Advertisements

ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಈ ಮುದ್ದಾದ ಹುಡುಗಿ ಯಾರು ! ಈಗ ಹೇಗಿದ್ದಾರೆ ಯಾರ ಜೊತೆ ಮದುವೆ ಆಗಿದ್ದಾರೆ ಗೊತ್ತಾ ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, 90ರ ದಶಕದಲ್ಲಿ ಬಂದ ಸಿನಿಮಾಗಳನ್ನು ಇಂದಿಗೂ ಕೂಡ ಜನರು ತುಂಬಾನೇ ಇಷ್ಟ ಪಟ್ಡು ವೀಕ್ಷಣೆ ಕೂಡ ಮಾಡುತ್ತಿದ್ದಾರೆ.. ಅವುಗಳನ್ನು ಈಗಲೂ ನೋಡಿದರು ಮನಸಿಗೆ ಏನೋ ಒಂದು ರೀತಿ ಸಂತೋಷ ಆಗುತ್ತದೆ.. ಆಗಿನ ಕಾಲದಲ್ಲಿ ಬಾಲನಟ ನಟಿಯರಿಗೆ ತುಂಬಾ ಪ್ರಾಮುಖ್ಯತೆ ಇತ್ತು.. ‌ ಅವರನ್ನು ಮುಖ್ಯ ಪಾತ್ರವಾಗಿ ಮಾಡಿಕೊಂಡು ಸಿನಿಮಾಗಳು ಬಂದು ದೊಡ್ಡ ಸಕ್ಕಸ್ ಕೂಡ ಕಂಡವು.. ಹಾಗೆಯೇ ಈ ಬಾಲ ನಟಿ ಕೂಡ‌ 1986ರಲ್ಲಿ ಕನ್ನಡಿಗರ ಮನಸ್ಸನ್ನ ಗೆದ್ದಿದಳು ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿ‌ ಪ್ರೇಕ್ಷಕರ ಹೃದಯ ಗೆದ್ದಿದ ಈ ಪುಟ ಹುಡುಗಿ ಈಗ ಎಲ್ಲಿದ್ದಾರೆ ಹೇಳಿದ್ದಾರೆ ಗೊತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಈ ಜೀವ ನಿನಗಾಗಿ ಎನ್ನುವ ಸಂಪೂರ್ಣ ಸಿನಿಮಾದಲ್ಲಿ ಸ್ವರ್ಗಕ್ಕೆ ಕಾಲ್ ಮಾಡಿ ತಾಯಿ ಜೊತೆ ಮಾತನಾಡುತ್ತಾ ತಾಯಿಯನ್ನು ತಾಯಿಯ ಮಮಕಾರವನ್ನು ಹುಡುಕುವ ಪಾತ್ರದಲ್ಲಿ ನಟಿಸಿದ ಪುಟ್ಟ ಹುಡುಗಿಯ ಹೆಸರು ಶಾಲಿನಿ ಈ ಹುಡುಗಿ ನಟಿಸಿದ್ದು ಒಂದೇ ಸಿನಿಮಾವಾದರು ಆದರೆ ಅದ್ಬುತ ನಟನೆಯ ಮೂಲಕ ಕನ್ನಡಿಗರ ಮನಸ್ಸಲ್ಲಿ ನೆಲೆಸಿದರು.. ಇನ್ನೂ ಬೆಳೆದು ದೊಡ್ಡದಾದ ಮೇಲೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಶಾಲಿನಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಬೆಳೆದರು.. ಇದರಲ್ಲಿ ಮತ್ತೊಂದು ವಿಶೇಷ ಏನೆಂದರೆ, ತಾವು ಮಾತನಾಡುವ ಭಾಷೆ ಮಲಯಾಳಂ ಆಗಿದ್ದರು ಈ‌ ಜೀವ ನಿನಗಾಗಿ ಸಿನಿಮಾದಲ್ಲಿ ಕನ್ನಡ ಕಲಿತು ಇಂದು ಹಾಡನ್ನು ತಾವೇ ಆಡಿದಾರೆ ಎಂತಹ ಅದ್ಭುತವಾದ ಪ್ರತಿಭೆ ಅಲ್ಲವೇ..

[widget id=”custom_html-2″]

ದೊಡ್ಡವರಾಗಿ ಬೆಳೆದು ನಿಂತ ಮೇಲೆ ತಮಿಳು ಟಾಪ್ ನಟ ಅಜಿತ್ ಅವರನ್ನು ಪ್ರೀತಿಸಿ ಮದುವೆಯಾದರು ನಟಿ ಶಾಲಿನಿ ಅವರು ಇನ್ನೊಂದು ತಿಳಿಯಬೇಕಾದ ವಿಷಯ ಏನೆಂದರೆ ಈ ಶಾಲಿನಿ ಅವರ ತಂಗಿಯೇ ನಮ್ಮೆಲ್ಲರ ಅಚ್ಚುಮೆಚ್ಚಿನ ನಟಿ ಬೇಬಿ ಶಾಮಿಲಿ.. ಬೇಬಿ ಶಾಮಿಲಿ ಬೆಳೆದು ದೊಡ್ಡವರಾದ ಮೇಲೆ ನಟಿಯಾಗಿ ಅಷ್ಟೇನೂ ಯಶಸ್ಸು ಸಾಧಿಸಲಿಲ್ಲ ಆದರೆ ಶಾಲಿನಿ ಅವರು ಮಾತ್ರವೇ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು.. ಆಗಾಗಿ ನಟ ಅಜಿತ್ ಅವರನ್ನು ಮದುವೆಯಾದ ಮೇಲೆ ನಟನೆಯಿಂದ ದೂರ ಉಳಿದರು ನಟಿ ಶಾಲಿನಿ.. ಈ ಜೀವ ನಿನಗಾಗಿ ಸಿನಿಮಾದಲ್ಲಿ ತಾಯಿಯನ್ನು ಹುಡುಕುವ ಪಾತ್ರದಲ್ಲಿ ಶಾಲಿನಿ ಅವರ ನಟನೆ ನಿಮಗೆ ಇಷ್ಡವಾಗಿದ್ದರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ