೆ ಕಾರ್ತಿಕ್ ನ ತಾಯಿಯಾಗಿದ್ದರು ಕಾರ್ತಿಕ್ ಗೆ ತನ್ನ ತಾಯಿಯೇ ಸರ್ವಸ್ವ ಕಾರ್ತಿಕ್ ತನ್ನ ತಾಯಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಈಗಿರುವಾಗ ತನ್ನ ತಾಯಿಗೆ ಮಾ’ರಣಾಂತಿಕ ಕ್ಯಾ’ನ್ಸರ್ ಕಾ’ಯಿಲೆ ಕಾಣಿಸಿಕೊಂಡಿತ್ತು.. ಕಾರ್ತಿಕ್ ಗೆ ತನ್ನ ತಾಯಿಗೆ ಬಂದಿರುವ ಕಾ’ಯಿಲೆಯಿಂದ ಕೇಳಿ ಒಂದು ಕ್ಷಣ ಸಿಡಿಲು ಬಡಿದಂತೆ ಆಗಿತ್ತು ಸುಮಾರು ಆಸ್ಪತ್ರೆಯಲ್ಲಿ

ಕಾರ್ತಿಕ್ ತನ್ನ ತಾಯಿಗೆ ಚಿ’ಕಿತ್ಸೆಯನ್ನು ಕೋಡಿಸುತ್ತಿದ್ದನು.. ಆದರೆ ಒಂದು ವರ್ಷ ಕಳೆದರು ಕೂಡ ಕಾರ್ತಿಕ್ ನ ತಾಯಿಗೆ ಕ್ಯಾ’ನ್ಸರ್ ಕಾ’ಯಿಲೆ ವಾಸಿಯಾಗುವುದಿಲ್ಲ ಆದರೆ ಈ ಕ್ಯಾ’ನ್ಸರ್ ಕಾ’ಯಿಲೆ ಕಾರ್ತಿಕ್ ತಾಯಿಗೆ ಕೊನೆಯ ಅಂತಕ್ಕ ಬಂದು ತಲುಪಿತ್ತು ತನ್ನ ತಾಯಿ ಇನ್ನೂ ಕೇವಲ ಎರಡೇ ತಿಂಗಳು ಬದುಕುವುದು ಎಂದು ಕಾರ್ತಿಕ್ ಗೆ ತಿಳಿಯುತ್ತದೆ ಈ ಸಮಯದಲ್ಲಿ ಈಗ‌ ಕಾರ್ತಿಕ್ ಮತ್ತು ಆತನ ತಾಯಿ ಯಾರಿಗೂ ಹೇಳದೆ ಧಾರ್ಮಿಕ ಸ್ಥಳವಾದ ಶ್ರೀಶೈಲಂಗೆ ಹೋಗುತ್ತಾನೆ.. ಆದರೆ ತನ್ನ ತಾಯಿ ಇಲ್ಲದೆ ತಾನು ಆ ಸಾದ್ಯ ಎಂದು ತಿಳಿದು ಅಲ್ಲಿನ‌ ದೇವಸ್ಥಾನದ ಪಕ್ಕದಲ್ಲಿ ಇರುವ ಕಾಡಿನಲ್ಲಿ ತನ್ನ ತಾಯಿಯ ಜೊತೆಗೆ ಕಾರ್ತಿಕ್ ಇಬ್ಬರು ಸೇರಿ ಆ’ತ್ಮಹ’ತ್ಯೆ ಮಾಡಿಕೊಂಡರು..

ಕಾರ್ತಿಕ್ ತನ್ನ ತಾಯಿ ಇಲ್ಲದ ಪ್ರಪಂಚ ನನಗೆ ಬೇಡ ಎಂದು ತಿಳಿದು ತನ್ನ ಪ್ರಾ’ಣವನ್ನೇ ತ್ಯಾಗ ಮಾಡಿದ.. ತಮ್ಮ ಸ್ವಾರ್ಥಗಾಗಿ ತಂದೆ ತಾಯಿಗೆ ನೋ’ವು ಕಷ್ಟ ಕೊಡುವ ಈ ಕಾಲದಲ್ಲಿ ನಿಜವಾಗಿಯೂ ಕಾರ್ತಿಕ್ ಗ್ರೇಟ್ ಅಂತಾನೇ ಹೇಳಬಹುದು.. ನಮ್ಮ‌ ತಂದೆ ತಾಯಿ ನಮಗೆ ಆಸ್ತಿ ಮಾಡಲಿಲ್ಲ ಹಣ ಮಾಡಲಿಲ್ಲ ಒಳ್ಳೆಯ ವಿದ್ಯೆ ಕೊಡಲಿಲ್ಲ ಹಾಗೆ ಈಗೆ ಅಂತ ನಾವು ದೂ’ಷಿಸುವ ಬದಲಿಗೆ ನಮ್ಮನ್ನ ನಮ್ಮ‌ ತಂದೆ‌ ತಾಯಿ ಈ‌ ಪ್ರಪಂಚಕ್ಕೆ ಪರಿಚಯಿಸಿದಕ್ಕೆ ಅವರಿಗೆ ಜೀವನ ಪೂರ್ತಿಯಾಗಿ ಋಣಿಯಾಗಿರಬೇಕು.. ಸ್ನೇಹಿತರೆ ತಾಯಿ ಗೋಸ್ಕರ ಕಾರ್ತಿಕ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?