Advertisements

ಯುವಕನ ಎಕ್ಸ್ ರೇ ನೋಡಿ ಆಶ್ಚರ್ಯರಾದ ಡಾಕ್ಟರ್ ಗಳು.!ಯುವಕನ ಹೊಟೆಯಲ್ಲಿ ಎನಿತ್ತು ಗೊತ್ತಾ..

News

ನಮಸ್ತೆ ಸ್ನೇಹಿತರೆ ಈ ಯುವಕ ತನ್ನ ಮೊಬೈಲ್ ರಿಂಗ್ಟೋನ್ ಶಬ್ದವನ್ನು ಮಿತ್ರನ ಹೊಟ್ಟೆಯೊಳಗಿನಿಂದ ಕೇಳಬೇಕೆಂಬ ಉದ್ದೇಶದಿಂದ ಫ್ರ್ಯಾಂಕ್ ಮಾಡಲು ಹೋಗಿ ಈ ಘಟನೆ ನಡೆದಿದೆ.. ಹೌದು ಈಗಿನ ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ವೀಡಿಯೋಗಳು ಕೂಡ ತುಂಬಾನೇ ವಿಚಿತ್ರವಾಗಿ ಇರುತ್ತದೆ, ಅದರಲ್ಲಿ ಟಿಕ್ ಟ್ಯಾಂಕ್ ವೀಡಿಯೋಗಳು, ಇನ್ನು ತಮಾಷೆಗಾಗಿ ಮಾಡುವಂತ ಫ್ರ್ಯಾಂಕ್ ವೀಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಟ್ರೋಲ್ ಆಗಿದ್ದವು, ಈ ರೀತಿಯ ವೀಡಿಯೋಗಳನ್ನು ನೋಡುವವರ ಸಂಖ್ಯೆಯು ಕೂಡ ಸೋಶಿಯಲ್ ಮೀಡಿಯಾದಂಲ್ಲಿ ಹೆಚ್ಚಾಗಿದೆ…

[widget id=”custom_html-2″]

Advertisements
Advertisements

ಈ ಘಟನೆ ಈಜಿಪ್ಟ್ ದೇಶದಲ್ಲಿ ನಡೆದಿದೆ ಹೌದು ಈಜಿಪ್ಟ್ ದೇಶದ ಯುವಕನೊಬ್ಬ ತನ್ನ ಸ್ನೇಹಿತನಿಗಾಗಿ ಫ್ರ್ಯಾಂಕ್ ವೀಡಿಯೋಗಳನ್ನು ಮಾಡಲು ಹೋಗಿ ಮೊಬೈಲ್ ಫೋನ್ ನುಂಗಿ ಬಿಟ್ಟಿದ್ದಾನೆ.. ಈ ಯುವಕ ಮಾಡಿದ ತಪ್ಪನ್ನು ತನ್ನ ಕುಟುಂಬದವರಿಗೆ ಈ ವಿಷಯವನ್ನ ತಿಳಿಸದ್ದೆ‌ ಹಾಗೆ ಇರುತ್ತಾನೆ. ಕೆಲವು ತಿಂಗಳುಗಳ ಬಳಿಕ ದಿನೆದಿನೆ ಮೊಬೈಲ್ ನುಂಗಿದ್ದರಿಂದ ಹೋಟೆನೋವು ಹೆಚ್ಚಾಗುತ್ತದೆ ನಂತರ ಮೊಬೈಲ್ ನಿಂತಿರುವ ವಿಷಯ ಕುಟುಂಬದವರಿಗೆ ತಿಳಿಯುತ್ತದೆ, ಇನ್ನು ಹೊಟೆಯಲ್ಲಿರುವ ಮೊಬೈಲ್ ಅನ್ನು ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ಹೊರತೆಗೆಯಲು ಪ್ರಯತ್ನ ಮಾಡುತ್ತಾರೆ ಆದರೆ ಯಾವುದೇ ಪ್ರಯೋಜನ ಸಿಗುವುದಿಲ್ಲ

[widget id=”custom_html-2″]

ಏಳು ತಿಂಗಳಾದ ನಂತರ ಅಲ್ಲಿನ ಡಾಕ್ಟರ್ ಮೊಹಮ್ಮದ್ ಅಲ್ ಜಹರ್ ರವರ ಬಳಿ ಬಂದ ಯುವಕ ನಡೆದ ವಿಷಯವೇಲ್ಲ ಹೇಳುತ್ತಾನೆ ನಂತರ ಯುವಕರನ್ನು ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಿಸುತ್ತಾರೆ, ಇದರಿಂದ ಯುವಕನ ಹೊಟೆಯಲ್ಲಿ ಎನಿದೆ ಎಂಬುದು ತಿಳಿಯುತ್ತದೆ.. ಸದ್ಯ ಡಾಕ್ಟರ್ ಗಳು ಯುವಕನಿಗೆ ಹೊಟೆಯಲ್ಲಿಂದ ಮೊಬೈಲ್ ಅನ್ನು ಯುವಕನಿಗೆ ಯಾವುದೇ ತೊಂದರೆಯಾಗದೆ ಯಶಸ್ವಿಯಾಗಿ ಆಪರೇಷನ್ ಮಾಡಿದ್ದಾರೆ..‌