Advertisements

ಅವಳಿ ಜವಳಿ ಇಬ್ಬರು ಗಂಡು ಮಕ್ಕಳ ತಾಯಿಯಾದ ಗೋಲ್ಡನ್‌ ಕ್ವೀನ್‌ ನಟಿ ಅಮೂಲ್ಯ! ಮಗು ಹೇಗಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಇದು ಸ್ಯಾಂಡಲ್ವುಡ್ನ ಅಮೂಲ್ಯ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅಂತಾನೇ ಹೇಳಬಹುದು.. ಕನ್ನಡದ ಸ್ಯಾಂಡಲ್ವುಡ್ನ ಫೇಮಸ್ ಹಾಗು ಎವರ್ ಗ್ರೀನ್ ನಟಿ ಆಗಿರುವಂತಹ ನಟಿ ಅಮೂಲ್ಯ ಅವರು ಇಂದು ಇಬ್ಬರು ಅಂದ್ರೆ ಅವಳಿ ಮಕ್ಕಳಿಗೆ ಖಾಸಗಿ ಆಸ್ಪತ್ರೆ ಒಂದರಲ್ಲಿ ಜನ್ಮ ನೀಡಿದ್ದಾರೆ.. ಹೌದು ಗೋಲ್ಡನ್ ಕ್ವೀನ್ ನಟಿ ಅಮೂಲ್ಯಗೆ ಅವಳಿ ಜವಳಿ ಇಬ್ಬರು ಗಂಡು ಮಕ್ಕಳು ಜನಿಸಿದೆ..

[widget id=”custom_html-2″]

ಅಮೂಲ್ಯ ಜಗದೀಶ್ ಕುಟುಂಬಕ್ಕೆ ಹೊಸದಾಗಿ ಇಬ್ಬರು ಅಥಿತಿಗಳು ಆಗಮನ ನೀಡಿದ್ದು ಮನೆಗೆ‌ ಪುಟ್ಟ ಕಂದಮ್ಮಗಳು ಎಂಟ್ರಿ ಕೊಟ್ಟಿದ್ದಾರೆ.. ಐದು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದ ಅಮೂಲ್ಯಗೆ ಇಂದು ಅವಳಿ ಜವಳಿ ಇಬ್ಬರು ಗಂಡು ಮಕ್ಕಳು ಜನಿಸಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇಂದು ಬೆಂಗಳೂರಿನ ಜಯನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ 11.27ಕ್ಕೆ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.. ಇನ್ನು ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.. ಈ ಕುರಿತು ಮಾತನಾಡಿದ ಅಮೂಲ್ಯ ಅವರ ಸಹೋದರ, ನಿರ್ದೇಶಕ ದೀಪಕ್ “ಸಹೋದರಿ ಅಮೂಲ್ಯ ಅವಳಿ ಮಕ್ಕಳ ತಾಯಿಯಾಗಿದ್ದರು.. ಮನೆಗೆ ಮಕ್ಕಳು ಬಂದಿದ್ದು ನಮಗೆ ತುಂಬಾನೇ ಖುಷಿ ತಂದಿದೆ.. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ” ಎಂದು ಖುಷಿಯಿಂದ ಈ ಸುದ್ದಿಯನ್ನ ಹಂಚಿಕೊಂಡಿದ್ದಾರೆ.. ಕೆಲ ತಿಂಗಳಿಂದ ಅಮೂಲ್ಯ ತಾಯಿಯಾದ ಸುದ್ದಿಯೇ ಹೆಚ್ಚು ಸದ್ದು ಮಾಡಿತ್ತು. ಸೀಮಂತ, ಬೇಬಿ ಬಂಪ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.. ಇನ್ನು ಅಭಿಮಾನಿಗಳು ಕೂಡ ಈ ಸುದ್ದಿಯನ್ನ ಕೇಳಿ ನಟಿ ಅಮೂಲ್ಯಗೆ ಶುಭಾಶಯವನ್ನ ತಿಳಿಸಿದ್ದಾರೆ.. ನೀವು ಕೂಡ ಕಾಮೆಂಟ್ ಮಾಡಿ ಶುಭಾಶಯವನ್ನ ತಿಳಿಸಿ..

[widget id=”custom_html-2″]