Advertisements

ಒಂದು ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಈ ಸಹೋದರಿಯರ ಜೀವನ ಈಗ ಹೇಗಾಗಿದೆ ಗೊತ್ತಾ? ನಿಜಕ್ಕೂ ಕಣ್ಣೀರಿನ ಕಥೆ..

Kannada Mahiti

ನಮಸ್ತೆ ಸ್ನೇಹಿತರೆ, ಈ ಜೀವನ ನಮನ ಯಾವಾಗ ಎಲ್ಲಿಗೆ ಯಾವ ಮಟ್ಟಕ್ಕೆ ತಂದು ನಿಲ್ಲಿಸಬಹುದು ಎಂದು ಯಾರಿಂದಲೂ ಸಹ ಊಹಿಸಲು ಕೂಡ ಆಗುವುದಿಲ್ಲ.. ಒಬ್ಬ ಬಡ ವ್ಯಕ್ತಿ ನಾಳೆ ಕೋಟ್ಯಾಧಿಪತಿ ಆಗಲುಬಹುದು ಅದೇರೀತಿ ಕೋಟ್ಯಾಂತರ ರೂಪಾಯ ಹೊಂದಿರುವವನ್ನು‌ ಒಂದು ಒತ್ತಿನ್ನ ಉಟಕ್ಕಾಗಿ ಬಿದ್ದಿಗೂ ಬಿಳಬಹುದು ಮನುಷ್ಯನ ಜೀವನದಲ್ಲಿ ಅದೃಷ್ಟ ದುರಾದೃಷ್ಟದ ಆಟವು ಅಥವಾ ಇವೆಲ್ಲ ವಿಧೆಯೋ ಆ ದೇವರೆ ಬಲ್ಲ ಅಂತ ಹೇಳಬಹುದು.. ಇನ್ನೂ ಇಂತಹ ಒಂದು ವಿಧೀಯ ಆಟವೋ ಏನೂ ತಿಳಿದಿಲ್ಲ ಆದರೆ ಲಕ್ನೋದ ಗೋಮತಿ ನಗರದಲ್ಲಿ ಇರುವ ಇಬ್ಬರು ಸಹೋದರಿಯಾದ ರಾಧಾ ಮತ್ತು ಮಾಂಡವಿ ಅವರ ಜೀವನದಲ್ಲಿ ಒಂದು ಕಾಲದಲ್ಲಿ ಬಡತನ ಎಂದರೆ ಏನೂ ಅನೋದನ್ನ ತಿಳಿಯದ ಶ್ರೀಮಂತ ಕುಟುಂಬದಲ್ಲಿ ಬಾಳಿ ಬದುಕಿದ್ದರು ಈ‌ ಇಬ್ಬರು ಸಹೋದರಿಯರು

Advertisements
Advertisements

ಈಗ ತಮ್ಮ ಜೀವನ ನಡೆಸಲು ಭಿಕ್ಷೆ ಬೇಡುವಂತಹ ಪರಿಸ್ಥಿತಿಗೆ ತಲುಪಿದ್ದಾರೆ ಇದು ವಾಸ್ತವ ಈ ಇಬ್ಬರ ಸಹೋದರಿಯರ ತಂದೆ ಡಾಕ್ಟರ್ ಎಮ್ ಎಮ್ ಮಾತುರಾ ಅವರು ಬಲರಾಮ್ ಪೂರ ಆಸ್ಪತ್ರೆಯಲ್ಲಿ ಚಿಪ್ ಮೆ’ಡಿಕಲ್ ಆಫೀಸರ್ ಅಗಿದ್ದರು ನಗರದ ಶ್ರೀಮಂತ ಇಲಾಖೆ ಎನಿಸಿಕೊಂಡಿದ್ದ ಗೋಮತಿ ನಗರದ‌ ವಿನಾಯ ಖಂಡದಲ್ಲಿ ಸಕಲ ಸವಲತ್ತುಗಳನ್ನು ಹೊಂದಿರುವ ಐಶಾರಾಮಿ ಮನೆಯಲ್ಲಿ ಅವರ ಕುಟುಂಬದ ವಾಸ ಈಗೆ ಸುಖದ ಸುಪ್ಪತ್ತಿಗೆಯಲ್ಲಿ ಸಂತೋಷದಿಂದ ಇದ್ದ ಇವರ ಜೀವನ ಎಂತಹ ತಿರುವನ್ನ ಪಡೆಯಿತು ಎಂದರೆ ಅದು ಇವರ ಜೀವನದ ದಿಕ್ಕನ್ನೇ ಬದಲಾವಣೆ ಮಾಡಿಬಿಟ್ಟಿತು ಅ’ಪಘಾತ ಒಂದರಲ್ಲಿ ಡಾಕ್ಟರ್ ಎಮ್ ಎಮ್ ಮಾತೂರ ಹಾಗು ಅವರ ಪತ್ನಿ ಇಬ್ಬರು ಸಾ’ವನ್ನಪ್ಪಿದರು ರಾಧಾ ಮತ್ತು ಮಾಂಡವಿ ತಂದೆ ತಾಯಿಯನ್ನ ಕಳೆದುಕೊಂಡರು ಈ‌ ಸಂದರ್ಭದಲ್ಲಿ

ಅವರ ಮಾನಸಿಕ ಸ್ಥಿತಿಯ ಮೇಲೆ ಉಂಟಾದ ಆ’ಘಾತ ಯಾವ ಮಟ್ಟಕ್ಕೆ ಆಯಿತು ಎಂದರೆ ಅದು ಇಂದಿಗೂ ಸಹ ಸರಿಯಾಗಿ ಇಲ್ಲ ಆದರೆ ಎನ್ನುವಂತೆ ಆಗಿದೆ ಇಬ್ಬರ ಮದುವೆಯು ಕೂಡ ಆಗಲಿಲ್ಲ ಈ‌ ಸಹೋದರಿಯರ ವಯಸ್ಸು ಈಗ 60 ರಿಂದ‌ 65 ವರ್ಷ ವಯಸ್ಸಾಗಿದೆ ಇವರ‌ ದೊಡ್ಡಣ್ಣ ಬಿ‌.ಎನ್ ಮಾತೂರ್ ಪರಿಸ್ಥಿತಿಯನ್ನ ನಿಭಾಯಿಸಲು ಒಂದು ಕೆಲಸ ಹುಡುಕುವ ಪರಿಸ್ಥಿತಿಯಲ್ಲಿ ತೊಡಗಿಸಿಕೊಂಡ ಆದರೆ‌ ಎಲ್ಲಿಯೂ ಯಾವುದೇ ಕೆಲಸ ಸಿಗದೆ ಹೋದಾಗ ಬೇರೆ ದಾರಿ ಇಲ್ಲದೆ ರಸ್ತೆ ಪಕ್ಕದಲ್ಲಿ ನಿಂತು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಯಿತು.. ಈ ಎಲ್ಲಾ ಸಂಕಷ್ಟಗಳ ನಡುವೆ ಕಳೆದ ವರ್ಷ ಈ‌‌ ಸಹೋದರಿಯ‌ ಹಣ ಕೂಡ ಸಾ’ವನ್ನಪ್ಪಿದರು ನೆರೆಹೊರೆಯವರು ಹೇಳುವಂತೆ ಕಳೆದ ವರ್ಷ ಅಣ್ಣನ

ಸಾ’ವನ್ನಪ್ಪಿದ ಬಳಿಕ ಎರಡು ದಿನಗಳ ಕಾಲ ಮನೆಯಲ್ಲಿಯೇ ಇತ್ತು. ಆಗ ಕೊನೆಗೆ ಜನರೆಲ್ಲಾ ಸೇರಿ ಅಂತ್ಯ ಸಂಸ್ಕಾರ ಮಾಡಿದ್ದರು ಸುಂದರವಾಗಿ ಇದ್ದ ಮನೆಯು ಕೂಡ ಹಾಳಾದ ಗುಹೆಯಂತೆ ಸ್ಮಾರಕದಂತೆ ಆಗಿದೆ ಮಾನಸಿಕ ಸ್ಥೀಮಿತ ಇಲ್ಲ ಆ ಮಹಿಳೆಯರನ್ನ ನೋಡುವವರು ಇಲ್ಲ ಎಂದು ಹೇಳುತ್ತಾರೆ ಕೆಲವು ಸಾಮೂಹಿಕ ಕಾರ್ಯಕರ್ತರು ನೆರೆಹೊರೆಯವರು‌ ಅವರಿಗೆ ಊಟ ಬಟ್ಟೆಗಳನ್ನ ನೀಡುತ್ತಾ ಬಂದಿದ್ದು ಅದರಿಂದ ಆ ಸಹೋದರಿಯರ ಜೀವನ ನಡೆಯುತ್ತಿದೆ. ಒಂದು ಕಾಲದಲ್ಲಿ ಚನ್ನಾಗಿ ಬಾಳಿ ಬದುಕಿ ಬಾಳಿದ ಆ ಮನೆಯ ಇತಿಹಾಸವನ್ನ ಇಂದು ಅಲ್ಲಿನ ಮುರಿದ ವಸ್ತುಗಳೆ ಹೇಳುವಂತೆ ಕಾಣುತ್ತಿದೆ.. ಜೀವನದಲ್ಲಿ ಯಾವುದು ಶಾಶ್ವತ ಅಲ್ಲಿ ಅನ್ನೋದಕ್ಕೆ ಈ ಮಹಿಳೆಯರೆ ಸಾಕ್ಷಿ..