Advertisements

ರಸ್ತೆ ಬದಿಯಲ್ಲಿ ನಿಂತು ಮೊಟ್ಟೆ ಬ್ರೆಡ್‌ ವ್ಯಾಪಾರ ಮಾಡುತ್ತಿರುವ ಖ್ಯಾತ ನಟ! ಯಾರು ಗೊತ್ತಾ? ನಿಜಕ್ಕೂ ಶಾ’ಕ್ ಆಗ್ತೀರಾ..

Cinema

ನಮಸ್ತೆ ಸ್ನೇಹಿತರೆ, ಭಾರತಿಯ ಚಿತ್ರದಲ್ಲಿ ಈ ಒಬ್ಬ ನಟರನ್ನು ಸಿನಿಮಾದಲ್ಲಿ ಅವರು ಮಾಡುವ ನಟನೆಗಿಂತ ಹೆಚ್ಚಾಗಿ ಅವರ ಸಹಾಯಹಸ್ತ ಮಾನವೀಯತೆ ಬಡವರಿಗೆ ಕಷ್ಟಕ್ಕೆ ಸ್ಪಂದಿಸುವ ಗುಣದಿಂದ ಜನರು ಇವರನ್ನ ಹೆಚ್ಚಾಗಿ ಗುರುತಿಸುತ್ತಾರೆ.. ತೆರೆಯಮೇಲೆ ಖಡಕ್ ಖ’ಳನಾಯಕನಾಗಿ ಪ್ರೇಕ್ಷಕರ ಕಣ್ಣಿನಲ್ಲಿ ದು’ಷ್ಟ ದು’ರುಳನಾಗಿ ಕಾಣುವ ಇವರು ನಿಜ ಜೀವನದಲ್ಲಿ ಜನ ಸಾಮಾನ್ಯರ ಕಣ್ಣಿಗೆ ಹೃದಯವಂತರಾಗಿ ನೋಂದವರ ಆಶಾ ಕಿರಣವಾಗಿ ಕಾಣಿಸುತ್ತಾರೆ. ಸಿನಿಮಾದಲ್ಲಿ ವಿಲನ್ ಅದರೂ ನಿಜ ಜೀವನದಲ್ಲಿ ಇವರು ನಿಜಕ್ಕೂ ರೀಯಲ್ ಹೀರೋ ಅವರು‌ ಬೇರೆಯಾರು ಅಲ್ಲ ಬಾಲಿವುಡ್ ಹಾಗು ದಕ್ಷಿಣ ಭಾರತದ ಸಿನಿಮಾ ರಂಗದ ಖ್ಯಾತ ನಟ ಸೋನು ಸೂದ್..

Advertisements
Advertisements

ಹೌದು ನಟ ಸೋನು ಸೂದ್ ಅವರು ಈ ಕೊ’ರೋನ ಲಾಕ್ ಡೌನ್ ಸಮಯದಲ್ಲಿ ನೊಂದ ಜನರಿಗೆ ತಮ್ಮ‌ ನಿಸ್ವಾರ್ಥ ಸಹಾಯಹಸ್ತ ಸೇವೆಯನ್ನು ಮಾಡುತ್ತಿದ್ದಾರೆ.‌ ಸೋನು ಸೂದ್ ಅವರು ಲಾಕ್ ಡೌನ್ ಸಮಯದಲ್ಲಿ ಬಡವರ ಪಾಲಿಗೆ ಸಾಕ್ಷಾತ್ ದೇವರ ಹಾಗೆ ಕಾಣಿಸಿಕೊಂಡದ್ದು ಸುಳ್ಳಲ್ಲ ಕಷ್ಟದಲ್ಲಿ ಇದ್ದ ಅದೆಷ್ಟೋ ಕುಟುಂಬಗಳಿಗೆ ನೆರವಾಗಿದ್ದಾರೆ ನಟ ಸೋನು ಸೂದ್ ಅವರು.. ಭಾರತದಾದ್ಯಂತ ಯಾರೆ ಸಹಾಯ ಕೇಳಿ ಇವರಿಗೆ ಒಂದು ಮೆಸೇಜ್ ಕಳುಹಿಸಿದರೆ ಸಾಕು ತಕ್ಷಣವೇ ಅವರ ಸಹಾಯಕ್ಕೆ ನಿಲ್ಲುತ್ತಿತ್ತು ಇವರ ಟೀಮ್.. ಕರ್ನಾಟಕದಲ್ಲಿ ಕೂಡ ಸಾಕಷ್ಟು ಜನರಿಗೆ ಸೋನು ಸೂದ್ ಈಗಾಗಲೇ ಸಹಾಯವನ್ನ ಮಾಡಿದ್ದಾರೆ.. ಆದರೆ ಈಗ ಇಂತಹುದೇ ಇನ್ನೊಂದು ಮಹತ್ವವಾದ ಕಾರ್ಯವನ್ನು ಸೋನು ಸೂದ್ ಅವರು ಮಾಡುತ್ತಿದ್ದಾರೆ

ಹೌದು ಲಾಕ್ ಡೌನ್ ನಿಂದಾಗಿ ರಸ್ತೆ ಬದಿಯಲ್ಲಿ ವ್ಯಾಪಾರಸ್ಥರ ಪರಿಸ್ಥಿತಿ ಆರ್ಥಿಕವಾಗಿ ತುಂಬಾನೇ ಹದಗೆಟ್ಟು ಹೋಗಿದೆ. ಇಂತಹ ಸಮಯದಲ್ಲಿ ಅವರಿಗೆ ಮನಸ್ಥೈರ್ಯ ತುಂಬಲು ಸೋನು ಸೂದ್ ಅವರು ಮುಂದಾಗಿದ್ದಾರೆ.. ಹೌದು ಸೈಕಲ್ ಒಂದರಲ್ಲಿ ಮೊಟ್ಟೆ ಬ್ರೆಡ್‌ ಹಾಲು ಈಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಹ ವಸ್ತುಗಳನ್ನು ಮುಂಬೈನ ರಸ್ತೆಯಲ್ಲಿ ವ್ಯಾಪಾರ ಮಾಡುವ ಮೂಲಕ ವ್ಯಾಪಾರಿಗಳಲ್ಲಿ ಚೈತನ್ಯ ತುಂಬುತ್ತಿದ್ದಾರೆ.. ಹತ್ತು ಮೊಟ್ಟೆ ತೆಗೆದುಕೊಂಡರೆ ಒಂದು ಬ್ರೆಡ್ ಉಚಿತ ಹಾಗು ಪ್ರೀ ಡೆಲಿವರಿ ನೀಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಅದರಿಂದ ಬಂದಂತಹ ಹಣವನ್ನು ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ

ಅಷ್ಟೇ ಅಲ್ಲದೆ ತಮ್ಮ ಅಭಿಮಾನಿಗಳಲ್ಲಿ ರಸ್ತೆ ಬದಿಯಲ್ಲಿ ಬಡ ವ್ಯಾಪಾರಿಗಳಿಗೆ ಆದಷ್ಟು ಪ್ರೋತ್ಸಾಹ ನೀಡಿ ಎಂದು‌ ಕೇಳಿಕೊಂಡಿದ್ದಾರೆ..‌ ಸಹಾಯ ಮಾಡುವ ಮನೋಭಾವದಿಂದಲ್ಲೇ ದೇಶದಾದ್ಯಂತ ಪ್ರತಿಯೊಬ್ಬರ ಮನಸ್ಸನ್ನ ಗೆದ್ದಿರುವ ಸೋನು ಸೂದ್ ಅವರು. ನಿಜ ಜೀವನದಲ್ಲಿ ರೀಯಲ್ ಹೀರೋ ಆಗಿ ತುಂಬಾನೇ ಗುರುತಿಸಿಕೊಂಡಿದ್ದಾರೆ.. ಈಗಾಗಲೇ ಸೋನು ಸೂದ್ ಅವರು ಮಾಡುತ್ತಿರುವ ಈ ಒಳ್ಳೆಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ‌ ಇವರ‌ ಬಗ್ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ಸ್ನೇಹಿತರೆ ಸೋನು ಸೂದ್ ಅವರು ಮಾಡುತ್ತಿರುವ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..