ನಮಸ್ತೆ ಸ್ನೇಹಿತರೆ, ಕೊ:ರೊನಾ ಸೋಂ’ಕಿತ ಮಾವನನ್ನು ಸೊಸೆ ತನ್ನ ಹೆಗಲ ಮೇಲೆ ಹೊತ್ತು ಆಟೋಗೆ ಸಾಗಿಸಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡ ಹೋದ ಘ’ಟನೆ ಭವನೇಶ್ವರದಲ್ಲಿ ಜರುಗಿದೆ. ಈಗಿನ ಕೋ’ರೋನ ಕಾಲದಲ್ಲಿ ಅಂತು ಮನಸಿಗೆ ತುಂಬಾನೇ ನೋ’ವು ಹುಟ್ಟು ಮಾಡುವಂತಹ ದೃಶ್ಯಗಳು ಹಾಗು ಘ’ಟನೆಗಳನ್ನ ಈಗಲೂ ಕೂಡ ನೋಡುತ್ತಿದ್ದೇವೆ.. ಅದೇರೀತಿ ಮನಮುಟ್ಟುವಂತೆ ಕಥೆಗಳನ್ನ ಕೂಡ ಕೇಳಿರುತ್ತೇವೆ ಆದರೆ ಇವತ್ತು ಮನಮುಟ್ಟುವಂತಹ ನಿಜವಾದ ಸ್ಟೋರಿ ಇಲ್ಲಿ ನಡೆದಿದೆ.. ಹೌದು ಸ್ನೇಹಿತರೆ ಸಾಮಾನ್ಯವಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಅತ್ತೆ ಮಾವ ಅಂದರೆ ಸಾಕು ವಯಸ್ಸಾದಾಗ ಅವರನ್ನ ಮನೆಯಿಂದ ಹೊರಗೆ ಹಾಕುವ ಕಾಲದಲ್ಲಿ ಇಲ್ಲೊಬ್ಬ ಮಹಿಳೆ ತನ್ನ ಮಾವನಿಗೆ ಕೊ’ರೋನ ಚಿಕಿತ್ಸೆಗಾಗಿ ಕೊಡಿಸಲು

ಮಕ್ಕಳ ರೀತಿ ಹೊತ್ತು ಕೊಂಡು ಹೋಗುವ ಮೂಲಕ ಮಾನವೀಯತೆಯ ಜೊತೆಗೆ ಸಂಬಂಧಗಳ ಮೌಲ್ಯವನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ.. ಹೌದು ಸೊಸೆ ಮತ್ತು ಮಾವನ ಈ ದೃಶ್ಯ ಮನಕಲಕುವಂತೆ ಇದೇ ಅಷ್ಟೇ ಅಲ್ಲದೆ ಸಂಬಂಧಗಳ ಮೌಲ್ಯವನ್ನ ಜಗತ್ತಿಗೆ ಎತ್ತಿ ತೋರಿಸುವಂತೆ ಇದೇ ಇನ್ನೂ ಈಕೆಯ ಗಂಡ ಕೆಲಸದ ಕಾರಣದಿಂದ ಹೊರಗಡೆ ಇರುತ್ತಾನೆ ಮನೆಯ ಪೂರ್ತಿ ಜವಾಬ್ದಾರಿಯನ್ನು ಸೊಸೆಯಾದ ನಿಹಾರಿಕ ತೆಗೆದುಕೊಂಡಿದ್ದಳು ಈಗಿರುವ ಸಂದರ್ಭದಲ್ಲಿ ಇತ್ತಿಚೀನ ದಿನಗಳಲ್ಲಿ ತನ್ನ ಮಾವನಾದ ತುಳೇಶ್ವರ್ ದಾಸ್ ಅವರಿಗೆ ಕೋ’ರೋನ ಸೋಂ’ಕು ತಗುಲಿದ್ದು ಒಂದು ಕಡೆ ಮಾವನ ಆರೋಗ್ಯದ ಸ್ಥಿತಿ ಏ’ರುಪೇರು ಉಂಟಾಗಿದೆ ಏನು ಮಾಡಬೇಕೆಂದು ಎಂದು ತಿಳಿಯದೆ ಗೊಂದಲಕ್ಕೆ ಸಿಲುಕಿದ ನಿಹಾರಿಕ ತಕ್ಷಣವೇ ತನ್ನ ಮಾವನನ್ನ ತನ್ನ ಹೆಗಲ ಮೇಲೆ ಒತ್ತು ಕೊಂಡು

ಕೊ’ರೋನ ಸೆಂಟರ್ ಗೆ ಹೋಗಿರುವ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈ’ರಲ್ ಆಗಿದೆ ಹೌದು ನಿಹಾರಿಕಾಳ ಮಾವನಿಗೆ 75 ವರ್ಷ ವಯಸ್ಸಾಗಿದೆ.. ಇನ್ನೂ ನಿಹಾರಿಕ ಮಾವನನ್ನು ಹತ್ತಿರ ಕೋ’ರೋನ ಸೆಂಟರ್ ಗೆ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗಿದ್ದಳು ನಂತರ ಮಾವನನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಸೊಸೆಯಾದ ನಿಹಾರಿಕಾಳಿಗೆ ಆಸ್ಪತ್ರೆಯಲ್ಲಿ ಇದ್ದ ವೈದ್ಯರು ಪ್ರತೇಕವಾಗಿ ಮನೆಯಲ್ಲಿ ಸುರಕ್ಷಿತವಾಗಿ ಇರುವಂತೆ ಸೂಚಿಸಿದ್ದರು.. ತನ್ನ ಪ್ರಾಣವನ್ನು ಲೆಕ್ಕಿಸದೆ ಕೊ’ರೋನ ಸೋಂ’ಕಿತ ಮಾವನನ್ನ ಆಸ್ಪತ್ರೆಗೆ ಸೇರಿದಂತ ನಿಹಾರಿಕ ಮೇಲೆ ನಿಜಕ್ಕೂ ಸಾರ್ವಜನಿಕರಿಂದ ಬಾರಿ ಪ್ರಶಂಸೆ ಹಾಗು ಮೆಚ್ಚುಗೆಗಳು ಕೂಡ ಕೇಳಿ ಬಂದಿವೆ.. ಈ ಘ’ಟನೆ ನೋಡಿದರೆ ನಿಮಗೆ ಏನು ಅನಿಸುತ್ತದೆ ಎಂದು ಕಾಮೆಂಟ್ ಮಾಡಿ ತಿಳಿಸಿ..