Advertisements

ನಟಿ ಸೌಂದರ್ಯ ಅವರ ತಂಗಿ ಕನ್ನಡದ ಖ್ಯಾತ ನಟಿ ಅವರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟಿ ಸೌಂದರ್ಯ ಅವರನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ .. ಅವರ ಅದ್ಬುತ ನಟನೆ ಈಗಿನ ನಟಿಯರಿಗೆ ಮಾದರಿ, ನಮ್ಮ ಪೀಳಿಗೆಯ ಅದ್ಬುತ ನಟಿ ಅಂದ್ರೆ ತಕ್ಷಣವೇ ನಮ್ಮ ಕಣ್ಣಮುಂದೆ ಬರೋದು ನಟಿ ಸೌಂದರ್ಯ.. ಅವರು ಈಗ ಇಲ್ಲದೆ ಇರಬಹುದು ಆದ್ರೆ ಅವರನ್ನ ಯಾರು ಕೂಡ ಮರೆಯಲು ಸಾಧ್ಯವಿಲ್ಲ..

[widget id=”custom_html-2″]

ಸೌಂದರ್ಯ ನಂತರ ಅವರ ಕುಟುಂಬದಿಂದ ಬಂದ ಒಬ್ಬ ಹುಡುಗಿ ಈಗ ಕನ್ನಡದ ಕಿರುತೆಯಲ್ಲಿ ಖ್ಯಾತ ನಟಿಯಾಗಿ ಬೆಳೆದು ನಿಂತಿದ್ದಾರೆ.. ಸೌಂದರ್ಯ ಅವರು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ ಆದರೆ ಎಂದು ತಿಳಿದು ಬಂದರೆ ಚಿತ್ರದ ಯುನಿಟ್ ಗೆ ಹಾಗು ಅಲ್ಲಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಸಂತಸ ಸಂತೋಷ, ಕಾರಣ ಸೌಂದರ್ಯ ಅವರು ಆ ಸ್ಥಳದಲ್ಲಿ ಇದ್ದರೆ ನಗು ಮುಡುತ್ತಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ ಸೌಂದರ್ಯ ಅವರಿಂದ ಪಾಸಿಟಿವ್ ನೆಸ್ ಬೆಳೆಯುವುತ್ತಿತ್ತು.. ಕಷ್ಟ ಎಂದವರ ಕಣ್ಣೀರು ಒರೆಸುತ್ತಿದ್ದ ಸುಂದರ ಮನಸಿನ ನಟಿ ಸೌಂದರ್ಯ ಅವರು.. ಇನ್ನು ಸೌಂದರ್ಯ ಅವರು ದೂರವಾದ ಮೇಲೆ ಅವರ ಕುಟುಂಬ ಚಿತ್ರರಂಗದಿಂದ ದೂರ ಆಯಿತು ಅಂತ ಅಂದುಕೊಂಡರು ಎಲ್ಲರು.. ಆದ್ರೆ ಆದು ಆಗಲಿಲ್ಲ.. ಅಕ್ಕನ ಒಳ್ಳೆಯ ಮನಸ್ಸಿನ ನಟನೆಯನ್ನ ನೋಡಿ ಅದರಿಂದ ಪ್ರೇರಿತಕೊಂಡು ನಾನು ನಟಿ ಆಗಬೇಕು ಎಂದು ಅವರ ಕುಟುಂಬದಿಂದ ಹೊರಟ ಹುಡುಗಿ ಯಾರು ಅಂತ ಗೊತ್ತೇ? ಹೌದು ಕನ್ನಡ ಕಿರುತೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಲಕ್ಮೀ ಬಾರಮ್ಮ.. ಈ ಸೀರಿಯಲ್ ನಲ್ಲಿ ಚಿನ್ನು ಪಾತ್ರದಲ್ಲಿ ನಟನೆ ಮಾಡಿದ ನಟಿ ರಶ್ನಿ ಪ್ರಭಾಕರ್ ಇವರ ದೊಡ್ಡಪ್ಪನ ಮಗಳೆ ನಟಿ ಸೌಂದರ್ಯ ಅವರು..

[widget id=”custom_html-2″]

ಅಂದ್ರೆ ಸಂಬಂಧದಲ್ಲಿ ರಶ್ನಿ ಪ್ರಭಾಕರ್ ಅವರಿಗೆ ಸೌಂದರ್ಯ ಅವರು ಅಕ್ಕ ಆಗಬೇಕು.. ಒಂದು ಕಾರ್ಯಕ್ರಮದಲ್ಲಿ ಇದರ ಬಗ್ಗೆ ಮಾತಾನಾಡಿದ ರಶ್ನಿ ಪ್ರಭಾಕರ್ ನನ್ನ ಅಕ್ಕ ಸೌಂದರ್ಯ ಅವರೆ ನನ್ನ ನಟನೆಗೆ ಸ್ಪೂರ್ತಿ.. ಅದರಿಂದಾಗಿಯೇ ನಾನು ನಟಿ ಆಗಬೇಕು ಅಂತ ಅಂದುಕೊಂಡೆ.. ಸೌಂದರ್ಯ ಅಕ್ಕ ಎಷ್ಟೇ ದೊಡ್ಡ ನಟಿ ಆಗಿದ್ರು ಮನೆಯಲ್ಲಿ ತುಂಬಾನೇ ಸಿಂಪಲ್ ಆಗಿ ಇರುತ್ತಿದ್ದರು ಎಂದು ಹೇಳಿದ್ದಾರೆ.. ನಾನು ಚಿಕ್ಕವಳು ಆಗಿದ್ದಾಗ ನನ್ನ ನೆಚ್ಚಿನ ನಟಿ ಸೌಂದರ್ಯ.. ಈಗಲೂ ನೆಚ್ಚಿನ ನಟಿ ಸೌಂದರ್ಯ ಅವರೆ.. ಯಾಕಂದ್ರೆ ನಟನೆಯಲ್ಲಿ ಹೃದಯವಂತಿಕೆಯನ್ನು ಮೀರಿಸುವ ನಟಿಯನ್ನ ನಾನು ಮತ್ತೆ ನೋಡಲಿಲ್ಲ ಅಂತ ಹೇಳಿದ್ದಾರೆ.. ಸ್ನೇಹಿತರೆ ನೀವು ಕೂಡ ನಟಿ ಸೌಂದರ್ಯ ಅವರ ಅಭಿಮಾನಿ ಆಗಿದ್ರೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]