Advertisements

ಎಷ್ಟೇ ಕೇಳಿಕೊಂಡರು ಹೊಟೆಲ್ ನವರು ಈ ನಟಿಗೆ ಮಾತ್ರ ಯಾವುದೇ ಕಾರಣಕ್ಕೂ ರೂಮ್ ಕೊಡೊದಿಲ್ಲ! ಯಾಕೆ? ಈ ನಟಿ ಯಾರು ಗೊತ್ತಾ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಿರುವ ಈ ನಟಿ ಬಾರಿ ಬೇಡಿಕೆಯ ಕಲಾವಿದೆ ಆಗಿದ್ದಾರೆ.. ಆದ್ರೆ ಈ ನಟಿಗೆ ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ನವರು ಯಾವುದೇ ಕಾರಣಕ್ಕೂ ರೂಮ್ ಕೊಡೊದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುತ್ತಾರೆ ಅಂತ.. ಅಂದರೆ ಇದಕ್ಕೆ ಕಾರಣ ಏನು ಇರಬಹುದು ಎನ್ನುವ ಪ್ರಶ್ನೆ ಕಾಡುವುದು ಸಹಜ.. ಆದರೆ ಈ ನಟಿ ಮಾಡಿದ ಕೆಲಸವಾದ್ರೂ ಏನು ಗೊತ್ತಾ? ಹೌದು ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ನಯನ ತಾರ ಯಾವುದೇ ಶೂಟಿಂಗ್ ಗೆ ಹೋದರು ಆಕೆಗೆ ಫೈವ್ ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಲೇಬೇಕು.. ಅದು ಅವರ ಕಂಡೀಶನ್ ಇರಬಹುದೇನೋ.. ಇನ್ನೂ ನಯನತಾರ ಅವರು ನಮ್ಮ ಹೊಟೆಲ್ ನಲ್ಲಿ ಸ್ಟೇ ಮಾಡಿದ್ದರೆ ಸಾಕು ಎಂದು ಹೊಟೆಲ್ ನವರು ಕಾಯುತ್ತಿರುತ್ತಾರೆ.. ಆದರೆ ಹೈದ್ರಾಬಾದ್ ಹೊಟೆಲ್ ಗಳು ಮಾತ್ರ ಈ ನಟಿ ನಮ್ಮ ಹೊಟೆಲ್ ಗೆ ಬರದಿದ್ದರೆ ಸಾಕು. ಏನೇ ಆದರೂ ಆಕೆಗೆ ಮಾತ್ರ ಹೊಟೆಲ್ ನಲ್ಲಿ ರೂಮ್ ಕೊಡುವುದಿಲ್ಲ ಎಂದು ಹೇಳುತ್ತಾರೆ..

Advertisements
Advertisements

ಯಾಕೆಂದರೆ ನಯನತಾರಗೆ ತುಂಬಾ ಶಾರ್ಟ್ ಟೆಂಪರ್ ಆಕೆಗೆ ಸ್ವಲ್ಪ ಕೋ’ಪ ಬಂದರೆ ಸಾಕು ರೂಮಿನಲ್ಲಿ ಇರುವ ವಸ್ತುಗಳನ್ನು ಹೊಡೆದು ಹಾಕಿ ತಾನಿರುವ ಜಾಗವನ್ನು ಯುದ್ಧ ಭೂಮಿಯ ಹಾಗೆ ಮಾಡುತ್ತಾರೆ ಅಂತೆ.. ಇನ್ನೂ ನಯನತಾರ ರೂಮನ್ನು ಖಾಲಿ ಮಾಡುವಾಗ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ ಹಾಗು ಅದನ್ನು ಕ್ಲೀನ್ ಮಾಡುವುದಕ್ಕೆ ಹೋಟೆಲ್ ನವರಿಗೆ ಕನಿಷ್ಠ ಎರಡು ದಿನ ಬೇಕಾಗುತ್ತದೆ ಅಂತೆ.. ಫೈವ್ ಸ್ಟಾರ್ ಹೋಟೆಲ್ ನವರು ವಿದೇಶಗಳಿಂದ ಹೆಚ್ಚು ಹಣ ಕೊಟ್ಟು ವಿಶಿಷ್ಠವಾದ ಹಾಗು ವಿಭಿನ್ನವಾದ ವಸ್ತುಗಳನ್ನು ತರಿಸಿ ಜನರ ಆಕರ್ಷಣೆಗಾಗ್ಗಿ ತಮ್ಮ ಹೋಟೆಲ್ ನಲ್ಲಿ ಇಟ್ಟಿರುತ್ತಾರೆ.. ಆದರೆ ನಟಿ ನಯನತಾರ ಅವರು ಯಾವುದನ್ನೂ ನೋಡದೆ ಕೈಗೆ ಸಿಕ್ಕ ವಸ್ತುಗಳನ್ನು ತುಂಬಾ ಬೆಲೆ ಬಾಳುವ ವಸ್ತುಗಳನ್ನು ಹೊಡೆದು ಹಾಕುತ್ತಿದ್ದರು ಈ ನಟಿ. ಅನಂತರ ಅದಕ್ಕೆ ಎಷ್ಟೇ ಹಣ ಕೊಟ್ಟರು ಅದೇ ರೀತಿಯ ವಸ್ತುಗಳನ್ನು ಮತ್ತೆ ಖರೀದಿ ಮಾಡುವುದು ಹೊಟೆಲ್ ನವರ ಸಾಧ್ಯಾವಾಗುತ್ತಿರಲಿಲ್ಲ..

ಈ ನಟಿ ಹೋಗಿದ್ದ ಎಲ್ಲಾ ಹೋಟೆಲ್ ಗಳಲ್ಲಿ ಇದೇ ಸ್ಥಿತಿ ಅಂತೆ ಈಗಾಗಿ ಹೈದ್ರಾಬಾದ್ ನಲ್ಲಿ ಇರುವ ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ನವರು ಮಾತನಾಡಿಕೊಂಡು ಯಾವುದೇ ಹೋಟೆಲ್ ನಲ್ಲಿ ಈ ನಟಿಗೆ ರೂಮ್ ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದರೂ.. ಆಗಾಗಿ ಹೈದ್ರಾಬಾದ್ ನಲ್ಲಿ ರೂಮ್ ಸಿಗದೆ ಈ ನಟಿ ಮತ್ತೆ ವಾಪಸ್ ಚೆನೈಗೆ ಹೋದ ಪ್ರಸಂಗ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ..‌ ಆದರೆ ನಿರ್ದೇಶಕ ವಿಜ್ಞೇಶ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದ ಮೇಲೆ ನಟಿ ನಯನತಾರ ಸ್ವಲ್ಪ ಕೋಪವನ್ನು ಕಡಿಮೆ ಮಾಡಿಕೊಂಡು ಹೊಟೆಲ್ ನಲ್ಲಿ ವಸ್ತುಗಳನ್ನು ಹೊಡೆದು ಹಾಕುವುದು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.. ಜೀವನದಲ್ಲಿ ಏನೇ ಆದರೂ ವೃತ್ತಿ ಜೀವನದಲ್ಲಿ ಹಾಗು ವೈಯಕ್ತಿಕ ಜೀವನದಲ್ಲಿ ಹೇಗಿರಬೇಕು ಎಂದು ನಟಿ ಸೌಂದರ್ಯ ಹಾಗು ಅನುಷ್ಕಾ ಶೆಟ್ಟಿ ಅವರನ್ನು ನೋಡಿ ಕಲಿಯಬೇಕು ಎನಿಸುತ್ತದೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..