Advertisements

ಸುಮಾರು 170 ಎಕರೆ ಜಮೀನನ್ನು ದಾನ ಮಾಡಿದ ಕನ್ನಡದ ಖ್ಯಾತ ನಟ ! ಅಷ್ಟಕ್ಕೂ ಇವರು ಜಮೀನನ್ನು ಯಾರಿಗೆ ದಾನ ಮಾಡಿದ್ರೂ ಗೊತ್ತಾ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಈ‌ ಜಗತ್ತಿನಲ್ಲಿ ಪ್ರತಿಯೊಬ್ಬರ ವ್ಯಕ್ತಿಗಳು ಸಹಾ ಒಂದಲ್ಲ ಒಂದು ರೀತಿಯಲ್ಲಿ ಬೇರೆಯವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ.. ಅದೇರೀತಿ ಇಲ್ಲೊಬ್ಬ ಖ್ಯಾತ ನಟ ಕೂಡ ತನ್ನ ಬಳಿ ಇದ್ದ ಸುಮಾರು170 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.. ಇಂಥವರು ಹುಟ್ಟಿರುವುದೇ ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕೆ ಅನಿಸುತ್ತದೆ ಯಾಕೆಂದರೆ ಅವರು ಯಾವತ್ತೂ ಕೂಡ ಹಣಕಾಸಿನ ಮೌಲ್ಯ ನೋಡುವುದಿಲ್ಲ ಬದಲಿಗೆ ಮಾನವೀಯತೆ ಹಾಗು ಹೃದಯದ ಮೌಲ್ಯವನ್ನು ನೋಡುತ್ತಾರೆ ಈ ಕನ್ನಡ ಖ್ಯಾತ ನಟ ಕೂಡ ಆಗೆ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನ ಹಿಂದೆ ಮುಂದೆ ನೋಡದೆ ದಾನ ಮಾಡಿದ್ದಾರೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಒಂದು ಕಡೆ ದಟ್ಟ ಪರ್ವತಗಳು ಮತ್ತೊಂದು ಕಡೆ ಕೊರೆಯುವ ಚಳಿ ಒಂದುಕಡೆ ಪಾಕಿಸ್ತಾನ ಇನ್ನೊಂದು ಕಡೆ ಕುತಂತ್ರಿ ಚೀನಾ ಈಗೆ ಸಂಚು ಹಾಕಿಕೊಂಡು ಬರುವಂತಹ ಶತ್ರುಗಳನ್ನು ತಡೆದು ಗೋಡೆಯಂತೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ ನಮ್ಮ ವೀರ ಸೈನಿಕರು ಅವರಿಗೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು ಇಂತಹಾ ವೀರ ಯೋಧರಿಗಾಗಿ‌ ಸುಮಾರು 170 ಎಕರೆ ಭೂಮಿಯನ್ನು ನೀಡಿದ್ದಾರೆ ಅಷ್ಟಕ್ಕೂ ಆ ನಟ ಯಾರು ಗೊತ್ತಾ? ಇವರು ಮೂರು ಭಾಷೆಯ ಸಿನಿಮಾಗಳಲ್ಲಿ ಸೋಲಿಲ್ಲದ ಸರದಾರರಂತೆ‌ ಟಾಪ್ ನಟನಾಗಿ ಬೆಳೆದಿದ್ದಾಗ ಕಾಣದ ಕೆಟ್ಟ ಕೈಗಳಿಗೆ ಸಿಕ್ಕಿ ಒಂದು ವರ್ಷ ಜೈಲಿನಲ್ಲಿ ಇದ್ದು ಮತ್ತೆ ಆ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕನ್ನಡ ನಟ ಸುಮನ್ ಆದರೆ

[widget id=”custom_html-2″]

ಇವರು ಹೃದಯವೃತ್ತಿಕೆಯಲ್ಲಿ ಇವರು ಯಾವಾಗಲೂ ಸುಪರ್ ಹೀರೋ.. ಹೌದು ವೀರಮ’ರಣ ಹೊಂದಿದ ಯೋಧರ ಕುಟುಂಬದವರಿಗೆ ಹೈದರಾಬಾದ್ ನ್ನ ಭುವನಗರಿ ಬಳಿ‌ ಇದ್ದ ತನ್ನ 170 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ ನಟ ಸುಮನ್.. ಇಲ್ಲಿ ಏನು ಇಲ್ಲ ಅಂದರೂ ಒಂದು ಎಕರೆ ಭೂಮಿಗೆ ಒಂದೂವರೆ ಕೋಟಿ ಬೆಲೆ ಬೀಳುತ್ತದೆ.. ಜಮೀನಿನ ಪಕ್ಕದಲ್ಲಿ ಮೆಟ್ರೋ ರಸ್ತೆಗಳು ಕೂಡ ಬರುತ್ತಿದೆ.. ಆದರೆ ಯಾವುದನ್ನು ಲೆಕ್ಕಿಸದ ನಟ ಸುಮನ್ ಅವರು ಎಲ್ಲಾ ಜಮೀನನ್ನು ಯೋಧರ ಕುಟುಂಬದವರಿಗೆ ಸಹಾಯವಾಗಲ್ಲಿ ಎಂದು ನೀಡಿದ್ದಾರೆ.. ನಮಗಾಗಿ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಾರೆ ಆಗಾಗಿ ಅಂತಹ ಯೋಧರ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ಹೋಲಿಕೆ ಮಾಡಿಕೊಂಡರೆ

[widget id=”custom_html-2″]

ಜಮೀನನ್ನು ಕಳೆದು ಕೊಳುವುದು ನಷ್ಟ ಆಗುವುದಿಲ್ಲ ಎಂದು ಹೇಳಿ ತನ್ನ 170 ಎಕರೆ ಜಮೀನನ್ನು ಯೋಧರ ಕುಟುಂಬದವರಿಗೆ ಬರೆದು ಕೊಟ್ಟು ಮತ್ತೊಬ್ಬರಿಗೆ ಮಾದರಿ ಆಗಿದ್ದಾರೆ ನಟ ಸುಮನ್ ಅವರು.. ಅದರೆ ಮತ್ತೊಬ್ಬರಿಗೆ ಸಹಾಯ ಮಾಡುವುದನ್ನು ಪೋಟೋ ತೆಗೆದುಕೊಂಡು ಪ್ರಚಾರ ಮಾಡುವಂತಹ ಅದೆಷ್ಟೋ ಸ್ಟಾರ್ ಗಳ ಮಧ್ಯೆ ಇವರು ಮಾಡಿದ ಸಹಾಯದ ಬಗ್ಗೆ ಯಾವುದೇ ಪ್ರಚಾರ ಮಾಡದೆ‌ 170 ಎಕರೆ ಜಮೀನನ್ನು ಕೊಟ್ಟ ನಟ ಸುಮನ್ ಅವರು ನಿಜವಾಗಿಯೂ ಗ್ರೇಟ್ ಅಂತಾನೇ ಹೇಳಬಹುದು.. ಸ್ನೇಹಿತರೆ ನಟ ಸುಮನ್ ಅವರು ಮಾಡಿದ ಈ ಸಹಾಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..