Advertisements

ಇಲ್ಲಿದೆ ನೀರಿನಲ್ಲಿ ತೇಲೋ ವಿಷ್ಣುವಿನ ಮೂರ್ತಿ ! ಈ ದೇಗುಲಕ್ಕೆ ಶಿವನ ಹೆಸರಿಟ್ಟಿರೋದು ಯಾಕೆ ಗೊತ್ತಾ? ಅಷ್ಟಕ್ಕೂ ವಿಷ್ಣುವಿನ ಪವಾಡವೇನು ನೋಡಿ..

Adhyatma

ಸ್ನೇಹಿತರೆ ನೀರಿನ ಮೇಲೆ ತೇಲುವ ಶ್ರೀ ಮಹಾ ವಿಷ್ಣು ಕಲ್ಲಿನ ಮೂರ್ತಿಯ ಬಗ್ಗೆ ನಿಮಗೆ ಗೊತ್ತಿದೆಯಾ.. ಅಷ್ಟಕ್ಕೂ ಶ್ರೀ ವಿಷ್ಣು ಇರುವ ಈ ದೇಗುಲಕ್ಕೆ ಶಿವನ ಹೆಸರು ಇಟ್ಟಿರೋದು ಯಾಕೆ! ಪ್ರತಿ ವರ್ಷ ಶಿವರಾತ್ರಿ ದಿನದಂದು ನೀರಿನ ಮೇಲೆ ತೇಲುವ ಶ್ರೀ ವಿಷ್ಣುವಿನ ಕಲ್ಲಿನ ಮೂರ್ತಿಯ ಮೇಲೆ ಶಿವನ ಪ್ರತಿಬಿಂಬ ಯಾಕೆ ಕಾಣಿಸುತ್ತದೆ ಗೊತ್ತಾ.. ಈ ದೇಗುಲದ ವಿಸ್ಮಯಕಾರಿ ಘಟನೆ ಬಗ್ಗೆ ಪೂರ್ತಿಯಾಗಿ ತಿಳಿಯೋಣ ಬನ್ನಿ!

[widget id=”custom_html-2″]

ಗೆಳೆಯರೆ ಭಾರತ ಸೇರಿದಂತೆ ಜಗತ್ತಿನಲ್ಲಿ ಹಲವಾರು ರ’ಹಸ್ಯಮಯವಾದ ದೇವಾಲಯಗಳಿವೆ.. ಇನ್ನು ಅವುಗಳಲ್ಲಿ ಶ್ರೀ ಮಹಾ ವಿಷ್ಣುವಿಗೆ ಸಂಭಂದಿಸಿದ ದೇಗುಲಗಳು ಮತ್ತೊಂದಷ್ಟು ಶಿವನಿಗೆ ಮೀಸಲಾದ ಹಲವಾರು ದೇಗುಲಗಳಿವೆ.. ಆದರೆ ಇಲ್ಲಿ ಶಿವ ಮತ್ತು ವಿಷ್ಣು ಇಬ್ಬರೂ ಒಂದೇ ಎಂದು ತಿಳಿಸುವ ಮತ್ತೊಂದು ದೇವಾಲಯ ಕೂಡ ಇದೆ.. ಹೌದು ಅದು ಬೇರೆ ಯಾವುದು ಅಲ್ಲ ನಮಗೆ ತಿಳಿದಿರುವಂತ “ಬುಧನೀಲಕಂಠ” ದೇವಾಲಯ ಆದರೆ ಈ ದೇವಸ್ಥಾನ ಭಾರತದಲ್ಲಿಲ್ಲ ಈ‌ ದೇವಾಲಯ ಇರೋದು ಪಕ್ಕದ ನೇಪಾಳದ ರಾಜಧಾನಿಯಾದ ಕಾಠ್ಮಂಡುವಿನಿಂದ 10km ದೂರದಲ್ಲಿ ಇರುವ ಶಿವ ಪೂರಿಯ ಬೇಟೆ ಗುಡ್ಡಗಳ ಬಳಿ ಈ ದೇವಾಲಯ ನಿರ್ಮಾಣವಾಗಿದೆ..

Advertisements
Advertisements

[widget id=”custom_html-2″]

ಈ ದೇವಾಲಯದ ಮುಂದೆ ಇರುವ ಕೊಳದಲ್ಲಿ ನೀರಿನ ಮೇಲೆ ತೇಲುತ್ತಿರುವ ವಿಷ್ಣುವಿನ ವಿಗ್ರಹವಿದೆ.. ಇನ್ನೂ ಈ ವಿಗ್ರಹವನ್ನ ಒಂದೇ ಕಲ್ಲಿನಿಂದ ನಿರ್ಮಿಸಿದ್ದಾರೆ.. ವಿಶ್ರಾಂತಿಯ ಸ್ಥಿತಿಯಲ್ಲಿ ಆದಿಶೇಷನ ಮೇಲೆ ಮಲಗಿರುವ ವಿಷ್ಣು ಮೂರ್ತಿಯನ್ನ ಕೆತ್ತನೆ ಮಾಡಲಾಗಿದೆ! ಇದನ್ನು ಒಮ್ಮೆ ನೋಡಿದರೆ ಶ್ರೀ ವಿಷ್ಣು ಕ್ಷೀರ ಸಾಗರದಲ್ಲಿ ಆದಿಶೇಷನ ಮೇಲೆ ಮಲಗಿರುವಂತೆ ಕಾಣುತ್ತದೆ.. ಇನ್ನು ಇದನ್ನ ನೇಪಾಳದಲ್ಲಿ ಅತಿ ರಹಸ್ಯವಾದ ಮೂರ್ತಿ ಎಂದು ಕರೆಯುತ್ತಾರೆ.. ಇದರ ಇತಿಹಾಸ ಕೂಡ ಇಂದಿಗೂ ನಿಗೂಢವಾಗಿದ್ದು ಸಂಪೂರ್ಣ ಇತಿಹಾಸ ಹೊರ ಬಂದಿಲ್ಲ! ಇನ್ನು ಕೊಳದಲ್ಲಿರುವ ವಿಷ್ಣು ಮೂರ್ತಿ ಸುಮಾರು 5ವೀಟರ್ ನಷ್ಟು ಉದ್ದವಿದೆ..

[widget id=”custom_html-2″]

ಈ ದೇವಸ್ಥಾನಕ್ಕೆ ಶಿವನ ಹೆಸರು ಯಾಕೆ ಬಂತು ಎಂಬುದನ್ನ ನೀವು ಯೋಚಿಸುತ್ತಿರಬಹುದು.. ಶ್ರೀ ವಿಷ್ಣುವಿನ ದೇವಾಲಯಕ್ಕೆ ನೀಲಕಂಠ ಎಂದು ಹೆಸರಿಟ್ಟಿರೊದು ಯಾಕೆ ಅಂತ! ಯಾಕೆಂದರೆ ನೀಲಕಂಠ ಹಂತ ಕರೆಯೊದು ಶಿವನಿಗೆ ಮಾತ್ರ ಯಾಕೆಂದರೆ ದೇವತೆಗಳು ಮತ್ತು ರಾಕ್ಷಸರು ಕ್ಷೀರಸಾಗರದಲ್ಲಿ ಸಮುದ್ರ ಮಂಥನ ಮಾಡುವ ಸಮಯದಲ್ಲಿ ಆದರಿಂದ ಹೊರ ಬಂದ ವಿ’ಷವನ್ನ ಶಿವ ಕುಡಿದಿದ್ದರಿಂದ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು ಅದಕ್ಕೆ ಶಿವನನ್ನ ನೀಲಕಂಠ ಎಂದು ಕರೆಯುತ್ತಾರೆ.. ಇನ್ನು ಶಿವರಾತ್ರಿಯ ದಿನ ವಿಷ್ಣುವಿನ ನೆರಳು ಮೂರ್ತಿಯ ಮೇಲೆ ಬೀಳುತ್ತದೆ ಆದರೆ ಆ ನೇರಳು ವಿಷ್ಣುವಿನ ರೂಪದಲ್ಲಿ ಇರುವುದಿಲ್ಲ! ಆ ನೇರಳು ಶಿವನ ರೂಪದಲ್ಲಿ ಕಾಣಿಸುತ್ತದೆ.. ಈ ಒಂದು ಘಟನೆ ಕೇವಲ ಶಿವರಾತ್ರಿ ದಿನ ಮಾತ್ರ ಆಗುತ್ತದೆ ಎಂದರೆ ಆಶ್ಚರ್ಯವಾಗುತ್ತದೆ! ಇನ್ನೂ ಶಿವನ ನೆರಳು ಬೀಳುವ ಹಾಗೆ ಈ ಮೂರ್ತಿಯನ್ನ ಕೆತ್ತನೆ ಮಾಡಲಾಗಿದೆ.. ಸ್ನೇಹಿತರೆ ಇದರ ಅರ್ಥವೇನೆಂದರೆ ಶಿವ ವಿಷ್ಣು ಇಬ್ಬರು ಒಂದೇ ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖವಿದೆ..