Advertisements

ಸ್ನೇಹಿತ ಪುನೀತ್ ನೆನೆದು ಕಣ್ಣೀರು ಹಾಕಿದ ಸುದೀಪ್ ! ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತಾ? ನೋಡಿ

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಕಿಚ್ಚ‌ ಸುದೀಪ್ ನಡುವೆ ಬಾಲ್ಯದಿಂದಲೇ ಸ್ನೇಹ ಮನೆ ಮಾಡಿತ್ತು, ಅಪ್ಪು ಎಂದರೆ ಕಿಚ್ಚ‌ ಸುದೀಪ್ ಅವರಿಗೆ ತುಂಬಾನೇ ಅಚ್ಚುಮೆಚ್ಚು ಮೆಚ್ಚು ಅದೇರೀತಿ ಸುದೀಪ್ ಬಗ್ಗೆ ಪುನೀತ್ ಅಭಿಮಾನಿಗಳು ಒಳ್ಳೆಯ ಅಭಿಪ್ರಾಯ ಒಂದಿದ್ದರು.. ಆದ್ರೆ ಇಂದು ಪವರ್ ಸ್ಟಾರ್ ಇಲ್ಲ ಎನ್ನುವ ಕೊರಗು ಎಲ್ಲರನ್ನೂ ಕಾಡುತ್ತಿದೆ.. ಅವರ ಅನುಪಸ್ಥಿತಿಯಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ.. ಮಾರ್ಚ್ 17‌ರಂದು ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ದೇಶಾದ್ಯಂತ ಜೇಮ್ಸ್ ಸಿನಿಮಾ ಭರ್ಜರಿಯಾಗಿ ತೆರೆಯಮೇಲೆ ಬರಲಿದೆ.. ಆದ್ರೆ ಸಿನಿಮಾ ಬಿಡುಗಡೆಗು ಮುನ್ನವೇ ಜೇಮ್ಸ್ ಸಿನಿಮಾದ ಹಾಡುಗಳು ದೊಡ್ಡ ಪ್ರಮಾಣದಲ್ಲಿ ಯೂಟ್ಯೂಬ್ ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡ್ತೀದೇ..

Advertisements
Advertisements

ಹೌದು ನೆನ್ನೆ ಮಧ್ಯಾಹ್ನಾ 11 ಗಂಟೆಗೆ ಜೇಮ್ಸ್ ಸಿನಿಮಾದ ಸಲಾಂ ಸೊಲ್ಜರ್ ಎಂಬ ಎರಡನೇ ಲಿರಿಕ್ಸ್ ಸಾಂಗ್ ಅನ್ನ ನಟ ಕಿಚ್ಚ‌ ಸುದೀಪ್ ಅವರು ಅದರಿಂದ ಬಿಡುಗಡೆ ಮಾಡಿಸಲಾಗಿದೆ.. ಇನ್ನು ಜೇಮ್ಸ್ ಸಿನಿಮಾದ ಹಾಡನ್ನ ನೋಡಿದ ಕಿಚ್ಚ‌ ಸುದೀಪ್ ಅವರು ತುಂಬಾನೇ ಖುಷಿ ಪಟ್ಟಿದ್ದಾರೆ.. ಅಷ್ಟೇ ಅಲ್ಲದೆ ಜೇಮ್ಸ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.. ಇಜ ಬಗ್ಗೆ ಟ್ವಿಟ್ಟ್ ಮಾಡಿರುವ ಕಿಚ್ಚ‌ ಸುದೀಪ್ ಅವರು ದೊಡ್ಡ ಪರದೆಯ ಮೇಲೆ ಪುನೀತ್ ರಾಜ್‍ಕುಮಾರ್ ಅವರ ಇರುವಿಕೆಯನ್ನ ಸಂಭ್ರಮಿಸುವ ಕಾಲ ಇದು.. ಮುತ್ತಿನಂತಹ ವ್ಯಕ್ತಿತ್ವ ಇರುವಂತಹ ಪುನೀತ್ ಅವರಿಗೆ ಬೇರೆ ಯಾರು ಸರಿಸಾಟಿ ಇಲ್ಲ..

ಜೇಮ್ಸ್ ಸಿನಿಮಾದ ಪ್ರತಿಕ್ಷಣವನ್ನ ತುಂಬಾನೇ ಎಂಜಾಯ್ ಮಾಡಿ ಎಂದು ಕಿಚ್ಚ‌ ಸುದೀಪ್ ಅವರು ಜೇಮ್ಸ್ ಸಿನಿಮಾ ಬಗ್ಗೆ ಮಾತಾನಾಡಿದ್ದಾರೆ.. ಅಷ್ಟೇ ಅಲ್ಲದೆ ಜೇಮ್ಸ್ ಸಿನಿಮಾದ ಹಾಡನ್ನ ನೋಡುವ ವೇಳೆ ಅಪ್ಪು ಇಲ್ಲ ಎನ್ನುವ ಸತ್ಯವನ್ನ ನೆನೆದು ಸುದೀಪ್ ಕಣ್ಣೀರು ಹಾಕಿದ್ದಾರೆ.. ಇಂತಹಾ ಒಳ್ಳೆಯ ಸಿನಿಮಾವನ್ನ ಮಾಡಿ ನಮಗೆಲ್ಲ ನೋಡಲು ಬಿಟ್ಟು ಅವರೆ ಸಿನಿಮಾವನ್ನ ನೋಡದೆ ಹೋಗಿದ್ದಾರೆ.. ನನ್ನ ಸ್ನೇಹಿತ ಪುನೀತ್ ಮಿಸ್ ಯೂ ಸುದೀಪ್ ಅವರು ಬರೆದುಕೊಂಡಿದ್ದಾರೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…