Advertisements

ನಟಿ ಅನುಷ್ಕಾ ಶೆಟ್ಟಿ ಅವರು ಈಗ ಹೋಗಿದ್ದಾರೆ ಗೊತ್ತಾ? ಅನುಷ್ಕಾ ಅವರ ಈ ಹೊಸ ಪೋಟೋ ನೋಡಿ ಶಾಕ್ ಆದ‌ ಅಭಿಮಾನಿಗಳು..

Cinema

ನಮಸ್ತೆ ಸ್ನೇಹಿತರೆ, ಅನುಷ್ಕಾ ಶೆಟ್ಟಿ ಭಾರತೀಯ ಚಲನಚಿತ್ರ ರಂಗದ ಜನಪ್ರಿಯ ನಟಿ ಅಂತಾನೇ ಹೇಳಬಹುದು ಇವರು ನವೆಂಬರ್ 7/1981 ರಲ್ಲಿ ಮಂಗಳೂರು ಕರ್ನಾಟಕದಲ್ಲಿ ಜನಿಸಿದರು ಅನುಷ್ಕಾ ಶೆಟ್ಟಿ ಅವರ ಮೂಲ ಹೆಸರು ಸ್ವೀಟಿ ಶೆಟ್ಟಿ ಅಂತ ಇವರು ಸಿನಿಮಾ ರಂಗಕ್ಕೆ ಬಂದಮೇಲೆ ಅನುಷ್ಕಾ ಶೆಟ್ಟಿ ಎಂಬ ಹೆಸರಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡರು.. ಮೂಲಕ ಇವರು ಮಂಗಳೂರಿನವರಾಗಿದ್ದು ಇವರು ಹೆಚ್ಚಾಗಿ ತೆಲುಗು ತಮಿಳು ಭಾಷೆಯ ಸಿನಿಮಾಗಳ‌ ಮೂಲಕ ಅನುಷ್ಕಾ ಅವರು ಹೆಚ್ಚು ಫೇಮಸ್ ಆದರೂ ಇದೀಗ ನಟಿ ಅನುಷ್ಕಾ ಶೆಟ್ಟಿ ಅವರು ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು

Advertisements
Advertisements

ಇನ್ನೂ ಈ ವಿಷಯವನ್ನು ಕೇಳಿದ ಅನುಷ್ಕಾ ಶೆಟ್ಟಿ ಅವರ‌ ಅಭಿಮಾನಿಗಳು ಕೂಡ ತುಂಬಾನೇ ಖುಷಿ ಪಟ್ಟಿದ್ದರು.. ಈ ಸುದ್ದಿ ವೈರಸ್ ಆಗುತ್ತಿದ್ದಂತೆ ಅನುಷ್ಕಾ ಶೆಟ್ಟಿ ಅವರ‌ ಒಂದು ಹೊಸ ಪೋಟೋ ವೈರಸ್ ಆಗಿದ್ದು ಅದರಲ್ಲಿ ಅನುಷ್ಕಾ ಅವರ ಲುಗ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು.. 2015 ರಲ್ಲಿ ತೆರೆಕಂಡ‌ ಸೈಜ್ ಜೀರೋ ಸಿನಿಮಾಕ್ಕೆ ಅನುಷ್ಕಾ ಅವರು ಸಾಕಷ್ಟು ದಪ್ಪ ಆಗಿದ್ದರು ನಂತರ ಅವರು ಸ್ವಲ್ಪ ತೂಕವನ್ನ‌ ಕಡಿಮೆ ಮಾಡಿಕೊಂಡಿದ್ದರು ಆದರೆ ಈಗ ವೈರಸ್ ಆಗಿರುವ ಪೋಟೋದಲ್ಲಿ ಅನುಷ್ಕಾ ಶೆಟ್ಟಿ ಮತ್ತೆ ದಪ್ಪ ಆಗಿದ್ದಾರೆ ಈಗ ಅನುಷ್ಕಾ ಮುಖದಲ್ಲಿ ಮೊದಲಿನಷ್ಟು ಚಾರ್ಮ್​ ಇಲ್ಲ ಅವರ ಮುಖ ಸ್ವಲ್ಪ ಊದಿಕೊಂಡಿದೆ ಎಂದು

ಈ ಪೋಟೋ ನೋಡಿದ ಅಭಿಮಾನಿಗಳು ಬೇಸರವನ್ನ ಹೋರ ಹಾಕಿದ್ದಾರೆ ಕೆಲವರು ಅನುಷ್ಕಾಗೆ ತೂಕ ಕಡಿಮೆ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದಲ್ಲಿ ದೇವಸ್ಥಾನ ಪಾತ್ರದಲ್ಲಿ ಕಾಣಿಸಿಕೊಂಡರು ಈ ಚಿತ್ರದುರ್ಗದ ಅವರು ಎರಡು ರೀತಿಯ ಪಾತ್ರವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು ಬಾಹುಬಲಿ ತೆರೆಕಂಡ ನಂತರದಲ್ಲಿ ಅನುಷ್ಕಾ ಅವರು ಮತ್ತೆ ಭಾಗಮತೀ, ಸೈರಾ ನರಸಿಂಹ ರೆಡ್ಡಿ, ನಿಶಾಬ್ದಮ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ಅನಂತರ ಅವರು ಸಿನಿಮಾದಲ್ಲಿ ಆಗಲಿ ಸಾರ್ವಜನಿಕವಾಗಿ ಆಗಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಈಗ ಅನುಷ್ಕಾ ಅವರು ಹೊಸ ಪೋಟೋ ತುಂಬಾನೇ ವೈರಸ್ ಆಗಿದೆ ಇನ್ನೂ ಅನುಷ್ಕಾ ಅವರ ಈ ಹೊಸ ಪೋಟೋದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..