ನಮಸ್ತೆ ಸ್ನೇಹಿತರೆ, ಈಕೆಯ ಹೆಸರು ದೀಪಾಲಿ ಈ ಮಹಿಳೆ ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ.. ಇನ್ನೂ ಈಕೆಯನ್ನು ತುಂಬಾನೇ ಪ್ರೀತಿಯಿಂದ ಸಾಗುತ್ತಿದ್ದ ತಂದೆ ಚನ್ನಾಗಿ ಓಸುತ್ತಿದ್ದರು. ಆಗಾಗಿ ತಾನು ಐಎಎಸ್ ಅದನ್ನು ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದಳು ದೀಪಾಲಿ ಆದರೆ ಈಕೆ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಸಮಯದಲ್ಲಿ ತಂದೆಯ ಬಿಸಿನೆಸ್ ನಲ್ಲಿ ತುಂಬಾ ನಷ್ಟ ಆಗುತ್ತಿತ್ತು ಆಗ ದೀಪಾಲಿಯನ್ನು ಓಡಿಸಲು ಅವರ ಕೈಯಲ್ಲಿ ಹಣ ಇರಲಿಲ್ಲ.. ಆಗ ತನ್ನನ್ನು ಓದಿಸಲು ಆಗದ ಪರಿಸ್ಥಿತಿಯಲ್ಲಿ ಸಿಲುಕಿದ ತಂದೆಯ ಕಷ್ಟವನ್ನು ನೋಡಿದ ದೀಪಾಲಿ ಓದುವುದನ್ನು ಅರ್ಥಕ್ಕೆ ನಿಲ್ಲಿಸಿ ಟಿಫನ್ ತಯಾರಿ ಮಾಡಿ ರಸ್ತೆ ಬದಿಯಲ್ಲಿ ಮಾರಟ ಮಾಡುತ್ತಿದ್ದಳು..

ಅದರ ಜೊತೆಗೆ ಹಾಸ್ಟೆಲ್ ಗೆ ಅಡುಗೆ ಮಾಡಿಕೊಡುವ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಮನೆಯನ್ನ ನಿಯಂತ್ರಣ ಮಾಡುತ್ತಿದ್ದಳು ಈ ಎಲ್ಲ ಕೆಲಸಗಳಿಂದ ಕೈಯಲ್ಲಿ ಒಂದು ರೂಪಾಯಿ ನಿಲ್ಲುತ್ತಿರಲಿಲ್ಲ ಆಗ ಕೆಲಸವನ್ನ ಉಡುಕಿಕೊಂಡು ಇಂಡೋರ್ ಗೆ ಪ್ರಯಾಣ ಮಾಡಿದ ದೀಪಾಲಿ ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು ಈಗೆ ಕೆಲವು ತಿಂಗಳು ಕಳೆದಂತೆ ಆಕೆಗೆ ಒಂದು ಐಡಿಯಾ ಸಿಕ್ಕಿತ್ತು. ಪ್ರತಿದಿನ ಮಾರುಕಟ್ಟೆಯನ್ನು ನೋಡುತ್ತಿದ್ದ ದೀಪಾಲಿಗೆ ನಾನು ಯಾಕೆ ಮಧ್ಯವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅನಿಸಿತು ಅದರಂತೆ ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರುಮಾಡಿದಳು

ದೀಪಾಲಿ ಬರಿ ಗಂಡಸರು ಮಾಡುತ್ತಿದ್ದ ಟ್ರೇಡಿಂಗ್ ಕೆಲಸವನ್ನು ದೀಪಾಲಿ ಶುರು ಮಾಡಿದಾಗಾ ಅಲ್ಲಿದ್ದ ಪ್ರತಿಯೊಬ್ಬರೂ ಕೂಡ ಗೇಲಿ ಮಾಡಿದರು. ಆಗ ಎಷ್ಟೇ ಹವಾಮಾನ ಆದರು ತನ್ನ ಛಲವನ್ನು ಬಿಡದ್ದ ಈಕೆ ದಿನೇ ದಿನೇ ತಾನು ತಾನು ಅಂದುಕೊಂಡ ಕೆಲಸವನ್ನ ಸಾಧಿಸುತ್ತಾ ಬಂದಳು ಕೊನೆಗೆ ತನ್ನದೇ ಆದ ಸ್ವಂತ ಟ್ರೇಡಿಂಗ್ ಫಾರ್ಮ್ ಅನ್ನು ಪ್ರಾರಂಭ ಮಾಡಿದ್ದಳು.. ರೈತರು ಮತ್ತು ವ್ಯಾಪಾರಸ್ಥರ ನಂಬಿಕೆಗೆ ಗಳಿಸಿದ ಈಕೆ ಕಡಿಮೆ ಕೇವಲ ಒಂದೇ ವರ್ಷದಲ್ಲಿ 60 ಕೋಟಿ ರೂಪಾಯಿ ವ್ಯಾಪಾರ ಮಾಡಿ ಎಲ್ಲಿ ಪ್ರತಿಯೊಬ್ಬರೂ ಬೆರಗಾಗುವಂತೆ ಮಾಡಿದಳು ದೀಪಾಲಿ ಹಾಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ

ಮೊದಲ ಭಾರತೀಯ ಮಹಿಳೆ ಎನ್ನುವ ಬಿರುದಿಗೆ ದೀಪಾಲಿ ಪಾತ್ರಳಾದಳು.. ಇನ್ನೂ ದೀಪಾಲಿಯ ವಯಸ್ಸು ಕೇವಲ 28 ವರ್ಷ ಮಾತ್ರ ಈಗ ಕೋಟಿ ಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿರುವ ಈಕೆ ತನ್ನ ತಂದೆ ತಾಯಿಯನ್ನು ತುಂಬಾ ಪ್ರೀತಿಯಿಂದ ಸಾಕುದ್ದಾಳೆ. ನಮ್ಮ ಸುತ್ತಮುತ್ತ ಇರುವ ಪರಿಸರ ಮತ್ತು ಅವಕಾಶಗಳನ್ನು ಬಳಸಿಕೊಂಡು ಎಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ನಿದರ್ಶನ ಈ ದೀಪಾಲಿ.. ಸ್ನೇಹಿತರೆ ಜೀವನದಲ್ಲಿ ಬಂದ ಕಷ್ಟವನ್ನು ಎದುರಿಸಿ ಉನ್ನತ ಮಟ್ಟಕ್ಕೆ ಬೆಳೆದ ಈ ಮಹಿಳೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..