Advertisements

ಎದ್ದೇಳು ಅಪ್ಪ ಎಂದು ಅಂಗಲಾಚುತ್ತಿರುವ ಪುಟ್ಟ ಮಕ್ಕಳು! ಆದರೆ ರಾತ್ರೋರಾತ್ರಿ ಆಸ್ಪತ್ರೆಯಲ್ಲಿ ನಡೆದ ಘ’ಟನೆ ಕಂಡು ಬೆಚ್ಚಿಬಿದ್ದ ಹೆಂಡತಿ..

Kannada Mahiti

ನಮಸ್ತೆ ಸ್ನೇಹಿತರೆ, ಈ ಕೋ’ರೋನ ಮ’ಹಾಮಾರಿ ಕಾ’ಯಿಲೆ ಇನ್ನೂ ಎಷ್ಟು ಬಡ ಜನರನ್ನು ಬ’ಲಿ ತಗೆದುಕೊಳ್ಳುತ್ತದೋ ಗೊತ್ತಿಲ್ಲ.. ಯಾಕೆಂದರೆ ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಒಮ್ಮೆಲೇ ಅ’ನಿರೀಕ್ಷಿತವಾಗಿ ಬರಸಿಡಿಲು ಬಡಿಯುವಂತಹ ಘ’ಟನೆ ನಡೆದೆ ಹೋಯಿತು.. ಮುಂದೆ ಏನು ಮಾಡಬೇಕು ಎಂದು ದಾರಿ ತೋಚದೆ ದಿಕ್ಕೆಟ್ಟು ಕುರುವ‌ ಪರಿಸ್ಥಿತಿ ನಿಜಕ್ಕೂ ಯಾವ ಕುಟುಂಬಕ್ಕೂ ಬಾರದಿದಲ್ಲಿ.. ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡಂ ಗ್ರಾಮದ ನಿವಾಸಿ. ಇತನಿಗೆ ಅಪ್ಪ ಅಮ್ಮ ಪತ್ನಿ ಹಾಗು ಇಬ್ಬರು ಪುಟ್ಟ ಮಕ್ಕಳಿದ್ದರು.. ಮನೆಗೆ‌ ಈತನೇ ಆಧಾರ ಸ್ತಂಭವಾಗಿದ್ದನ್ನು ಇವತನ ವಯಸ್ಸು ಕೇವಲ 36 ವರ್ಷ ಮಾತ್ರ. ಕಳೆದ ಕೆಲವು ದನಗಳ ಹಿಂದೆ ಈತನಿಗೆ ಕೋ’ರೋನ ಸೊಂ’ಕು ಕಾಣಿಸಿಕೊಂಡಿತ್ತು ನಂತರ ಚಾಮರಾಜನಗರದ ಸರ್ಕಾರಿ

Advertisements
Advertisements

ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಆಗಿದ್ದರು ಇವರು ಒಳ್ಳೆಯ ರೀತಿಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು ಅಂದ್ರೆ ಕಳೆದ ರಾತ್ರಿ ಹಿಂದಕ್ಕಿದ್ದ ಹಾಗೆ ಆಸ್ಪತ್ರೆಯ ವೈದ್ಯರು ಮಹಿಳೆಗೆ ನಿಮ್ಮ ಗಂಡನಿಗೆ ಜೀವ ಇಲ್ಲ ತೆಗೆದುಕೊಂಡು ಹೋಗಿ ಎಂದು ಹೇಳಿದರು.. ಇತ್ತ ಜೈಶಂಕರ್ ಪತ್ನಿ ಸಿದ್ದರಾಜಮ್ಮನಿಗೆ ಆಕಾಶವೇ ಕಳಚಿ ಬಿದ್ದಂತೆ ಆಗಿ ದಿಕ್ಕೂ ತೋಚದಂತೆ ಆಗಿತ್ತು. ಕೊನೆಗೆ ಮಧ್ಯರಾತ್ರಿ 2500 ರೂಪಾಯಿ ಹಣವನ್ನು ತಂದು ಅಂಬುಲೆನ್ಸ್ ನಲ್ಲಿ ತನ್ನ ಗಂಡನ ಪಾ’ರ್ಥಿವ ಶ’ರೀರವನ್ನು ತೆಗೆದುಕೊಂಡು ಹೋಗಿದ್ದರು ಜೀ’ವ ಕ’ಳೆದುಕೊಂಡು ಮಲಗಿದ್ದ ಜೈಶಂಕರ್ ನನ್ನು ನೋಡಿ ಆ ಇಬ್ಬರು ಮಕ್ಕಳು ಕಣ್ಣೀರು ಹಾಕುತ್ತಿದ್ದ ದೃಶ್ಯವನ್ನು ನೋಡಿದ್ರೆ ಈ ಪುಟ್ಟ ಮಕ್ಕಳು ಏನು ತಪ್ಪು ಮಾಡಿದ್ದವು ಎಂದು ಅನಿಸುತ್ತದೆ..

ಇನ್ನೂ ಕುಟುಂಬಕ್ಕೆ ಆತನೇ ಆಧಾರ ಸ್ತಂಭವಾಗಿದ್ದನು ಆದರೆ ಈಗ ಕುಟುಂಬಕ್ಕೆ ಬೆಂಬಲವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ನೋವು ಆ’ಕ್ರಂದನ ನಿಜಕ್ಕೂ ಮುಗಿಲು ಮುಟ್ಟಿತ್ತು.. ಆದರೆ ಈ ನಡುವೆ ಇನ್ನೊಂದು ದೊಡ್ಡ ಎ’ಡವಟ್ಟು‌ ಆಗಿದೆ ಹೌದು ಆ’ಕ್ಸಿಜನ್ ಕೊರತೆಯಿಂದಾಗಿ ನನ್ನ ಗಂಡ ಜೀವ ಕಳೆದುಕೊಂಡಿದ್ದಾರೆ.. ಆದ್ರೆ ಈಗ‌ ಇದೇರೀತಿ ಆ’ಕ್ಸಿಜನ್ ಕೊರತೆಯಿಂದ ಜೀ’ವ ಕ’ಳೆದುಕೊಂಡವರ ಪಟ್ಟಿಯಲ್ಲಿ ನನ್ನ ಗಂಡನ ಹೆಸರಿಲ್ಲ ಅತ್ತೆ ಮಾವ ಹಾಗು ಇಬ್ಬರು ಮರಗಳನ್ನ ನಾನು ಹೇಗೆ ನೋಡಿಕೊಳ್ಳಲ್ಲಿ ನಮ್ಮ ಜೀವನ ಬೀದಿಗೆ ಬಂದಿದೆ ಎಂದು ಸಿದ್ದರಾಜಮ್ಮ ಕಣ್ಣೀರಿಟಿದ್ದರು..