Advertisements

ನಟ ಸೂರ್ಯ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲಿ ಕೂಡ ದೊಡ್ಡ ಹೀರೋ.! ಅಷ್ಟಕ್ಕೂ ನಟ ಸೂರ್ಯ ಮಾಡಿದ ಕೆಲಸವೇನ್ನು ಗೊತ್ತಾ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ ಮನುಷ್ಯ ಎಷ್ಟೇ ಬೆಳೆದರು ಮತ್ತೊಬ್ಬರ ಮುಂದೆ ತಗ್ಗಿ ಬಗ್ಗಿ ನಡೆಯಬೇಕು ಹಾಗಲೇ ಆ ವ್ಯಕ್ತಿ ಒಬ್ಬ ಪರಿಪೂರ್ಣ ಮನುಷ್ಯ ಆಗಲು ಸಾಧ್ಯ ಕೆಲವರಿಗೆ ಸ್ಟಾರ್ ಗಿರಿ ಬಂದರೆ ಸಾಕು ಅವರ ನಡವಳಿಕೆಯೇ ಬದಲಾಗುತ್ತದೆ.. ಆದರೆ ಈ ಟಾಪ್ ನಟ ಮಾಡಿದ ಕೆಲಸ ನೋಡಿದರೆ ಎಂಥವರಿಗೂ ಕೂಡ ಒಬ್ಬ ಕ್ಷಣ ಮೈ ರೋಮಾಂಚಕಾರಿ ಯಾಗುತ್ತದೆ.. ದಕ್ಷಿಣ ಭಾರತದ ಟಾಪ್ ನಟರಲ್ಲಿ ಸೂರ್ಯ ಕೂಡ ಒಬ್ಬರು ಇವರು 70 ಕೋಟಿಗೆ ಬೆಲೆ ಬಾಳುವ ತಮ್ಮ ಮನೆಯನ್ನು ಅನಥಾಶ್ರಮಕ್ಕೆ ಬರೆದು ಕೊಟ್ಟಿದ್ದಾರೆ, ಅಲ್ಲದೆ ಆ ಮನೆಯಲ್ಲಿ ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇವರು ಮತ್ತೊಂದು ಹೃದಯ ಸ್ಪರ್ಶಿಸುವಂತಹ ಕೆಲಸವನ್ನು ಮಾಡಿದರೆ..

[widget id=”custom_html-2″]

Advertisements
Advertisements

ಹೌದು ಈ ನಟನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಮದುವೆ ಫಿಕ್ಸ್ ಆಗಿತ್ತು .. ಸಾಮಾನ್ಯವಾಗಿ ಬೇರೆಯವರು ಯಾರಿಗಾದರೂ ಸ್ವಲ್ಪ ಹಣದ ಸಹಾಯ ಮಾಡುತ್ತಿದ್ದರು ಆದರೆ ನಟ ಸೂರ್ಯ ರವರು ಈ ರೀತಿ ಮಾಡಲಿಲ್ಲ.. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ತನ್ನ‌ ಸ್ವತಃ ತಮ್ಮನೆಂದು ತಿಳಿದು ಮದುವೆಯ ಪೂರ್ತಿ ಖರ್ಚು ವೆಚ್ಚವನ್ನು ತಾನೇ ನೋಡಿಕೊಂಡ ಸೂರ್ಯ, ಎರಡು ದಿನ ಸಿನಿಮಾ ಶೂಟಿಂಗ್ ಗೆ ರಜೆಯನ್ನು ತೆಗೆದುಕೊಂಡು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನ ಮದುವೆಯನ್ನು ತಮ್ಮನ ಮದುವೆಯಂತೆ ಪೂರ್ತಿ ಜವಾಬ್ದಾರಿಯಿಂದ ಈ ಶುಭ ಕಾರ್ಯವನ್ನು ಮಾಡಿದ್ದಾರೆ..

[widget id=”custom_html-2″]

ಇನ್ನು ಈ ವಿವಾಹಕ್ಕೆ ನಟ ಸೂರ್ಯ ರವರ ಕುಟುಂಬದವರೆಲ್ಲ ಸೇರಿ ತುಂಬಾನೇ ಲವ ಲವಿಕೆಯಿಂದ ಈ ವಿವಾಹವನ್ನು ನಡೆಸಿದ್ದರು ಅಲ್ಲದೆ ನಟ ಸೂರ್ಯರವರ ನಡವಳಿಕೆಯನ್ನು ನೋಡಿದ ಅಲ್ಲಿನ ಜನರು ತುಂಬಾನೇ ಆಶ್ಚರ್ಯ ಪಟ್ಟರು.. ಇನ್ನು ಈ ನಟ ಕೇವಲ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲಿ ಕೂಡ ದೊಡ್ಡ ಹೀರೋ ಎಂದು ಕರೆಸಿಕೊಂಡಿದ್ದಾರೆ.. ಅ ಮದುವೆಗೆ ಸ್ವತಃ ಸೂರ್ಯ ರವರು ಮನೆಯ ಹಿರಿಯ ಮಗನಂತೆ ಮಂಗಳ ಸೂತ್ರವನ್ನು ಖರೀದಿ ಮಾಡಿದ್ದರು, ನಟ ಸೂರ್ಯ ರವರ ನಡವಳಿಕೆ ಹಾಗು ಅವರ ಪ್ರೀತಿ ವಿಶ್ವಾಸ ನೋಡಿ ಒಂದು ಕ್ಷಣ ಮಾತು ಬಾರದೆ ಕಣ್ಣಿರು ಸುರಿಸಿದ ಮನೆಯ ಕೆಲಸದ ಹುಡುಗ.. ಸ್ನೇಹಿತರೆ ನಟ ಸೂರ್ಯರವರು ಮಾಡಿದ ಈ ಶುಭ ಕಾರ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ..