Advertisements

ಸೂಪರ್ ಸ್ಟಾರ್ ರಜನಿಕಾಂತ್ ರವರ ನಿಜವಾದ ಆಸ್ತಿ ಎಷ್ಟು ಕೋಟಿ ಗೊತ್ತಾ.! ಆಸ್ತಿ ಕೇಳಿ ಬೆಚ್ಚಿಬಿದ್ದ ಅಭಿಮಾನಿಗಳು..

Cinema

ನಮಸ್ತೆ ಸ್ನೇಹಿತರೆ ತೆಲುಗು ಸಿನಿಮಾಗಳಲ್ಲಿ ಹೆಸರಾಂತ ನಟ ಎಂದರೆ ಅದು ನಮ್ಮ ಸೂಪರ್ ಸ್ಟಾರ್ ರಜನಿಕಾಂತ್ ರವರು ಅವರ ಸಿನಿಮಾಗಳು ತುಂಬಾನೇ ಸ್ಪೆಷಲ್ ಅದರಲ್ಲೂ ರಜನಿಕಾಂತ್ ಅವರು ಮಾಡುವ ಸ್ಟೈಲ್ ಸಿಗರೇಟನ್ನು ಬಾಯಿಯಲ್ಲಿ ಹಾಕಿಕೊಳ್ಳುವ ಸ್ಟೈಲ್ ಇನ್ನೂ ಅನೇಕ ರೀತಿಯಲ್ಲಿ ಮಾಡುವ ರಜನಿಕಾಂತ್ ಅವರ ಸ್ಟೈಲ್ ಗಳು ಇಂದಿಗೂ ಕೂಡ ತುಂಬಾನೇ ಸ್ಪೆಷಲ್‌.. ರಜನಿಕಾಂತ್ ಅವರು ಮೊದಲು ಕನ್ನಡ ಸಿನಿಮಾ ಮೂಲಕ ಸಿನಿಮಾರಂಗದಲ್ಲಿ ಅಭಿನಯಿಸಿದರು ನಂತರ ಇವರು ಕನ್ನಡದಲ್ಲಿ ಹೆಚ್ಚು ಸಿನಿಮಾ ಮಾಡಿಲ್ಲ ಆದರೆ ಇವರು ಸೂಪರ್ ಸ್ಟಾರ್ ಆಗಿ ಹೆಸರು ಪಡೆದಿದ್ದು ತೆಲುಗು ಸಿನಿಮಾ ಮೂಲಕ.. ಸಿನಿಮಾಗಳಲ್ಲಿ ಹೆಚ್ಚಾಗಿ ರಜನಿಕಾಂತ್ ರವರ ಸ್ಟೈಲ್ ನೋಡಿ ಸಿನಿಮಾಗಳನ್ನು ಸೂಪರ್ ಹಿಟ್ ಆಗಿ ಮೂಡಿಬರುತ್ತಿತ್ತು.

[widget id=”custom_html-2″]

Advertisements
Advertisements

ಇನ್ನು ರಜನಿಕಾಂತ್ ಅವರು ಮೂಲತಃ ಬೆಂಗಳೂರಿನವರೇ ಇವರು ೧೯೭೫ ಡಿಸೆಂಬರ್ ೧೨ ರಂದು ಮರಾಠರ ಕುಟುಂಬದಲ್ಲಿ ಜನಿಸಿದರು ೧೯೭೫ ರಂದು ಸಿನಿಮಾದಲ್ಲಿ ರಂಗದಲ್ಲಿ ಕಾಣಿಸಿಕೊಂಡರು ಹಾಗೆಯೇ ರಜನಿಕಾಂತ್ ಮಾಡಿದ ಪ್ರತಿಯೊಂದು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.. ಹಾಗೆಯೇ ಸಿನಿಮಾಗಳ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.. ಇನ್ನು ಕೆಲವು ವರ್ಷಗಳ ಹಿಂದೆ ಅಂದರೆ 2018ರಲ್ಲಿ ರಜನಿಕಾಂತ್ ಅಭಿನಯದ ರೋಬೋ 2.0 ಸಿನಿಮಾ ಕೂಡ ಹೆಚ್ಚು ವೀಕ್ಷಣೆಯನ್ನು ಪಡೆದಿದ್ದು ಆದರೆ ಆ ಸಿನಿಮಾ ಸುಮಾರು ೭೦೦ ಕೋಟಯಷ್ಟು ಸಂಪಾದನೆ ಮಾಡಿತ್ತು.. ಸಿನಿಮಾ ಮೂಲಕ ರಂಜಿನಿಕಾಂತ್ ದೊಡ್ಡ ಮಟ್ಟದಲ್ಲಿ ಬೆಳೆದರು..

[widget id=”custom_html-2″]

ರಜನಿಕಾಂತ್ ಪ್ರತಿ ಸಿನಿಮಾಕ್ಕೆ ಸುಮಾರು ೫೫ ಕೋಟಿ ಯಷ್ಟು ಸಂಭಾವನೆ ಪಡೆಯುತ್ತಾರೆ.. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಒಂದು ಸಿನಿಮಾದಲ್ಲಿ ಅಭಿನಯಿಸಲು ಇಷ್ಟು ಸಂಭಾವನೆ ಪಡೆದರೆ, ಅವರ ಹುಟ್ಟು ಆಸ್ತಿ ಎಷ್ಟಿರಬಹುದು ಎಂಬುದು ನಮಗೆ ಕುತೂಹಲಕಾರಿ.. ಹೌದು ರಜನಿಕಾಂತ್ ರವರು ಒಟ್ಟು ಆಸ್ತಿಯ ಬೆಲೆ ೫೦ ಮಿಲಿಯನ್ ಡಾಲರ್ ನಷ್ಟಿದೆ… ಇಷ್ಟೇ ಅಲ್ಲದೆ ರಜನಿಕಾಂತ್ ರವರು ತಮ್ಮ ವೈಯಕ್ತಿಕವಾಗಿ ೧೧೦ ಕೋಟಯಷ್ಟು ಹಣವನ್ನು ಸಂಪಾದನೆ ಮಾಡಿದ್ದರು.. ಇವರ ಬಳಿ ಇರುವ ಆಸ್ತಿ ಇಷ್ಟಾದರೆ ಅವರು ಪ್ರತಿ ನಿತ್ಯ ಓಡಾಡುವ ಕಾರುಗಳ ಬೆಲೆ ಕೇಳಿದರೆ ಆಶ್ಚರ್ಯವಾಗುತ್ತದೆ, ಹೌದು ರಜನಿಕಾಂತ್ ಬಳಿ ಕೋಟಿಗಳಿಗೆ ಬೆಲೆ ಬಾಳುವಂತಹ ‘ಮರ್ಸಿಡಿಸ್ ಜಿ ವ್ಯಾಗನ್, ರೋಲ್ಸ್ ರಾಯ್ಸ್ ಘೋಸ್ಟ್ , ರೋಲ್ಸ್ ರಾಯ್ಸ್ ಫ್ಯಾಂಟಮ್, ಕಸ್ಟಮ್ ನಿರ್ಮಿತ ಲಿಮೋಸಿನ್’ ಕಾರುಗಳಿವೆ.. ಈ ರೀತಿ ರಜನಿಕಾಂತ್ ಐಷಾರಾಮಿ ಯಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ…