Advertisements

SPB ಬಾಲಸುಬ್ರಹ್ಮಣ್ಯಂ ಅವರ ಸ’ಮಾಧಿಗೆ ಈಗ ಹೇಗಿದೆ ಅಂತ ನೋಡಿದ್ದೀರಾ! ಒಮ್ಮೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ‌ಹಾಡು ಮುಟ್ಟದ ಸೊಪ್ಪಿಲ್ಲ, ಹೌದು ಬಾಲಸುಬ್ರಹ್ಮಣ್ಯಂ ಹಾಡದ ಹಾಡುಗಳು ಇಲ್ಲ, ಅಷ್ಟರ ಮಟ್ಟಿಗೆ ಸಂಗೀತ ಸರಸ್ವತಿಯನ್ನ SPB ಅವರ ಹರಿದು ಕುಡಿದಿದ್ದರು.. ಇವರ ಕಂಠ ಸೀರಿಗೆ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳು ಅವರ ಹಾಡುಗಳನ್ನ ಕೇಳಿ ಪೀಧಾ ಆಗಿದ್ದಾರೆ.. ಹೌದು ‌SP. ಬಾಲಸುಬ್ರಹ್ಮಣ್ಯಂ ಅವರು ಅಗಲಿದ್ದು ಗಾನ ಲೋಕದ ಒಂದು ಅಮೂಲ್ಯವಾದ ಕೊಂಡಿ ಕಳಚಿದಂತೆ ಆಯಿತು.. ಇವರ ಕಂಠದಿಂದಲ್ಲೆ ಅದೆಷ್ಟೋ ಸಾಹಿತಿಗಳು ಇಂದಿಗೂ ಜೀವಂತವಾಗಿದೆ.. ಇವರು ಇಂದಿಗೂ ಒಂದು ಎಲ್ಲರ ಕಿಮಿಯಲ್ಲಿ ಹಾಗು ಬಾಯಲ್ಲಿ ಹರಿದಾಡುತ್ತಿದ್ದಾರೆ.. ಇನ್ನು SPB ಅವರ ಸ’ಮಾಧಿ ಹೇಗಿದೆ ಅಂತ ನೋಡೋಣ ಬನ್ನಿ‌.. ಹೌದು ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ 4/1946 ರಲ್ಲಿ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು..

Advertisements
Advertisements

ಇವರು ಬಾಲ್ಯದಿಂದಲೇ ಸಂಗೀತದಲ್ಲೇ ಪ್ರೇರಿತರಾಗಿದ್ದು ಸಂಗೀತ ಲೋಕದ ದಿಗ್ವಿಜ ಆದ್ರೂ.. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.. ನಂತರ ತಮಿಳು, ತೆಲುಗು, ಕನ್ನಡದಲ್ಲಿ ಕೇವಲ ಒಂದೇ ದಿನದಲ್ಲಿ 17 ರಿಂದ 19 ಗೀತೆಗಳನ್ನ ಮುದ್ರಣ ಮಾಡುವಂತಹ ಕಲಾ ಕೌಶಲ್ಯ ಸಂಗೀತಗಾರ SP ಬಾಲಸುಬ್ರಹ್ಮಣ್ಯಂ ಅವರು.. ಕನ್ನಡ ತೆಲುಗು ತಮಿಳು ಭಾಷೆಯಲ್ಲಿ ಇವರ ಕಂಠ ಸಿರಿಗೆ ಅದೆಷ್ಟೋ ಸಾವಿರಾರು ಹಾಡುಗಳು.. ಗಗನದ ಎತ್ತರಕ್ಕೆ ಮುಟ್ಟಿದವು.. ನಾಡಿನ ಎಲ್ಲೆಡೆ ಇವರು ಹಾಡಿದ ಹಾಡುಗಳು ಪ್ರಸರಿಸಿದವು.. ಅವರಿಗೆ ಅತ್ಯುತ್ತಮ ಗಾನ ಪ್ರಶಸ್ತಿ ಕೂಡ ಇದ್ದು ಅದ ಇದೇ ಸಮಯದಲ್ಲಿ ಅವರಿಗೆ ಲಭಿಸಿತು..

ನಂತರ ಪ್ರಶಸ್ತಿಗಳ ಸುರಿಮಳೆ ಇವರತ್ತ ಹರಿದು ಬಂದಿತು.. ಆದ್ರೆ ಕ್ರೂ’ರಿ ಕೋ’ರೋ’ನ ಇವರನ್ನ ಬಾಧಿಸಿದ್ದು ಇವರ ಕಂಠವನ್ನ ಕಿ’ತ್ತುಕೊಂಡಿತ್ತು.. ಹೌದು 2020‌ರ‌ ಸೆಪ್ಟೆಂಬರ್ ನಲ್ಲಿ ಚೆನ್ನೈನ ಆ’ಸ್ಪತ್ರೆ ಒಂದರಲ್ಲಿ ಗಂಟಲು ನೋ’ವಿನಿಂದ ಹಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ SPB ಅವರು ಕೊ’ನೆಯುಸಿ’ರೆಳೆದರು.. ಇದೀಗ ಅವರ ಸ’ಮಾಧಿಯನ್ನ ಚೆನ್ನೈನಿಂದ 33 ಕಿಲೊಮೀಟರ್ ದೂರದಲ್ಲಿ ಇರುವ ತಮರೈ ಎಂಬ ಅವರ ಪಾಮ್ ಹೌಸ್ ನಲ್ಲಿ ಮಾಡಲಾಯಿತು.. ಒಂದು ವೇಳೆ ನೀವು ಕೂಡ ಸಂಗೀತ ಪ್ರೇಮಿ ಗಾನ ಲೋಕದ ದಿಗ್ಗಜನ ಸ’ಮಾಧಿಯನ್ನ ನೋಡಲು ಹೋಗುವುದಾದ್ರೆ ಇವರ ಪಾಮ್ ಹೌಸ್ ಗೆ ಒಮ್ಮೆ ಬೇಟಿ ನೀಡಿ ಅವರ‌ ಸ’ಮಾಧಿಯ ಅಂ’ತಿಮ ದರ್ಶನವನ್ನ ಪಡೆಯಿರಿ.. ಸ್ನೇಹಿತರೆ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಹಾಡುಗಳಲ್ಲಿ ನಿಮ್ಮಗೆ ತುಂಬಾ ಇಷ್ಟವಾದ ಹಾಡು ಯಾವುದು ಅಂತ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ..