Advertisements

ಕನ್ನಡದ ಖ್ಯಾತ ನಟ ತಬಲಾ ನಾಣಿ ಅವರ‌ ಹೆಂಡತಿ ಹಾಗು ಮಕ್ಕಳನ್ನ ನೋಡಿದ್ದೀರಾ! ಇವರ ಮಗಳು ಕೂಡ ತುಂಬಾ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ನಟರಲ್ಲಿ ತಬಲಾ ನಾಣಿ ಅವರು ಕೂಡ ಒಬ್ಬರು ಇವರು ಹಾಸ್ಯ ಮಾತ್ರವಲ್ಲದೆ ಪೋಷಕರು ಪಾತ್ರದಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿ ಜನ ಮೆಚ್ಚುಗೆಯನ್ನ ಪಡೆದಿದ್ದಾರೆ.. ಇನ್ನೂ ಸಿನಿಮಾದಲ್ಲಿ ಇವರು ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕನ್ನಡದ ಖ್ಯಾತ ಹಾಸ್ಯ ನಟ ಅಂತಾನೇ ಹೇಳಬಹುದು. ‌ ಇನ್ನೂ ನಟ ತಬಲಾ ನಾಣಿ ಅವರು ಬಣ್ಣದ ಲೋಕಕ್ಕೆ ಬಂದಿದ್ದೇ ಒಂದು ಆಸಕ್ತಿದಾಯಕ ಕಥೆ.. ಹೌದು ಒಮ್ಮೆ ಶ್ರೀಕೃಷ್ಣ ಸಂಧಾನ ನಾಟಕವನ್ನು ಸಿನಿಮಾ ಮಾಡಲು ಹೋರಾಟಗ ತಬಲಾ ನಾಟಿ ಅವರು ಸಹಾಯಕರಾಗಿ ಹೋಗಿದ್ದರು.. ಇನ್ನೂ ಇವರಲ್ಲಿ ಇರುವ ನಟನ ಪ್ರತಿಭೆಯನ್ನು ಗುರುತಿಸಿದ ಕನ್ನಡದ ಖ್ಯಾತ ನಟಿ ತಾರ ಅವರು

Advertisements
Advertisements

ನಿಮ್ಮಲ್ಲಿ ಒಳ್ಳೆಯ ನಟನ ಕೌಶಲ್ಯವಿದೆ ನೀವು ಏಕೆ ತಬಲಾ ಬಾರಿಸುತೀರಾ ಅಂತ ಹೇಳಿ ಒಬ್ಬ ನಿರ್ದೇಶಕರ ಬಳಿ ನಟಿ ತಾರ ಅವರು ತಬಲಾ ನಾಣಿ ಅವರು ಕಳುಹಿಸಿದರು.. ಕನ್ನಡದ ಗೋಧೂಳಿ ಎಂಬ ಧಾರಾವಾಹಿಯಲ್ಲಿ ಮೊದಲಿಗೆ ತಬಲಾ ನಾಣಿ ಅವರಿಗೆ ಅವಕಾಶ ಸಿಕ್ಕಿತು.. ನಂತರ 2006ರಲ್ಲಿ ನಿರ್ದೇಶಕ ಗುರು ಪ್ರಸಾದ್ ಅವರು ನಿರ್ದೇಶನ ಮಾಡಿದ ಮಠ ಸಿನಿಮಾದಲ್ಲಿ ತಬಲಾ ನಾಣಿ ಅವರು ಅದ್ಭುತವಾಗಿ ತಮ್ಮ ನಟನೆ ಮಾಡಿದ್ದರು.. ಈ‌ ಚಿತ್ರದ ನಂತರವೂ ತಬಲಾ ನಾಣಿ ಅವರಿಗೆ ಅಷ್ಟೇನೂ ಅವಕಾಶ ಸಿಕ್ಕರಲಿಲ್ಲ..‌ ಇನ್ನೂ‌ 2009 ರಲ್ಲಿ ಗುರುಪ್ರಸಾದ್ ಅವರ ನಿರ್ದೇಶನದ ಮಾಡಿದ ಎದೇಳು ಮಂಜುನಾಥ ಚಿತ್ರದಲ್ಲಿ ಕಣ್ಣಿಲ್ಲದ ಕುರುಡಣ ಪಾತ್ರದಲ್ಲಿ ನಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು..

ನಂತರ ಹಿಂತಿರುಗಿ ನೋಡುವುದೇ ಇಲ್ಲ ತಬಲಾ ನಾಣಿ ಅವರು.. ಇನ್ನೂ ಕನ್ನಡದ ಬಹುತೇಕ ಟಾಪ್ ನಾಯಕ ನಟರ ಚಿತ್ರಗಳಲ್ಲಿ ತಬಲಾ ನಾಣಿ ಅವರು ಸುಮಾರು 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.. ನಟ ತಬಲಾ ನಾಣಿ ಅವರ ಪತ್ನಿ ಹಾಗು ಮಗಳು ಹೇಗಿದ್ದಾರೆ ಅಂತ ನೋಡಬಹುದು.. ತಬಲಾ ನಾಣಿ ಅವರ ಮಗಳು ಚಿತ್ರ ಅವರು ಕೂಡ ತಮ್ಮ ತಂದೆ ನಡೆದು ಬಂದ ಆದಿಯಲ್ಲಿ ನಡೆನಡೆಯುತ್ತಿದ್ದಾರೆ ಚಿತ್ರ ಅವರಿಗೆ ಸಿಂಗರ್ ಆಗುವ ಆಸೆ ಇದೇಯಂತೆ ಈಗಾಗಿ ಹಲವು ಕಾರ್ಯಕ್ರಮದಲ್ಲಿ ಚಿತ್ರ ಅವರು‌ ಅದ್ಭುತವಾಗಿ ಹಾಡುಗಳನ್ನು ಹಾಡಿದ್ದಾರೆ.. ಸ್ನೇಹಿತರೆ ನಟ ತಬಲಾ ನಾಣಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..