Advertisements

ದೇವಸ್ಥಾನದಲ್ಲಿ ಈ ಖ್ಯಾತ ನಟನನ್ನು ಭಿಕ್ಷುಕ ಎಂದು‌ ಕೊಂಡು ಹತ್ತು ರೂಪಾಯಿ ಕೊಟ್ಟ ಈ ಮಹಿಳೆ.! ನಂತರ ಅಲ್ಲಿ ನಡೆದಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಣ್ಣಿಂದ ನೋಡಿ ಪ್ರಾಮಾಣಿಸಿ ನೋಡು ಅಂತ  ಹೇಳುತ್ತಾರೆ.. ಯಾಕೆಂದರೆ ಕಣ್ಣಿಂದ ನೋಡಿದರೂ ಕೂಡ ಅದು ನಿಜ ಆಗದೆ ಇರಬಹುದು.. ಈ ಒಂದು ಘ’ಟನೆ ಕೂಡ ಅದೇರೀತಿ ಇದೇ, ಬಹುಶಃ ಈ ಸ್ಟೋರಿ ಕೇಳಿದ್ದರೆ ಈ ರೀತಿ ಕೂಡ ಆಗಬಹುದು ಎಂದು ಅನಿಸುತ್ತದೆ.. ಒಬ್ಬ ಅ’ನಾಮಿಕ ಮಹಿಳೆ ಖ್ಯಾತ ನಟರಿಗೆ 10 ರೂಪಾಯಿ ಕೊಡುತ್ತಾರೆ, ಈ 10 ರೂಪಾಯಿ ಅನ್ನು ಈ ಮಹಿಳೆ ಯಾಕೆ ಕೊಡುತ್ತಾರೆ ಅಷ್ಟಕ್ಕೂ ಅಲ್ಲಿ ನಡೆದ ಘಟನೆಯಾದ್ರೂ ಏನು? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಕನ್ನಡ ನಾಡಿನಲ್ಲಿ ಹುಟ್ಟಿ ಜೀವನದ ಆದಿಯನ್ನು ಕಂಡುಕೊಂಡು ನಂತರ ನಟನಾಗಿ ಸೂಪರ್ ಸ್ಟಾರ್ ಎಂಬ ಬಿರುದನ್ನು ಪಡೆದು ಬಹು ಎತ್ತರಕ್ಕೆ ಬೆಳೆದವರು ಸೂಪರ್ ಸ್ಟಾರ್ ರಜನಿಕಾಂತ್ ಅವರು..

[widget id=”custom_html-2″]

Advertisements
Advertisements

ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ನೋಡಿರುವ ರಜನಿಕಾಂತ್ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವನ ಮಾಡುತ್ತಿದ್ದಾರೆ.. ಒಂದು ದಿನ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್ ಅವರು, ದೇವಸ್ಥಾನಕ್ಕೆ ಹೋಗೋಣ್ಣ ಎಂದು ತಮ್ಮ ಸ್ನೇಹಿತರಿಗೆ ಹೇಳಿದರು.. ಆಗ ಅವರ ಸ್ನೇಹಿತರು ಒಂದು ವೇಳೆ ದೇವಸ್ಥಾನಕ್ಕೆ ಹೋದರೆ ನಿಮ್ಮನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ ಆಗಾಗಿ ಕಷ್ಟ ಎಂದರು ರಜನಿಕಾಂತ್ ಅವರ ಗೆಳೆಯರು.. ಆಗ ಒಂದು ಉಪಾಯ ಮಾಡಿದ ನಟ ರಜನಿಕಾಂತ್ ಅವರು, ಹಳೆಯ ಶರ್ಟ್ ಹಳೆಯ ಪಂಚೆಯನ್ನು ಹಾಕಿಕೊಂಡು ಯಾರಿಗೂ ಗುರುತು ಸಿಗದಂತೆ ಅಲ್ಲಿನ ದೇವಸ್ಥಾನಕ್ಕೆ ಹೋದರು.. ರಜನಿಕಾಂತ್ ಅವರು ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಅಲ್ಲಿಂದ ಒಬ್ಬ ಮಹಿಳೆ ಅವರ ವೇಷ ಭೂಷಣ ನೋಡಿ‌ ಭಿಕ್ಷುಕ ಇರಬಹುದು ಎಂದು ಭಾವಿಸಿ ರಜನಿಕಾಂತ್ ಅವರಿಗೆ ಹತ್ತು ರೂಪಾಯನ್ನು ಭಿಕ್ಷೆಯಾಗಿ ನೀಡಿದ್ದರು..

[widget id=”custom_html-2″]

ಇನ್ನೂ ಆ ಮಹಿಳೆ ಕೊಟ್ಟ ಹತ್ತು ರೂಪಾಯಿ ಹಣವನ್ನು ಪಡೆದು ಏನು ಮಾತಾನಾಡದೆ ಮುಂದೆಸಾಗಿದ್ದರು.. ನಂತರ ರಜನಿಕಾಂತ್ ದೇವಸ್ಥಾನದ ಹುಂಡಿಯಲ್ಲಿ ಹಾಕುತ್ತಿದ್ದ ಹಣವನ್ನು ನೋಡಿ ಒಂದು ಕ್ಷಣ ಶಾ’ಕ್ ಆದರೂ ಆ ಮಹಿಳೆ.. ಇದರ ಮಧ್ಯೆ ರಜನಿಕಾಂತ್ ಅವರನ್ನು ಗುರುತು ಹಿಡಿದ ಅಲ್ಲಿನ ಜನ ನಂತರ ಆ ಮಹಿಳೆಗೆ ಬೈದು ಅವರ ಭಿಕ್ಷುಕರಲ್ಲ ರಜನಿಕಾಂತ್ ಎಂದು ಆ ಮಹಿಳೆಗೆ ಹೇಳಿದರು.. ನಂತರ ನಟ ರಜನಿಕಾಂತ್ ಕಾರ್ ಬಳಗೆ ಹತ್ತುತ್ತಿದ್ದಾಗ ಅವರ ಬಳಿ ಹೋಗಿ ಕ್ಷಮೆ ಕೇಳಿ‌ ತಿಳಿಯದೆ ತಪ್ಪು ಮಾಡಿದೆ ನನ್ನ ಹಣ ಬೇಕಾದರೆ ವಾಪಸ್ ಕೊಡಿ ಎಂದು ರಜನಿಕಾಂತ್ ಬಳಿ ಕೇಳಿದರು.. ಆದರೆ ರಜನಿಕಾಂತ್ ಮಾತ್ರ ಆ ಮಹಿಳೆಯನ್ನು ಸಮಾಧಾನ ಮಾಡಿ ಇದರಲ್ಲಿ ನಿಮ್ಮ ತಪ್ಪು ಏನು ಇಲ್ಲ ನಾನು ಸೂಪರ್ ಸ್ಟಾರ್ ಅಲ್ಲ‌ ಸಾಮಾನ್ಯ ವ್ಯಕ್ತಿ ಎಂದು ನಿಮ್ಮ ಮೂಲಕ ದೇವರು ನನಗೆ ತಿಳಿಸಿ ಕೊಟ್ಟಿದ್ದಾರೆ ಎಂದು ಹೇಳಿದರು..

ವಾಪಸ್ ಹೋದ ರಜನಿಕಾಂತ್ ಆ ಮಹಿಳೆ ಕೊಟ್ಟ ಹತ್ತು ರೂಪಾಯಿ ಸೇರಿಸಿ ತನ್ನ ಬಳಿ ಇದ್ದ ಹತ್ತು ಲಕ್ಷ ರೂಪಾಯಿಯನ್ನು ಆನಾಥಶ್ರಮಕ್ಕೆ ಕೊಟ್ಟರು ಅಷ್ಟೆ ಅಲ್ಲದೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ‌ ಅನಾಥಶ್ರಮಕ್ಕೆ‌ ಸುಮಾರು ಹತ್ತು ಕೋಟಿಗಿಂತ‌ ಹೆಚ್ಚು ಹಣವನ್ನು‌ ದಾನವಾಗಿ ನೀಡಿದರು.. ಆದರೆ ಆ ಮಹಿಳೆ ಭಿಕ್ಷುಕ ಎಂದು ಭಾವಿಸಿದ್ದರು ಕೋಪ ಮಾಡಿಕೊಳ್ಳದೆ ಅದರಲ್ಲಿ ಒಳ್ಳೆಯ ಅರ್ಧವನ್ನು ಹುಡುಕಿಕೊಂಡ‌ ರಜನಿಕಾಂತ್ ಅವರ ಈ ಒಳ್ಳೆಯ ಗುಣವನ್ನು ಮೇಚ್ಚಲೇ ಬೇಕು.. ಸ್ನೇಹಿತರೆ ನಟ ರಜನಿಕಾಂತ್ ಅವರ ಬಗ್ಗೆ ನಿನಗೆ ಅನಿಸಿಕೆಯನ್ನು ತಿಳಿಸಿ..