ನಮಸ್ತೆ ಸ್ನೇಹಿತರೆ, ಅಂದು ಮೂಳೆ ಇಲ್ಲದ ನಾಲಿಗೆ ಎಂದು ಮಾತನಾಡಿದ ರಂಗರಾಜು ಅವರು, ಇದು ನಮ್ಮ ಸಾಹಸ ಸಿಂಹ ವಿಷ್ಣುದಾದ ರವರ ಬಗ್ಗೆ ಕೀಳಾಗಿ ಮಾತನಾಡಿ ಪ್ರಚಾರಕ್ಕೆ ಬಿದ್ದಿದ್ದರು.. ರಂಗರಾಜುರವರಿಗೆ ನಮ್ಮ ಕನ್ನಡಿಗರು ಮಾಡಿದ ಕೆಲಸಕ್ಕೆ ನಟ ರಂಗರಾಜುರವರು ನಾನು ಹೌದು ದೊಡ್ಡ ತಪ್ಪು ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಕಣ್ಣೀರಿಟ್ಟಿದ್ದಾರೆ..

ಹೌದು ತೆಲುಗು ನಟ ರಂಗರಾಜು ರವರು ಕನ್ನಡದ ಜನರು ಕನ್ನಡದ ಮಕ್ಕಳು ನಾನು ವಿಜಯ್ ರಂಗರಾಜು, ಕನ್ನಡಿಗರಿಗೆ ನಾನು ಮಾಡಿದ್ದು ತಪ್ಪು ಅದರೆ ನಾನು ಮಾಡಬಾರದ ತಪ್ಪನ್ನು ಮಾಡಿಬಿಟ್ಟೆ.. ಅದಕ್ಕಾಗಿ ನನಗೆ ಕೋ’ರೋನ ಬಂದಿದೆ ಅದಕ್ಕಾಗಿ ನಾನು ಮಾಸ್ಕ್ ಧರಿಸಿ ಮಾತನಾಡುತ್ತಿದ್ದೇನೆ ಆ ದಿನ ನಾನು ಯಾವುದು ಫ್ಲೋ ನಲ್ಲಿ ವಿಷ್ಣುದಾದ ರವರ ಬಗ್ಗೆ ಮಾತನಾಡಿಬಿಟ್ಟೆ ಈಗ ನನಗೆ ನಾನು ಎಂತಹ ದೊಡ್ಡ ತಪ್ಪು ಮಾಡಿಬಿಟ್ಟೆ, ಈಗ ನಾನು ಮಾಡಿದ ತಪ್ಪು ನನಗೆ ಅರಿವಾಗುತ್ತಿದೆ ಎಂದಿದ್ದಾರೆ.. ಇನ್ನು ನಾನೇನು ಅಂತ ದೊಡ್ಡ ಕಲಾವಿದನಲ್ಲ ಭಾರತದ ಕನ್ನಡಿಗರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ನಾನೇನೋ ಅವರನ್ನು ಬೈದು ಇಲ್ಲ ಕೈ ಮಾಡಿಯೂ ಇಲ್ಲ ಒಂದು ವೇಳೆ ಅವರಿಗೆ ನಾನು ಕೈ ಮಾಡಿದರೆ ಅಲ್ಲಿಂದ ವಾಪಸ್ ಬರಲು ಸಾಧ್ಯವಾಗುತ್ತಿತ್ತಾ ,

ನಾನು ತುಂಬಾ ಕಷ್ಟ ಪಡುತ್ತಿದ್ದೇನೆ ನಾನು ನಿಮ್ಮ ಎಲ್ಲರ ಕಾಲಿಗೆ ಬೀಳುತ್ತೇನೆ, ಕನ್ನಡಿಗರೇ ನನ್ನನ್ನು ಕ್ಷಮಿಸಿ ವಿಷ್ಣುದಾದಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ ಇಂತಹ ತಪ್ಪನ್ನು ಮಾಡಬಾರದಿತ್ತು.. ಆದರೆ ನಾನು ಈ ಒಂದು ತಪ್ಪನ್ನು ಮಾಡಿಬಿಟ್ಟೆ.. ಸುದೀಪ್ ಸರ್, ಪುನೀತ್ ಸರ್, ಹಾಗೂ ಉಪೇಂದ್ರ ಸರ್ ನನ್ನನ್ನು ದಯವಿಟ್ಟು ಬಿಟ್ಟುಬಿಡಿ.. ಇದನ್ನು ತಡೆಯಲು ನನಗೆ ಆಗುತ್ತಿಲ್ಲ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ನಾನು ಇನ್ನು ಮುಂದೆ ಇಂತಹ ದೊಡ್ಡ ತಪ್ಪು ಮಾಡುವುದಿಲ್ಲ ಎಂದಿದ್ದಾರೆ.. ಸ್ನೇಹಿತರೆ ವಿಷ್ಣುದಾದ ಬಗ್ಗೆ ಮಾತನಾಡಿದ ವಿಜಯ್ ರಂಗರಾಜು ಅವರ ಬಗ್ಗೆ ಈಗ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿ..