Advertisements

ಜೀವನದಲ್ಲಿ ತಾನು ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿಯನ್ನು ಬಡವರಿಗೆ ಧಾನ್ಯ ಮಾಡಿದ ನಟರು ಯಾರ್ಯಾರು ಗೊತ್ತಾ? ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿರುವ ಈ ನಟರು ಕೇವಲ ಸ್ಟಾರ್ ಗಿರಿಯಿಂದ‌ ಮಾತ್ರವಲ್ಲದೆ ತಮ್ಮ ಮಾನವೀಯತೆ ಹೃದಯವಂತಿಕ್ಕೆ ಅತಿಯಾದ ಧಾನ ಧರ್ಮಗಳಿಂದಲೂ ಕೂಡ ಜನರ ಗಮನ ಸೆಳೆದಿದ್ದಾರೆ ಅಂತಹ ಮಹಾನ್ ಹಾಗು ಹೃದಯವಂತಿಕ್ಕೆಯ ಹೊಂದಿರುವ ಕೆಲವು ನಟರ ಮಾನವೀಯತೆ ಎಂತಹುದು ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.. ಹೌದು ಮೂಲತಃ ಮಂಗಳೂರಿನವರಾದ ನಟ ಸುಮನ್ ಅವರು ಕನ್ನಡ ತೆಲುಗು ತಮಿಳಿನಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಇನ್ನೂ‌‌ ಸುಮನ್ ಅವರು ಹೈದರಾಬಾದ್ ನ ಹೋರ ಹೊಲದಲ್ಲಿ ಇರುವ ತಮ್ಮ 175 ಎಕರೆ ಜಮೀನನ್ನು ದೇಶಕ್ಕಾಗಿ ಪ್ರಾ’ಣತ್ಯಾ’ಗ ಮಾಡಿದ ಭಾರತೀಯ ಯೋಧರ ಕುಟುಂಬದವರಿಗೆ ನೀಡಿದ್ದಾರೆ..

Advertisements
Advertisements

ಇಲ್ಲಿ ಏನಿಲ್ಲವೆಂದರೂ ಒಂದು ಎಕರೆಗೆ ಒಂದರಿಂದ ಒಂದೂವರೆ ಕೋಟಿಯಷ್ಟು ಬೆಲೆ ಬಾಳುತ್ತದೆ ಈಗಿರುವಾಗ ಯಾವದನ್ನು ಲೆಕ್ಕಿಸದ ನಟ ಸುಮನ್ ಅವರು ಯೋಧರ ಕುಟುಂಬದವರಿಗೆ ತಮ್ಮ ಜಮೀನನ್ನು ದಾನವಾಗಿ ನೀಡಿ ನಿಜವಾಗಲೂ ತಮ್ಮ ಹೃದಯ ವೈಶ್ಯಲ್ಯತೆ ಎಂತಹುದು ಎಂದು ತೋರಿಸಿದ್ದಾರೆ.. ಇನ್ನೂ ನಟ ಸೂರ್ಯ ತಮಿಳಿನ ಸ್ಟಾರ್ ನಟ ಆಗಿರುವ ಸೂರ್ಯ ಅವರು ತಮ್ಮ 70 ಕೋಟಿ ಬೆಲೆ ಬಾಳುವ ಮನೆಯನ್ನು ಅನಾಥ ಮಕ್ಕಳಿಗೆ ಧಾನ ಮಾಡಿ ಕೇವಲ ಸಿನಿಮಾದಲ್ಲಿ ಮಾತ್ರ ತಾನು ಹೀರೋ ಆಗದೆ ನಿಜ ಜೀವನದಲ್ಲಿ ಕೂಡ ಹಲವಾರು ಅನಾಥ ಮಕ್ಕಳಿಗೆ ಆಸರೆಯಾಗಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ..‌ ಮತ್ತೊಬ್ಬ ನಟರಾದ ನಾನಾ ಪಾಟಿಕರ್ ಅವರು ಒಬ್ಬ ರೈತ ಕುಟುಂಬದಲ್ಲಿ ಜನಿಸಿದ ಇವರು ಬಾಲಿವುಡ್ ನ ಖ್ಯಾತ ನಟ ನಾನಾ ಪಾಟಿಕರ್ ಅವರು ತಮ್ಮ ನಾಮ್ ಫೌಂಡೇಶನ್

ಮೂಲಕ ಆ’ತ್ಮಹ’ತ್ಯೆ ಮಾಡಿಕೊಂಡ 400‌ ರೈತ ಕುಟುಂಬದವರಿಗೆ ಸುಮಾರು 15 ಸಾವಿರ ರೂಪಾಯಿ ಹಣದ ಸಹಾಯವನ್ನ ಮಾಡಿದ್ದಾರೆ.. ಇನ್ನೂ ಇದಲ್ಲದೆ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ.. ಈಗಲೂ ಒಂದು ಸಿಂಪಲ್ ಆಗಿರುವ ಮನೆಯಲ್ಲಿ ವಾಸಿಸುತ್ತಿರುವ ನಾನಾ ಪಾಟಿಕರ್ ಅವರು ತಾವು ದುಡಿಯುವ ಶೇಕಡ 90 ರಷ್ಟು ಹಣವನ್ನು ತಮ್ಮ ಪೌಂಢೆಶನ್ ಗೆ ಹಾಕಿ ರೈತರ ಕಷ್ಟಗಳಿಗೆ ಸ್ಪರ್ಧಿಸುತ್ತಿದ್ದಾರೆ ಒಂದು‌ ಸಣ್ಣ ಸಹಾಯ ಮಾಡಿದ್ದನು ಪೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ‌ ಹಾಕಿ‌ ಬಿ’ಲ್ಡಪ್ ತೆಗೆದುಕೊಳ್ಳುವವರ ಮಧ್ಯೆ ತಾವು ಮಾಡಿದ ಸಹಾಯಕ್ಕೆ ಯಾವುದೇ ಪ್ರಚಾರ ಪಡೆಯದ ನಾನಾ ಪಾಟಿಕರ್ ಅವರ ಒಳ್ಳೆಯ ಮನಸ್ಸು ಹಾಗು ಅವರ ವ್ಯಕ್ತಿತ್ವ ನಿಜಕ್ಕೂ ತುಂಬಾನೇ ಗ್ರೇಟ್ ಅಲ್ಲವೇ.. ಸ್ನೇಹಿತರೆ ಈ‌ ನಟರು ಮಾಡಿರುವ ಈ‌ ಒಳ್ಳೆಯ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..