Advertisements

ಬಸ್ ಡ್ರೈವರ್ ಆಗಿ ಕೆಲಸ ಮಾಡಿ ಇಂದು ಫೇಮಸ್ ನಟನಾಗಿ ಬೆಳೆದು ನಿಂತಿರುವ ರಜನಿಕಾಂತ್ ಅವರ ಮನೆ ಹೇಗಿದೆ ಅಂತ ನೋಡಿದ್ದೀರಾ! ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸಿನಿಮಾ ರಂಗದ ಫೇಮಸ್ ನಟರಲ್ಲಿ ರಜನಿಕಾಂತ್ ಕೂಡ ಒಬ್ಬರು.. ಇವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಕೂಡ ಅಭಿನಯಿಸಿ ತುಂಬಾ ಫೇಮಸ್ ನಟ ಎಂದು ಕರೆದುಕೊಂಡಿದ್ದಾರೆ..‌ ಇನ್ನೂ ನಟನೆಯ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಅವಕಾಶ ಪಡೆದು ಮದ್ರಾಸ್ ಗೆ ಪ್ರಯಾಣ ಮಾಡಿದ ರಜನಿಕಾಂತ್ ಅವರ ಕೈಯಲ್ಲಿ ಹಣ ಇಲ್ಲದೆ ಒಂದು ಕಟ್ಟಡದ ಮೇಲೆ ಇದ್ದ ಗುಡಿಸಲನ್ನ ಬಾಡಿಗೆಗೆ ಪಡೆದು ಅಲ್ಲಿಯೇ ಜೀವನ ಮಾಡುತ್ತಿದ್ದರು.. ಅಲ್ಲಿಯೇ ಇದ್ದುಕೊಂಡು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಕೊನೆಗೆ ಒಂದು ದಿನ ಸಿನಿಮಾದಲ್ಲಿ ಅವಕಾಶ ಸಿಕ್ಕಿತು ಆ ಗುಡಿಸಿಲಿನಲ್ಲಿ‌ ಇದ್ದುಕೊಂಡೆ

Advertisements
Advertisements

ನಟನೆ ಆರಂಭ ಮಾಡಿದ ರಜನಿಕಾಂತ್ ಅನಂತರ ತಮ್ಮ‌ ಕೈಗೆ ಹಣಬಂದ ಮೇಲೆ ಮತ್ತೊಂದು ಕಡೆ ಮನೆ ಮಾಡಿದ್ರು ರಜನಿಕಾಂತ್.. ಹೀರೋ ಹಾಗಿ ಒಂದು ಹಂತಕ್ಕೆ ಬೆಳೆದು ನಿಂತ ‌ಮೇಲೆ ತಾನು ವಾಸವಿದ್ದ ಗುಡಿಸಲನ್ನ ಹಾಗು ಆ ಕಟ್ಟಡವನ್ನ ಖರೀದಿ ಮಾಡಲು ಬಯಸಿದ್ದರು.. ಆದ್ರೆ ಎಷ್ಟೇ ಕೇಳಿದ್ರು ಅದನ್ನ ಮಾರಾಟ ಮಾಡಲು ಒಪ್ಪಲಿಲ್ಲ ಆ ಕಟ್ಟಡದ ಮಾಲೀಕ.‌ ಈಗೆ‌ ತನ್ನ‌ ಸಿನಿ ಜೀವನವನ್ನ ಚಿಕ್ಕ ಗುಡಿಸಿಲಿನಲ್ಲಿ ಪ್ರಾರಂಭ ಮಾಡಿದ ನಟ‌ ರಜನಿಕಾಂತ್ ಈಗ‌ ತಮ್ಮ ಕನಸಿನ ಮನೆಯನ್ನ ತಮ್ಮಗೆ ಇಷ್ಟ ಬಂದಂತೆ‌ ಚೆನ್ನೈನ ಪೋಯಿಸ್ ಗಾರ್ಡನ್ ನಲ್ಲಿ ಕಟ್ಟಿದ್ದಾರೆ. ಆದರೆ ಸಮಯ ಮತ್ತು ಕಾಲ ಬದಲಾವಣೆ ಆದತೆ ಕೆಲವು ವರ್ಷಗಳ ಹಿಂದೆ ಮನೆಯನ್ನ ನವೀಕರಿಸಿ ಮಾಡ್ರನ್ ಲೂಕ್ ನಲ್ಲಿ ನಿರ್ಮಾಣ ಮಾಡಿ ಹಳೆಯ ಲೂಕ್ ಬದಲಾವಣೆ ಆಗಿ ಹೊಸ ಲೂಕ್ ಮೂಲಕ ರಜನಿಕಾಂತ್ ಅವರು ತಮ್ಮ ಮನೆಯನ್ನ ಬದಲಾವಣೆ ಮಾಡಿದ್ದಾರೆ..

ಸಿನಿಮಾದಲ್ಲಿ ರಜನಿಕಾಂತ್ ಅವರು ಹಲವು ಭಾಷೆಯ ಚಿತ್ರಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುವ, ಅಷ್ಟೇ ಅಲ್ಲದೆ ರಜನಿಕಾಂತ್ ಅವರನ್ನ ಕುರಿತು ಒಬ್ಬ ಲೇಖಕ ಅ.ನಾ.ಪ್ರಹ್ಲಾದರಾವ್ ಅವರು ನನ್ನದಾರಿ ವಿಭಿನ್ನದಾರಿ ರಜನಿಕಾಂತ್ ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನ ಆಧರಿಸಿ ಚಿತ್ರಿಸಲಾಗಿದೆ. ಇನ್ನೂ ರಜನಿಕಾಂತ್ ಅವರ ಮನೆ ಹೇಗಿದೆ ಅಂತ ಈ ಪೋಟೋಗಳಲ್ಲಿ ನೋಡಬಹುದು.. ಈಗೆ ತಮ್ಮಗೆ ಮನ‌ ಹೋಲುವ ಹಾಗೆ ವಿಶಾಲವಾದ ಹಾಗು ತಮ್ಮ‌ ಕನಸಿನ ಮನೆಯನ್ನ ನಿರ್ಮಿಸಿ ಕೊಂಡಿದ್ದಾರೆ ತೆಲುಗು ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರು..