Advertisements

ದರ್ಶನ ಸುದೀಪ್ ಹಾಗು ಪುನೀತ್ ರಾಜ್‍ಕುಮಾರ್ ರವರಿಗೆ ವಾ’ರ್ನಿಂಗ್ ಕೊಟ್ಟ ತೆಲುಗು ನಟ ಕೋಬ್ರಾ ನಾಗರಾಜ್!

News

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಹಿರಿಯ ಕಲಾವಿದರಾಗಿ ಹಾಗು ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ, ಸುದೀಪ್, ಹಾಗು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ, ಬಗ್ಗೆ ಮಾತನಾಡಿದ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ನಟ ಕೋಬ್ರಾ ನಾಗರಾಜ್.. ಅಷ್ಟಕ್ಕೂ ಕೋಬ್ರಾ ನಾಗರಾಜ್ ಕನ್ನಡ ಟಾಪ್ ಈ ಮೂವರು ನಟರ ಬಗ್ಗೆ ಹೇಳಿದ್ದಾದರೂ ಏನು ಗೊತ್ತಾ‌.? ಇಲ್ಲದೇ ನೋಡಿ ಅದರ ಸಂಪೂರ್ಣ ಮಾಹಿತಿ..‌ ಹೌದು ಕನ್ನಡದ ಸ್ಯಾಂಡಲ್ವುಡ್ ನಟರಾಗಿ ಕಾಣಿಸಿಕೊಂಡ ದರ್ಶನ, ಸುದೀಪ್, ಹಾಗು ಪುನೀತ್ ರಾಜ್‍ಕುಮಾರ್, ರವರಿಗೆ ಅವರು ಮಾಡುವ ಸಿನಿಮಾದಲ್ಲಿ ವಿಲನ್ ಪಾತ್ರಗಳಿಗೆ ತೆಲುಗು ನಟರಿಗೆ ಅಲ್ಲದೆ ಕನ್ನಡದವರಿಗೂ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲು ಒಂದು ಅವಕಾಶವನ್ನು ಕೊಡಿ ಎಂದು ವೀಡಿಯೋ ಮಾಡುವ ಮೂಲಕ ತಿಳಿಸಿದ್ದಾರೆ..

[widget id=”custom_html-2″]

Advertisements
Advertisements

ವಿಡಿಯೋದಲ್ಲಿ ಕೋಬ್ರಾ ನಾಗರಾಜ್ ರವರು ಈ ರೀತಿಯಾಗಿ ಹೇಳಿದ್ದಾರೆ.. ಮೊನ್ನೆ ದರ್ಶನ್ ಅವರು ಟಿವಿ ಚಾನಲ್ ಮೂಲಕ ಮಾತಾಡ್ತಿದ್ರು, ಯಾರಾದರೂ ತಮಿಳು ಜನರು ಬಂದರೆ ಅವರನ್ನು ತಮಿಳಿನಲ್ಲಿ ಮಾತಾಡ್ತೀವಿ.. ತೆಲುಗು ಜನ ಬಂದರೆ ತೆಲುಗಿನಲ್ಲಿ ಮಾತಾಡ್ತೀವಿ..‌ ನಮಗೆ ಭಾಷೆಯ ಅಭಿಮಾನ ಜಾಸ್ತಿ ಇದೆ ಎಂದು ಹೇಳುತ್ತಿದ್ರಿ.‌ ಅದರೆ ನಾನು ಹೇಳೋದು ಎನೆಂದರೆ.. ನೀವು ಮಾತಿನಲ್ಲಿ ಹೇಳುವುದು ಅಲ್ಲ ಮಾಡಿ ತೋರಿಸಬೇಕು.. ಅಲ್ಲದೆ ಅ’ನ್ಯ ಭಾಷೆಯ ವ್ಯಕ್ತಿಗಳಗೆ ಯಾಕೆ ಅವಕಾಶ ಕೊಡುತ್ತಿರಾ.. ಕನ್ನಡ ನಾಡಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ..

[widget id=”custom_html-2″]

ಸಿನಿಮಾದಲ್ಲಿ ದರ್ಶನ ರವರನ್ನು ನೋಡಿ ಥಿಯೇಟರ್‌ ಗೆ ಜನ ಬಾರೋದು.. ಅದ್ರೆ ತೆಲುಗು, ತಮಿಳು ನಟರನ್ನು ನೋಡಿ ಅಲ್ಲ.. ಅದರೆ ಕರ್ನಾಟಕದಲ್ಲಿ ೬ ಕೊಟ್ಟಿ ಕನ್ನಡಿಗರಿದ್ದಾರೆ.‌. ಆದೆರೆ ಅವರಿಗೆ ಯಾಕೆ ಸಿನಿಮಾದಲ್ಲಿ ವಿ’ಲನ್ ಪಾತ್ರಕ್ಕೆ ಅವಕಾಶ ಕೊಡುವುದಿಲ್ಲ.. ಕೇವಲ‌ ಭಾಷೆ ಬಗ್ಗೆ ಮಾತಾಡುವುದು ಅಲ್ಲ.. ಮಾತಾಡಿದ ಹಾಗೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.. ಅಲ್ಲದೆ ಬೇರೆ ಭಾಷೆಯ ಜನರು ಬೆಳೆಯೋಕ್ಕೆ ಅವಕಾಶ ಕೊಡುವ ಬದಲು.. ನಮ್ಮ ಕನ್ನಡ ಸಿನಿಮಾದಲ್ಲಿ ಯಾರಾದರೂ ಕನ್ನಡಿಗರಿಗೆ ವಿ’ಲನ್ ಪಾತ್ರಕ್ಕೆ ಅವಕಾಶ ಕೋಡಿ‌ ಅವರು ಕೂಡ ಬೆಳೆಯಲ್ಲಿ ಎಂದಿದ್ದಾರೆ..

ಅಲ್ಲದೆ ನಟ ದರ್ಶನ, ಸುದೀಪ್, ಹಾಗು ಪುನೀತ್ ರಾಜ್‍ಕುಮಾರ್ ರವರಿಗೆ ಇನ್ನು ಮುಂದೆ ನೀವು ಮಾಡುವ ಸಿನಿಮಾಗಳಲ್ಲಿ ಅ’ನ್ಯಾಭಾಷೆಯ ಜನರಿಗೆ ಅವಕಾಶ ಕೊಡುವುದಕ್ಕಿಂತ ನಮ್ಮ ಕನ್ನಡದ‌ ಯಾರಾದರೂ ಒಬ್ಬ ವ್ಯಕ್ತಿಗೆ ಅವಕಾಶ ಕೊಟ್ಟು ಅವರನ್ನು ಕೂಡ ಬೆಳೆಸಿ ಎಂದು ಹೇಳುತ್ತಾ.. ಕೊನೆಯದಾಗಿ ನಾನು ಮಾತಾಡಿರೋದ್ರಲ್ಲಿ ತಪ್ಪಿದರೆ ನನ್ನನ್ನು ಕ್ಷಮಿಸಿ ಎಂದು‌ ಮನವಿ ಮಾಡಿದ್ದಾರೆ.. ಇನ್ನು ಕೋಬ್ರಾ ನಾಗರಾಜ್ ರವರು ಕನ್ನಡದಲ್ಲಿ ಸಿನಿಮಾಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡಿ‌ ಎಂದು ಈ ಮೂರು ನಟರಿಗೆ ಹೇಳಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..