Advertisements

ಭೀ’ಕರ ಪ್ರ’ವಾಹಕ್ಕೆ ಸಿ’ಲುಕಿದ ಈ ಕುಟುಂಬ ಮನೆ ಮುಳುಗುತ್ತಿದ್ದಾಗ ತಮ್ಮ ಪ್ರಾಣವನ್ನ ಉಳಿಸಿಕೊಳ್ಳಲು ಮಾಡಿದ ಸೂಪರ್ ಪ್ಲಾನ್ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸುಮಾರು ಒಂದು ವರ್ಷದಿಂದ ಜನರ ಜೀವನವನ್ನ ಅ’ಸ್ತವ್ಯಸ್ತ ಮಾಡಿದ ಈ ಕೋ’ರೋನ ವೈ’ರಸ್ ನಿಂದಾಗಿ ಈಗಷ್ಟೇ ಜನರು ತಮ್ಮ ಬದುಕಿನಲ್ಲಿ ಚೇತರಿಕೆ ಕಂಡು ಕಂಡಿರುವ.. ಆದರೆ ಮತ್ತೆ ಈ ಪ್ರವಾಹ ಮತ್ತೊಂದು ಒಡೆತ ತಂದಿದೆ.. ಕರ್ನಾಟಕದಾದ್ಯಂತ ಭೀ’ಕರ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿದ ಡ್ಯಾಮ್ ಗಳು ಬತ್ತಿಯಾಗುತ್ತಿದ್ದೆ.. ಬೆಳಗಾವಿ ಉತ್ತರ ಕನ್ನಡದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಕಂಡುಬಂದಿದ್ದು ಇದರಿಂದ ಅಲ್ಲಿನ ಸಾಕಷ್ಟು ಜನರು ತಮ್ಮ ಪ್ರಾ’ಣವನ್ನ ಕ’ಳೆದುಕೊಂಡಿದ್ದಾರೆ.. ಹಾಗೆಯೇ ನೂರಾರು ಜನ ಈ ಪ್ರವಾಹದಿಂದ ತಾವು ವಾಸಿಸುತ್ತಿದ್ದ ಮನೆಯನ್ನ ಕೂಡ‌ ಕಳೆದುಕೊಂಡಿದ್ದಾರೆ.. ಹಾಗೆಯೇ ಏಕಾಏಕಿ ಪ್ರ’ವಾಹದ ನೀರು ಮನೆಗಳಿಗೆ ನುಗ್ಗಿದಾಗ‌‌ ಅಲ್ಲಿನ ಜನರು ತಮ್ಮ‌ ಪ್ರಾಣವನ್ನ ಉಳಿಸಿಕೊಳ್ಳಲು

Advertisements
Advertisements

ಅಲ್ಲಿಯೇ ವಾಸಿಸುತ್ತಿದ್ದ ಈ ಒಂದು ಕುಟುಂಬ ಮಾಡಿದ ಕೆಲಸ ಏನು ಗೊತ್ತಾ? ಕಳೆದ ನಾಲ್ಕೈದು ದಿನಗಳಿಂದ ಕಾರವಾರ ಜನರು ಜಿಲ್ಲೆಯಲ್ಲಿ ಅತ್ಯಂತ ದಾ’ರಾಕಾರವಾಗಿ ಮಳೆ‌ ಉರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.. ಇನ್ನೂ ಅಲ್ಲಿ ಸ್ವಲ್ಪಮಟ್ಟಿಗೆ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣ ಖದರ್ ಜಲಾಶಯದಲ್ಲಿ ಇದ್ದ ನೀರನ್ನ ಹೋರಗೆ ಬಿಡಲಾಯಿತು ಆಗ ಜಲಾಶಯದಲ್ಲಿ ಇದ್ದ ನೀರು ಸಮೀಪ ಇರುವ ಗಾಂಧಿ ನಗರದಲ್ಲಿ ಭೀ’ಕರವಾದ ಪ್ರವಾಹ ಸೃಷ್ಟಿಸಿದೆ ಮಳೆ ಸ್ವಲ್ಪ ಕಡಿಮೆ ಆಯಿತು ಅಂತ ಅಂದುಕೊಡಿದ್ದಾ ಗಾಂಧಿನಗರದ ಜನರಿಗೆ ಸಡನ್ನಾಗಿ ಆಶ್ಚರ್ಯ ಪಟ್ಟಿದ್ದಾರೆ. ಅದೇನೆಂದರೆ ಜಲಾಶಯದಿಂದ ಬಂದ ನೀರು ಏಕಾಏಕಿ ಮನೆಗಳಿಗೆ ನುಗ್ಗಿತ್ತು.. ಇನ್ನೂ ಮನೆಗಳು ಮುಳುಗುವ ಹಂತಕ್ಕೆ ತಲುಪಿತು ಇನ್ನೇನು ನೀರಿನಲ್ಲಿ ಕೊಚ್ಚಿ ಹೋಗುತ್ತೇವೆ ಎನ್ನುವ ಹಂತದಲ್ಲಿ ಇದ್ದಾಗ ಒಂದು ಉಪಾಯ ಮಾಡಿದ ಈ ಕುಟುಂಬ ಧೈರ್ಯದಿಂದ

ಮನೆಯ ಮೇಲೆ ಹತ್ತಿ ತಮ್ಮ ಪ್ರಾಣವನ್ನ ಉಳಿಸಿಕೊಂಡಿದ್ದಾರೆ.. ಇನ್ನೂ ಈ‌ ಒಂದು ದೃಶ್ಯ ಪ್ರತಿಯೊಬ್ಬರ‌ ಮೈ ರೋಮಾಂಚ ಆಗುವಂತೆ ಇದೇ.. ಅದೃಷ್ಟ ಎಂಬಂತೆ ಮನೆಯ ಮಹಡಿಯ ಹಂತದ ವರೆಗೂ ನೀರು ಹರಿದಿದೆ ಈಗೆ ಪ್ರವಾಹದಿಂದ ತಮ್ಮ‌ ಪ್ರಾ’ಣವನ್ನ ಉಳಿಸಿಕೊಳ್ಳಲು ಮನೆಯ ಮಹಡಿಯ ಮೇಲೆ ಆಶ್ರಯ ಪಡೆದ ಸನ್ನಿವೇಶಗಳನ್ನ ಮೊಬೈಲ್ ಮೂಲಕ ಸೆರೆಹಿಡಿದಿದ್ದು ಈಗೆ ಎಲ್ಲಾ ಕಡೆ ಸಕ್ಕತ್ ವೈ’ರಲ್ ಆಗುತ್ತಿದೆ.. ಇನ್ನೂ ತಕ್ಷಣವೇ ಆ ಪ್ರದೇಶಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಅಲ್ಲಿದ್ದ ಕೆಲವು ಜನರನ್ನ ರಕ್ಷಣೇ ಮಾಡಿದ್ದಾರೆ ಆದರೆ ಇನ್ನೂ ಕೆಲಸವರು ಪ್ರವಾಹದಿಂದಾಗಿ ಸಾ’ವನ್ನಪ್ಪಿದಾರೆ.. ಇನ್ನೂ ಈ ಭಾಗದಲ್ಲಿ ವಾಸಿಸುತ್ತಿದ್ದ ಜನರ ಮನೆಗಳು ಪ್ರವಾಹಕ್ಕೆ ಸಿಕ್ಕಿ ನೆಲಸಮವಾಗಿದ್ದು ಸಂಕಷ್ಟದಲ್ಲಿ‌ ಇರುವ ಅಲ್ಲಿನ ಜನರಿಗೆ ನಮ್ಮ ಸರ್ಕಾರ ಅದಷ್ಟು ಬೇಗ‌ ಪರಿಹಾರ ಹೋಲಿಸಲ್ಲಿ ಎಂದು‌ ಆಶಿಸೋಣ..