Advertisements

ಕುಮಾರಸ್ವಾಮಿ ಅವರು ಸುಮಲತಾ ರವರನ್ನ ಯಾರ ಜೊತೆ ಸಂಬಂಧ ಕಟ್ಟಿದರು ಗೊತ್ತಾ.? ದೊಡ್ಡ ರಹಸ್ಯ ಬಿಚ್ಚಿಟ್ಟ ರಾಕ್ ಲೈನ್ ವೆಂಕಟೇಶ್..

News

ನಮಸ್ತೆ ಸ್ನೇಹಿತರೆ, ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಮಾಜಿ ಮುಖ್ಯಮಂತ್ರಿ ಎಚ್ ಡಿ‌ ಕುಮಾರಸ್ವಾಮಿ ಅವರ ನಡುವಿನ ಜಿದ್ದಾಜಿದ್ದಿ ಆಗಿ ಇದ್ದೀಗ ಮತ್ತೊಂದು ಹಂತಕ್ಕೆ ಬಂದು ನಿಂತಿದೆ.. ಆ’ರೋಪ ಪ್ರತಿಆ’ರೋಪಗಳ‌ ನಡುವೆ ಇಂದು ಸುಮಲತಾ ಅಂಬರೀಶ್ ಅವರು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಅಂಬರೀಶ್ ಅವರ ಹೆಸರಿನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ಒಂದನ್ನು ನೀಡಿ ಇದ್ದೀಗ ಅಂಬರೀಶ್ ಅವರ ವಿಚಾರದಲ್ಲಿ ಕುಮಾರಸ್ವಾಮಿ ಅವರು ಯಾವ ರೀತಿ ಅನ್ಯಾಯ ಮಾಡಿದ್ರು ಎಂದು ಕುಮಾರಸ್ವಾಮಿ ಅವರ‌ ಬಾರಿ ದೊಡ್ಡ ರಹಸ್ಯವನ್ನ ಬಿಚ್ಚಿಟಿದ್ದಾರೆ.. ಹೌದು ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ‌..

Advertisements
Advertisements

ಇಂದು ರಾಕ್ಲೈನ್ ವೆಂಕಟೇಶ್ ಮತ್ತು ಸುಮಲತಾ ಅಂಬರೀಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಕುಮಾರಸ್ವಾಮಿ ವಿರುದ್ಧ ಹರಿ ಆಯ್ದಿದ್ದಾರೆ.. ರಾಕ್ ಲೈನ್ ಅವರು ಕುಮಾರಸ್ವಾಮಿ ಅವರಿಗೆ ನೀವು ಅಂಬರೀಶ್ ಅವರ ಮುಂದೆ 0.5 ವ್ಯಾಲ್ಯೂವ್ ನಲ್ಲಿ ಮಾತಾನಾಡುತ್ತಿದ್ದೀರಿ ಇಂದು ಸುಮಲತಾ ಅವರ ವಿರುದ್ಧ ಗುಡುಗುತ್ತಿದ್ದೀರಾ ಸುಮಲತಾ ಅವರಿಗೆ ಯಾರು ಇಲ್ಲ ಅಂತ ತಿಳ್ಕೋಬೇಡಿ ಸಮಸ್ತ ಕರ್ನಾಟಕದ ಜನ ಮತ್ತು ಮರಿ‌ರೆಬೆಲ್ ಸ್ಟಾರ್ ಸುಮಲತಾ ಅವರ‌ ಜೊತೆಗೆ ಇದ್ದಾರೆ ಅಷ್ಟೇ ಅಲ್ಲದೆ ಕುಮಾರಸ್ವಾಮಿ ಅವರು ಎಷ್ಟು ಕೆಳ ಮಟ್ಟಕ್ಕೆ ಬಂದಿದ್ದರು ಅಂದ್ರೆ ಚುನಾವಣೆಯ ಸಮಯದಲ್ಲಿ ನಾನು ಮತ್ತು ಸುಮಲತಾ ಸೇರಿದಂತೆ ಅನೇಕರು ಹೋಟೆಲ್ ನಲ್ಲಿ ಮೀಟಿಂಗ್ ಅರೆಂಜ್ ಮಾಡಿದ್ರು ಆಗ ಸುಮಲತಾ ಜೊತೆ ಹೋಟೆಲ್ ಒಳಗೆ ಹೋಗುತ್ತಿದ್ದ ವಿಡಿಯೋ ಒಂದನ್ನ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ

ನನ್ನ ಮತ್ತು ಅವರ ನಡುವೆ ಸಂಬಂಧ ಕಲ್ಪಿಸಲು ಮುಂದಾಗಿದ್ದಾರು ಎಂದು ರಾಕ್ ಲೈನ್ ವೆಂಕಟೇಶ್ ಅವರು ದೊಡ್ಡ ರಹಸ್ಯ ಬಿಚ್ಚಿಟಿದ್ದಾರೆ.. ಇನ್ನೂ ಸುಮಲತಾ ಅವರು ಕುಮಾರಸ್ವಾಮಿ ‌ಅವರಿಗೆ ಅಂಬರೀಶ್ ಹೆಸರು ಹಾಳು ಮಾಡಲು ಯೋಗ್ಯತೆ ಇಲ್ಲದವರು ಎಂದು ಅವರ ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ.. ಅಂಬರೀಶ್ ಅವರ ಕಾಲದಲ್ಲಿ ಅಕ್ರಮ ನಡೆದಿತ್ತು ಎಂದು ಆರೋಪ ಮಾಡಿ ಅಂಬರೀಶ್ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.. ಇನ್ನೂ ಅಂಬರೀಶ್ ಅವರ ಸ್ಮಾರಕದ ವಿಷಯದಲ್ಲಿ ದೊಡ್ಡಣ ಶಿವಣ್ಣ ಹಾಗು ರಾಕ್ ಲೈನ್ ವೆಂಕಟೇಶ್ ಅವರು ಈ ವಿಚಾರವಾಗಿ ಪೈಲ್ ಹಿಡಿದುಕೊಂಡು ನಿಮ್ಮ ಬಳಿಕೆ ಬಂದ್ರೆ ಅಂಬರೀಶ್ ಅವರು ಏನೂ ಸಾಧನೆ ಮಾಡಿದ್ದಾರೆ ಅವನಿಗೆ ಯಾಕೆ ಸ್ಮಾರಕ‌ ಬೇಕು ಹಂತ

ಎರಡು ಗಂಟೆಗಳ ಕಾಲ ಕಾಯಿಸಿ ಪೈಲಿಗೂ ಕೂಡ ಸಹಿ ಮಾಡದೆ ವಾಪಸು ಕಳುಹಿಸಿದರು.. ನನಗೆ ನೆನಪಿದೆ ಅನಂತರ ಪೈಲ್ ಗೆ ಸಹಿ ಮಾಡಿದ್ದು ನಿಮ್ಮ ನಂತರ ಮುಖ್ಯಮಂತ್ರಿ ಆದ ಯಡಿಯೂರಪ್ಪ ಅವರು‌ ಕುಮಾರಸ್ವಾಮಿ ಅವರ ಅಸಲಿ ಮುಖವನ್ನ ಬಿಚ್ಚಿಟಿದ್ದಾರೆ.. ಇನ್ನೂ ಅಂಬರೀಶ್ ಅವರ ಮೃತ ದೇಹವನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಲು ವಿಚಾರದಲ್ಲಿ ಕೂಡ ನೀವು ಮಾಡಿದ ರಾಜಕೀಯದ‌‌ ವಿಡಿಯೋಗಳು ಎಲ್ಲಾ ಮಾದ್ಯಮಗಳ ಬಳಿ ಇದೆ ಪರಿಶೀಲನೆ ಮಾಡಿ ಅಂತ ಹೇಳಿದ್ದು ಇಲ್ಲ‌ ಸಲ್ಲದ ಮಾತುಗಳನ್ನು ಹಾಡಿದ‌ ಕುಮಾರಸ್ವಾಮಿ ಅವರಿಗೆ ಇದೀಗ ಸುಮಲತಾ ಅವರು ಸರಿಯಾದ ರೀತಿಯಲ್ಲಿ ನೀರಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಗೆಳೆಯರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..