ನಮಸ್ತೆ ಸ್ನೇಹಿತರೆ, ಪ್ರತಿದಿನ ರಸ್ತೆಯ ಸಂಚಾರ ಮಾಡುವಾಗ ಭಿಕ್ಷೆ ಬೇಡುವವರನ್ನ ನೋಡಿರುತ್ತೇವೆ, ಅವರಿಗೆ ಏನನ್ನು ಸಹಾಯ ಮಾಡದೆ ಅವರನ್ನು ನೋಡಿ ಮುಂದೆ ಹೋಗುತ್ತೇವೆ.. ಆದರೆ ಇಲ್ಲೊಬ್ಬ ವ್ಯಕ್ತಿ ಒಬ್ಬ ಹುಚ್ಚನ ಬಳಿ ಹೋಗುತ್ತಾನೆ, ಆದರೆ ಆ ವ್ಯಕ್ತಿಯ ಬಳಿ ನಡೆದದ್ದು ಕೇಳಿದರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.. ಆದರ ಸಂಪೂರ್ಣ ಮಾಹಿತಿ ಇಲ್ಲಿ ನೋಡೋಣ ಬನ್ನಿ.. ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಸುಮಾರು ಆರು ತಿಂಗಳಿನಿಂದ ಒಂದೇ ಜಾಗದಲ್ಲಿ ಕುಳಿತಿದ್ದ, ಇನ್ನೂ ಆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಆ ವ್ಯಕ್ತಿಯನ್ನು ನೋಡಿ ಹುಚ್ಚ ಎಂದ ತಿಳಿದು ಒಂದು ಅಥವಾ ಎರಡು ರೂಪಾಯಿ ಹಣ ನೀಡಿ ಹೋಗುತ್ತಿದ್ದರು.. ಆದರೆ ಒಂದು ದಿನ ಸುನಿಲ್ ಎನ್ನುವ ವ್ಯಕ್ತಿ ರಸ್ತೆ ಪಕ್ಕದಲ್ಲಿ ಕುಳಿತಿದ್ದ ಹುಚ್ಚನ ಬಳಿ ಹೋಗಿ ಆ ಹುಚ್ಚನ ಕಷ್ಟವನ್ನು ವಿಚಾರಣೆ ಮಾಡಿದ,
[widget id=”custom_html-2″]

ಆದರೆ ಆ ಹುಚ್ಚ ಮಾತಾನಾಡುವ ಮಾನಸಿಕ ಸ್ಥಿರತೆ ಇರಲಿಲ್ಲ ಆಗ ಸುನಿಲ್ ಆ ಹುಚ್ಚನ ಬಳಿ ಪೋಟೋವನ್ನು ತೆಗೆದುಕೊಂಡು ಪೇಸ್ ಬುಕ್ ನಲ್ಲಿ ಪೋಟೋ ಜೊತೆ ಈ ರೀತಿ ಬರೆದು ಪೋಸ್ಟ್ ಮಾಡಿದ್ದಾರೆ ಅದೇನೆಂದರೆ ‘ಈ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಈ ವ್ಯಕ್ತಿಗೆ ಸಂಬಂಧಿಸಿದ ಕುಟುಂಬದವರು ಯಾರಾದರೂ ಇದ್ದಾರೆ ಕೂಡಲೇ ನನಗೆ ಕರೆ ಮಾಡಿ ಎಂದು ಪೋನ್ ನಂಬರ್ ಹಾಕಿ ತನ್ನ ಪೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.. ನಂತರ ಆ ಪೋಸ್ಟ್ ತುಂಬಾನೇ ವೈರಲ್ ಆಗಿ ಮರುದಿನ ಮನಸಿಗೆ ಅಸ್ವಸ್ಥನಾಗಿ ರಸ್ತೆಯ ಪಕ್ಕದಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಸಂಬಂಧಿಕರು ಸುನಿಲ್ ಗೆ ಕರೆ ಮಾಡಿದರು..
[widget id=”custom_html-2″]

ಆಗ ತಿಳಿದು ಬಂದ ವಿಷಯ ಏನೆಂದರೆ ರಸ್ತೆಯಲ್ಲಿ ಪಕ್ಕ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಹೆಸರು ಪಪ್ಪುಯಾದವ್ ಮೂಲತಃ ಆ ವ್ಯಕ್ತಿ ಉತ್ತರ ಪ್ರದೇಶದವರು ಎಂದು ತಿಳಿದು ಬಂದಿತ್ತು.. ಆದರೆ ಈ ವ್ಯಕ್ತಿ ಸೀಮಂತ ಕುಟುಂಬಕ್ಕೆ ಸೇರಿದ ವ್ಯಕ್ತಿ ಆತನ ತಂದೆ ತಾಯಿ ಮ’ರಣಿಸಿದ ನಂತರ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೊರಟು ಹೋಗಿದ್ದರು ಎಂದು ಆ ಪಪ್ಪು ಯಾದವ್ ನ ಮಾವ ಸುನಿಲ್ ಗೆ ತಿಳಿಸಿದರು.. ನಂತರ ಆ ಹುಚ್ಚನಂತೆ ಇರುವ ಪಪ್ಪು ಯಾದವ್ ನನ್ನು ಕುಟುಂಬದವರು ಊರಿಗೆ ಕರೆದುಕೊಂಡು ಹೋದರು ಮತ್ತು ಸುನಿಲ್ ಗೆ ಧನ್ಯವಾದವನ್ನು ತಿಳಿಸಿದರು,

ನಾವು ಕೇವಲ ಪೇಸ್ ಬುಕ್ ಮತ್ತು ಟಿಕ್ ಟಾಕ್ ಗಳಂತಹ ಅಪ್ಲಿಕೇಶನ್ ಗಳಿದ ಕೇವಲ ದು’ರ್ಬಳಕೆಯಾಗುತ್ತದೆ ಎಂದು ಅಂದುಕೊಂಡಿದ್ದೆವು, ಆದರೆ ಇದನ್ನು ಒಳ್ಳೆಯ ಕೆಲಸಗಳಿಗೆ ಬಳಸಬಹುದು ಎಂದು ಸುನೀಲ್ ಅವರು ತೋರಿಸಿಕೊಟ್ಟಿದ್ದಾರೆ.. ಯಾರೋ ರಸ್ತೆಯಲ್ಲಿ ಕುಳಿತಿದ್ದ ಹುಚ್ಚನನ್ನು ಅವರ ಮನೆಯವರ ಜೊತೆಯಲ್ಲಿ ಸೇರಿಸುವ ಕೆಲಸ ಮಾಡಿದ ಸುನಿಲ್ ಅವರಿಗೆ ಧನ್ಯವಾದ ಹೇಳಲೇಬೇಕು.. ಸ್ನೇಹಿತರೆ ಸುನಿಲ್ ಮಾಡಿದ ಈ ಒಳ್ಳೆಯ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..