Advertisements

ಪ್ರತಿದಿನ ಸುಮಾರು 25 ಲೀಟರ್ ಹಾಲಿನ ಕ್ಯಾನ್ ಅನ್ನು ಈ ನಾಯಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿತ್ತು ಗೊತ್ತಾ.! ಕಾರಣ ಕೇಳಿದ್ರೆ ನೀವು ಕೂಡ ನಂಬೋದಿಲ್ಲ..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ನಿಯತ್ತಾಗಿ ಇರೋದು ಕೇವಲ ಮೂಕ ಪ್ರಾಣಿಗಳಿಗೆ ಮಾತ್ರ, ಆದರಲ್ಲೂ ನಾಯಿಗಳಿಗೆ ಮಾತ್ರ ನಿಯತ್ತಿನ ಬಗ್ಗೆ ಹೇಳಬೇಕಾಗಿಲ್ಲ.. ಯಾಕೆಂದರೆ ಮನುಷ್ಯರಿಗೆ ಸಹಾಯ ಮಾಡಿದರೆ ಕೆಲವು ಗಂಟೆಯಲ್ಲಿ ಮರೆತು ಹೋಗುತ್ತಾರೆ, ಆದರೆ ಮೂಕ ಪ್ರಾಣಿಗಳು ಮರೆಯೋದಿಲ್ಲ.. ಮನೆಗಳಲ್ಲಿ ನಾಯಿಗಳಿಗೆ ನಾವು ಪ್ರೀತಿಯಿಂದ ಸಾಕಿದರೆ, ಅವುಗಳು ನಮಗೆ ಹತ್ತು ಪಟ್ಟು ಹೆಚ್ಚಾಗಿ ಪ್ರೀತಿ ತೋರುತ್ತವೆ.. ಈ ವಿಷಯ ತಿಳಿದಿದ್ದರು ಕೂಡ ರಸ್ತೆಗಳಲ್ಲಿ ತಿನ್ನಲು ಊಟ ಸಿಗದೆ, ಅಲೆದಾಡುವ ಬೀದಿ ನಾಯಿಗಳು, ನೋಡಿ ಯಾರು ಕೂಡ‌ ಅದನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕುವುದಿಲ್ಲ.. ನಾವು ವೇಸ್ಟ್ ಮಾಡುವ ಒಂದು ಒತ್ತಿನ ಊಟವನ್ನು ನಾಯಿಗಳಿಗೆ ಹಾಕಲು ಹಿಂದೇಟು ಹಾಕುತ್ತೇವೆ.. ಆದರೆ ಈ ‌ನಾಯಿ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.. ಈ ನಾಯಿಯ ಬಗ್ಗೆ ಪೂರ್ತಿಯಾಗಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸ್ನೇಹಿತರೆ, ಪ್ರತಿನಿತ್ಯ ಈ ನಾಯಿ ತನ್ನ ಯಜಮಾನ ಕೊಟ್ಟ ಹಾಲನ್ನು ಊರಿನ ಎಲ್ಲಾ ಕಡೆ ಹಂಚಿಕೊಂಡ ಬರುತ್ತದೆ.. ತಮಿಳು ನಾಡಿನಲ್ಲಿ ಈ ಒಂದು ಘ’ಟನೆ ನಡೆದಿದೆ, ದಾರಿಯಲ್ಲಿ ಸಿಕ್ಕ ಈ ನಾಯಿ ಮರಿಗೆ ಮಣಿ ಎಂದು ಹೆಸರಿಟ್ಟದರು, ಇನ್ನು ಎಂಟು ವರ್ಷದ ಈ ನಾಯಿ ತನ್ನನ್ನು ಸಾಕಿದ ಯಜಮಾನ ಹೇಳುವ ಮಾತನ್ನೂ ಎಂದಿಗೂ ಮೀರುತ್ತಿರಲಿಲ್ಲ, ಮಾಲೀಕ ಯಾವುದೇ ಕೆಲಸವನ್ನು ಮಾಡು ಎಂದು ಹೇಳಿದರು ಹಿಂಜರಿಯದೇ ಆ ಕೆಲಸವನ್ನು ಮಾಡಿ‌ ಮುಗಿಸುತ್ತಿತ್ತು ಆ ನಾಯಿ, ತಮಿಳು ನಾಡಿನ ಕೃಷ್ಣ ಗೀರಿ ಎಂಬ ಜಿಲ್ಲೆಯಲ್ಲಿ ವಾಸಿಸುತ್ತಿದ್ದ, ತಂಗವೇಲು ಎಂಬ ವ್ಯಕ್ತಿ ಈ ನಾಯಿಯನ್ನು ಸಾಕುತ್ತಿದನ್ನು ಸಮಯ ಆರು ವರ್ಷದ ಹಿಂದೆ ತಂಗವೇಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ.. ಈ ನಾಯಿ ಅ’ನಾಥವಾಗಿ ರಸ್ತೆ ಪಕ್ಕದಲ್ಲಿ ಬಿದ್ದು ಆ’ಳುತ್ತಿತ್ತು..

[widget id=”custom_html-2″]

ಇನ್ನು ರಸ್ತೆಯಲ್ಲಿ ಆ’ಳುತ್ತಿದ್ದ ನಾಯಿಯನ್ನು ಗಮನಿಸಿದ ತಂಗವೇಲು, ಆ ನಾಯಿಯನ್ನು ಎತ್ತಿಕೊಂಡು ಹೋದ.. ನಂತರ ಆ ನಾಯಿಯನ್ನು ಮನೆಗೆ ಕರೆತಂದು ಅದಕ್ಕೆ ಮಣಿ ಎಂದು ನಾಮಕರಣ ಮಾಡಿದ, ತಂಗವೇಲು ಆ ನಾಯಿಯನ್ನು ತನ್ನ ಮಗನಂತೆ ತುಂಬಾ ಪ್ರೀತಿಯಿಂದ ಸಾಕುತ್ತಿದ್ದ.. ಇನ್ನು ತಂಗವೇಲು ತನ್ನ ಮನೆಯಲ್ಲಿ 5 ಹಸು ಹಾಗು 4 ಎಮ್ಮೆಯನ್ನು ಸಾಕುತ್ತಿದ್ದ.. ಹಸು ಮತ್ತು ಎಮ್ಮೆಯಿಂದ ಸಿಗುತ್ತಿದ್ದ ಹಾಲನ್ನು ತಂಗವೇಲು ಸುಮಾರು 5 ಕಿಮೀ ದೂರ ನಡೆದುಕೊಂಡು ಹೋಗಿ ಅಲ್ಲಿಂದ ಡೈರಿಗೆ ಕೊಡುತ್ತಿದ್ದನ್ನು.. ಇನ್ನು ಮಣಿ ಸ್ವಲ್ಪ ದೊಡ್ಡವನಾದ ಮೇಲೆ ಆ ನಾಯಿಯನ್ನು ಕೂಡ ಪ್ರತಿನಿತ್ಯ ಹಾಲಿನ ಡೈರಿಯ ಬಳಿ ಬೆಳಗ್ಗೆ ಮತ್ತು ಸಂಜೆಯ ವೇಳೆ ತಂಗವೇಲು ಕರೆದುಕೊಂಡು ಹೋಗುತ್ತಿದ್ದ.. ತಂಗವೇಲುಗೆ ಸ್ವಲ್ಪ ವಯಸ್ಸಾಗಿದ್ದಾ ಕಾ’ರಣ ಆ’ರೋಗ್ಯದಲ್ಲಿ ಏ’ರುಪೇರು ಉಂ’ಟಾಯಿತು..

[widget id=”custom_html-2″]

ನಂತರ ತಂಗವೇಲು ಒಂದು ಉ’ಪಾಯ ಮಾಡಿದ, ಅದೇನೆಂದರೆ, ಸುಮಾರು 10 ಸಾವಿರ ಖರ್ಚು ಮಾಡಿ, ಕಬ್ಬಿಣದ ಪೈಪ್ ಮತ್ತು ಸೈಕಲ್ ಟೈರ್ ಗಳಿಂದ ಒಂದು ಗಾಡಿಯನ್ನು ತಯಾರು ಮಾಡಿದ ತಂಗವೇಲು, ಆ ಗಾಡಿಯ ಮೇಲೆ ‌25 ಲೀಟರ್ ಹಾಲಿನ ಕ್ಯಾನ್ ಹಿಡಿಸುವಂತೆ ಮಾಡಿ,‌ ನಂತರ ಆ ಗಾಡಿಯನ್ನು ತಾನು ಸಾಕಿದ ನಾಯಿಯ ಕತ್ತಿಗೆ ಒಂದು ಬೆಲ್ಟ್ ನಿಂದ ಜಾಯಿಂಟ್ ಮಾಡಿದ.. ನಂತರ ಆ ನಾಯಿಗೆ ಗಾಡಿಯನ್ನು ಹೇಗೆ ಎಳೆದುಕೊಂಡು ಹೋಗಬೇಕು ಎಂದು ಪ್ರತಿನಿಧಿಗಳು ಟ್ರೈನಿಂಗ್ ನೀಡುತ್ತಿದ್ದ.. ಈಗೆ ಒಂದೆರಡು ದಿನ ಮಣಿಗೆ ಆ ಗಾಡಿಯನ್ನು ಕಟ್ಟಿ ತನ್ನ ಮನೆಯ ಮುಂದೆ ಟ್ರೈನಿಂಗ್ ನೀಡಿದನು.. ನಂತರ ತನ್ನ ಮಗಳ ಜೊತೆ ಹಾಲಿನ ಕ್ಯಾನ್ ಅನ್ನು ಡೈರಿಯಲ್ಲಿ ಕೊಟ್ಟು ಬಾ ಎಂದು ಮಗಳ ಜೊತೆಗೆ ಗಾಡಿ ಸಮೇತ ಆ ನಾಯಿಯನ್ನು ಡೈರಿಗೆ‌ ಕಳುಹಿಸಿದ.. ಇನ್ನು ತನ್ನ ಮಾಲೀಕ ಹೇಳುತ್ತಿದ್ದ ಕೆಲಸವನ್ನು ಚಾಚ್ಚು ತಪ್ಪದೆ ಕೆಲಸ ಮಾಡುತ್ತಿದ್ದ ಮಣಿ, ಮಾಲೀಕನ ಮಗಳ ಜೊತೆ ಪ್ರತಿನಿತ್ಯ ಡೈರಿಯಗೆ ಹೋಗಿ ಹಾಲು ಕೊಟ್ಟು ಬರಲು ಹೋಗುತ್ತಿತ್ತು..

ಪ್ರತಿನಿತ್ಯ ಮಣಿ ಒಂದೇ ಹಾಲಿನ ಡೈರಿಗೆ ಹೋಗಿ ಬರುತ್ತಿದ್ದಾನೆ ಎಂಬ ನಂಬಿಕೆ ಕೂಡ ತಂಗವೇಲುಗೆ ಬಂದಿತು.. ಅವತ್ತಿನಿಂದ ತಂಗವೇಲು ಮಣಿ ಒಬ್ಬನೇ ಡೈರಿಗೆ ಹಾಲು ಹಾಕಿ ಬರಲು ಕಳಿಸುತ್ತಿದ್ದಾರೆ.. ಇನ್ನು ಈ ನಾಯಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸುಮಾರು 25 ಲೀಟರ್ ಹಾಲನ್ನು ಡೈರಿಗೆ ಹಾಕಿ ಬರುತ್ತಿತ್ತು.. ಮಣಿ ಪ್ರತಿನಿತ್ಯ ತಾನು ಹೋಗುವ ದಾರಿಯನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ಆದರ ಮೂಲಕವೇ, ಹಳ್ಳಿಯಲ್ಲಿ ಯಾರಿಗಾದರೂ ಹಾಲು ಬೇಕಾಗಿದ್ದರೆ, ಅದನ್ನು ಕೂಡ ತಂಗವೇಲು ಮಣಿ ಜೊತೆಯಲ್ಲಿ ಕಳುಹಿಸಿದ ಕೊಡುತ್ತಿದ್ದ.. ಸ್ನೇಹಿತರೆ ಈ ನಾಯಿ ತಾನು ಕ’ಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಗೆ ತೋರುತ್ತಿರುವ ಪ್ರೀತಿ ಮತ್ತು ನಿಯತ್ತಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..