Advertisements

ಬಿಗ್ ನ್ಯೂಸ್! ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಏನಾಯಿತು? ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್.!

Cinema

ನಮಸ್ತೆ ಸ್ನೇಹಿತರೆ, ಇದೀಗ 2020 ಮುಗಿಯಿತು ಎನ್ನುವಷ್ಟರಲ್ಲೇ ತೆಲುಗು ಅಲ್ಲದೆ ಕನ್ನಡ ಚಿತ್ರರಂಗಕ್ಕೂ ನೋವು ನೀಡುವಂತಹ ಕೆಟ್ಟ ಸುದ್ದಿ ಬಂದಿದೆ, ಹೌದು ಈ ವರ್ಷ ನಾವು ಸಾಲುಸಾಲಾಗಿ ಸಾವಿನ ಸುದ್ದಿಗಳನ್ನು ಕೇಳಿರುವ ನಮಗೆ ನಿಜಕ್ಕೂ ಕೂಡ ಈ ಸುದ್ದಿ ನಮಗೆ ನೋವಿನ ಸುದ್ದಿಯಾಗಿದೆ ಇನ್ನು ಈ ಕೊರೋನಾ ಕಾರಣದಿಂದ ಚಿತ್ರರಂಗದ ಹಲವು ನಟನಟಿಯರನ್ನು ಕೂಡ ಕಳೆದುಕೊಂಡಿದ್ದೇವೆ, ಸಾಕಪ್ಪ ಈ ವರ್ಷ ಕೊನೆಗೂ ಮುಗಿಯಿತು 2020 ಅನ್ನುವಷ್ಟರಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗದ ಆರಾಧ್ಯದೈವ ಎನ್ನುವ ನಟ ರಜನಿಕಾಂತ್ ರವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದರೆ ಚೆನ್ನಾಗಿದ್ದ ರಜನಿಕಾಂತ್ ರವರಿಗೆ ಏನಾಯಿತು? ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಲು ಕಾರಣವಾದರೂ ಏನು ಪೂರ್ತಿಯಾಗಿ ತಿಳಿಯೋಣ!

Advertisements
Advertisements

ಹೌದು ನಟ ರಜನಿಕಾಂತ್ ರವರನ್ನು ಎಲ್ಲರೂ ಸಹಾ ತಲೈವಾ ಎಂದು ಕರೆದು ಅವರನ್ನು ಗೌರವಿಸುತ್ತಿದ್ದರು, ಈಗ ನಟ ರಜನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಇನ್ನು ರಜನಿಕಾಂತ್ ಅಭಿನಯಿಸುತ್ತಿದ್ದ ಬಹು ನಿರೀಕ್ಷಿತ ಸಿನಿಮಾವಾದ ‘ಅಣ್ಣಾತೆ’ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆದಿದ್ದು ಆದರೆ ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಕೆಲವು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು ನಂತರ ತಾತ್ಕಾಲಿಕವಾಗಿ ಆ ಸಿನಿಮಾದ ಶೂಟಿಂಗ್ ನಿಲ್ಲಿಸಲಾಯಿತು, ಇನ್ನು ಇದೇ ಸಮಯದಲ್ಲಿ ನಟ ರಜನಿಕಾಂತ್ ರವರ ರಕ್ತದ ಒತ್ತಡ ಹೆಚ್ಚಾಗಿದ್ದು ತಕ್ಷಣ ಅವರನ್ನು ಹೈದರಾಬಾದ್‌ ಅಪೋಲೋ ಆಸ್ಪತ್ರೆಗೆ ಸೇರಿಸಲಾಯಿತು..

ಶೂಟಿಂಗ್ ನಲ್ಲಿ ಬಂದಿದ್ದ ಕೆಲವರಿಗೆ ಕೋರೋನ ಸೋಂಕು ಇದ್ದಿದ್ದರಿಂದ ರಜನಿಕಾಂತ್ ರವರೆಗೂ ಕೊರೋನಾ ಪರೀಕ್ಷೆ ಮಾಡಲಾಯಿತು ಇವರ ಅದೃಷ್ಟ ಎನ್ನಬಹುದು ಯಾಕೆಂದರೆ ಇವರಿಗೆ ಕೊರೋನ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ, ಆದರೆ ಇವರಿಗೆ ಅಧಿಕ ರಕ್ತದೊತ್ತಡ ಬಿಪಿ ಹೆಚ್ಚಾಗಿದ್ದರಿಂದ ಈಗ ಸೀರಿಯಸ್ ಆಗಿದ್ದಾರೆ ಈ ಹಿಂದೆ ಕೂಡ ರಜಿನಿಕಾಂತ್ ರವರಿಗೆ ಈ ಸಮಸ್ಯೆ ಕಂಡು ಬಂದಿತ್ತು, ಆದರೆ ಆ ಸಮಯದಲ್ಲಿ ರಜನಿಕಾಂತ್ ರವರ ಹೆಸರಿನಲ್ಲಿ ಹೋಮ-ಹವನಗಳು ಮತ್ತು ಪೂಜೆಗಳು ಅಧಿಕವಾಗಿದ್ದು ಅವರ ಆರಾಧ್ಯದೈವ ಗುರುರಾಯರ ಆಶೀರ್ವಾದದಿಂದ ಗುಣಮುಖರಾಗಿ ವಾಪಸ್ಸಾದರು ಇದೀಗ ಮತ್ತೆ ರಜನಿಕಾಂತ್ ರವರಿಗೆ ಅದೇ ಪರಿಸ್ಥಿತಿ ಬಂದಿದ್ದು ಅವರ ಅಭಿಮಾನಿಗಳು ಕೂಡ ದೇವರ ಬಳಿ ಬೇಗನೆ ಗುಣಮುಖರಾಗಿ ಬರಲ್ಲಿ ಎಂದು ಪ್ರಾರ್ಥಿಸುತ್ತಿದ್ದಾರೆ.. ನಾವೆಲ್ಲರೂ ಸಹಾ ರಜನಿಕಾಂತ್ ಅವರು ಬೇಗ ಗುಣಮುಖರಾಗಿ ಮತ್ತೆ ಸಿನಿಮಾದಲ್ಲಿ ಅಭಿನಯಿಸಲ್ಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ..