Advertisements

ತನ್ನ 70‌ ಕೋಟಿ ಬೆಲೆಬಾಳುವ ಆಸ್ತಿಯನ್ನು ಈ ನಟ ಧಾನ ಮಾಡಿದ್ದಾದ್ರೂ ಯಾರಿಗೆ ಗೊತ್ತಾ.? ಕಾರಣ ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ಸಿನಿಮಾದಲ್ಲಿ ನಟ ನಟಿಯರು ನನ್ನನ್ನು ಸ್ಟಾರ್ ಮಾಡಿದ ಜನಕ್ಕೆ ಏನಾದರೂ ಮಾಡಬೇಕು ಎಂದು ಕೇಲವು ಸ್ಟಾರ್ ನಟರು ಮಾತ್ರ ಆಲೋಚನೆ ಮಾಡುತ್ತಾರೆ.. ಅದರೆ ಇಂತಹ ಆಲೋಚನೆಗಳ ಬಗ್ಗೆ ಯಾವ ನಟರು ಕೂಡ ಯೋಚನೆ ಮಾಡೋದಿಲ್ಲ, ಅದರೆ ಈ ನಟ ಪಾತ್ರ ತನ್ನನ್ನು ಬೆಳೆಸಿದ ಜನರಿಗೆ ತಾನು‌ ವಾಸವಿರುವ 70 ಕೋಟಿ ಬೆಲೆ ಬಾಳುವ ಮನೆಯನ್ನು, ಅನಾಥ ಮಕ್ಕಳಿಗೆ ಬಿಟ್ಟು ಕೊಟ್ಟು ಇಡೀ ಚಿತ್ರರಂಗದ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ, ಅಷ್ಟಕ್ಕೂ ಆ ನಟ ಯಾರು ಗೊತ್ತಾ.. ನೋಡೋಣ ಬನ್ನಿ.. ಹೌದು ಸ್ನೇಹಿತರೆ ತನ್ನ ಮನೆಯನ್ನು ಅನಾಥ ಮಕ್ಕಳಿಗೆಂದು ದಾನಮಾಡಿದ ತೆಲುಗು ಸ್ಟಾರ್‌ ನಟ ಸೂರ್ಯ, ಇವರು ತೆಲುಗು ತಮಿಳು ಸಿನಿಮಾಗಳ ಟಾಪ್ ನಟ ಕೂಡ ಹೌದು,

[widget id=”custom_html-2″]

Advertisements
Advertisements

ಅಲ್ಲದೇ ಇವರ ತಂದೆ ಕೂಡ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧ ಪಡೆದಿದ್ದಾರೆ, ಇನ್ನು ತನ್ನ ತಂದೆ ನಟರಾದರು ಸಹಾ ಪ್ರಾರಂಭದ ದಿನಗಳಲ್ಲಿ ಒಂದು ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೇವಲ 720 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದರು ನಟ ಸೂರ್ಯ ಅವರು.. ನಂತರ ಕೆಲವು ದಿನಗಳಾದ ಬಳಿಕ ತೆಲುಗು ಟಾಪ್ ನಟನಾಗಿ ಬೆಳೆದ ಸೂರ್ಯ, ತನ್ನ ಅಭಿಮಾನಿಗಳಿಗೆ ತುಂಬಾನೇ ಗೌರವ ಕೊಡುತ್ತಿದ್ದರು, ಇನ್ನು ಇತ್ತೀಚೆಗಷ್ಟೇ ತನ್ನ ಕಾಲಿಗೆ ನಮಸ್ಕರಿಸಿದ ಅಭಿನಿಯ ಕಾಲಿಗೆ ಬಿದ್ದು‌ ದಯವಿಟ್ಟು ನನ್ನ ಕಾಲಿಗೆ ನಮಸ್ಕಾರ ಬೇಡಿ ಎಂದು ಕೇಳಿಕೊಂಡರು.. ನಟ ಸೂರ್ಯ ಮತ್ತು ಕಾರ್ತಿಕ್ ಅವರು ಮದುವೆಯಾದ ಮೇಲೂ ಕೂಡ ತಮ್ಮ ಪೋಷಕರ ಜೊತೆಗೆ ಒಟ್ಟಿಗೆನ್ನೆ ‌ಒಂದೇ ಮನೆಯಲ್ಲಿ ವಾಸವಿದ್ದಾರೆ,

[widget id=”custom_html-2″]

ಇನ್ನು ಒಂದೇ ನಗರದಲ್ಲಿದ್ದು ಬೇರೆ ಬೇರ ಮನೆಯಲ್ಲಿ ವಾಸಿಸುವುದು ಇವರಿಗೆ ಇಷ್ಟವಿಲ್ಲ, ಜೀವನ ಪೂರ್ತಿ ಒಂದೇ ಮನೆಯಲ್ಲಿ ಒಟ್ಟಿಗೆನ್ನೆ ವಾಸ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.. ನಟ ಸೂರ್ಯ ಪ್ರತಿಷ್ಠಿತ ನಗರದಲ್ಲಿ ತುಂಬು ಕುಟುಂಬದ ಜೊತೆ ವಾಸವಿದ್ದರು, ಆದರೆ ಕುಟುಂಬ ಬೆಳೆಯುತ್ತಿದ್ದಂತೆ ಆ ಮನೆ ಅವಿಭಕ್ತ ಕುಟುಂಬಕ್ಕೆ ಸರಿ ಹೊಂದುತ್ತಿರಲಿಲ್ಲ.. ಆಗ ಕುಟುಂಬಕ್ಕೆ ಸರಿ ಹೋಗುವ ಒಂದು ಹೊಸ ಮನೆಯನ್ನು ಕಟ್ಟಿಸಿದ್ದಾರೆ, ಈಗ ಆ ಹೊಸ ಮನೆಗೆ ಎಲ್ಲರೂ ಕೂಡ ವಾಸಿಸುತ್ತಿದ್ದಾರೆ.. ಇದರ ಮಧ್ಯೆ ತನ್ನ ಅಳೆಯ ಮನೆಯನ್ನು ಮಾರಾಟ ಮಾಡಲು ಇಷ್ಟ ಪಡದೆ.. ನಂತರ ಕೋಟಿ ಬೆಲೆ ಬಾಳುವ ಆ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟು ಕೊಟ್ಟಿದ್ದಾರೆ ನಟ ಸೂರಿ ಅವರು, ಇದು ಎಂತಹ ದೊಡ್ಡ ಮನಸ್ಸು ಅಲ್ಲವೇ

[widget id=”custom_html-2″]

ಹಣದ ಇದೆ ಓಡುವ ಜನರ ಮಧ್ಯೆ ಮಾನವೀಯತೆ ಮಧ್ಯೆ ಓಡುತ್ತಿರುವ ನಟ ಸೂರ್ಯ ಅವರ ನಿರ್ಧಾರವನ್ನು ಮೆಚ್ಚಲೇಬೇಕು.. ಕಷ್ಟ ಎಂದು ಬಂದವರ ಸಹಾಯಕ್ಕೆ ಬರುವ ಸೂರ್ಯ ಅವರು ನೂರಾರು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ, 70 ಕೋಟಿ ಬೆಲೆ ಬಾಳುವ ಹಣವನ್ನು ಅನಾಥ ಮಕ್ಕಳಿಗೆ ಬಿಟ್ಟು ಕೊಡುವುದು ಅಷ್ಟು ಸುಲಭದ ಮಾತಲ್ಲ.. ಸ್ನೇಹಿತರೆ ನಟ ಸೂರ್ಯ ಅವರ ಈ ಒಳ್ಳೆಯ ಮನಸ್ಸಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..