Advertisements

ಆ್ಯಂಕರ್ ಅಕುಲ್ ಬಾಲಾಜಿ ಅವರು ಕಷ್ಟಪಟ್ಟು ಕಟ್ಟಿಸಿದ ಮನೆ ಹೇಗಿದೆ ಎಂದು ನೋಡಿದ್ದೀರಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಿರೂಪಕ ಅಕುಲ್ ಬಾಲಾಜಿ ಅವರು ಕನ್ನಡ ಕಿರುತೆರೆ ಕಂಡ ಅಪ್ರತಿಮ ಕನ್ನಡ ನಿರೂಪಕ.. ಪ್ಯಾಟ್ ಹುಡ್ಗೀರ್ ಹಳ್ಳಿ ಲೈಫ್, ಹಳ್ಳಿ ದೈದ ಪ್ಯಾಟೇಗೆ ಬಂದ, ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅಂತಹ ಶೋಗಳ ಮೂಲಕ ಕನ್ನಡದ ಕಿರುತೆರೆಯಲ್ಲಿ ಸೇನ್ ಸೆಂಸೆಷನ್ ಕ್ತೀಯೇಟ್ ಮಾಡಿ ಅಕುಲ್ ಬಾಲಾಜಿ ಟಿವಿ ಪರದೆಯ ಮೇಲೆ ಸೂಪರ್ ಸ್ಟಾರ್ ಆ್ಯಂಕರ್ ಆಗಿ ಮಿಂಚುತ್ತಿದ್ದಾರೆ.‌‌‌ ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಗೂ ಕೂಡ ಎಂಟ್ರಿ ಕೊಟ್ಟು ಗೆದ್ದು ಬಂದಿದ್ದರು.. ಆಗಿದ್ದರೆ ಅಕುಲ್ ಬಾಲಾಜಿ ಅವರು ಸುಂದರವಾದ ಹಾಗು ಅದ್ಭುತವಾದ ಮನೆ ಹೇಗಿದೆ ಗೊತ್ತಾ?

Advertisements
Advertisements

ಅವರ ಈ ಸಾಧನೆ‌ ಮತ್ತು ಜೀವನದ ಸ್ವಾರಸ್ಯಕರ ಸಂಗತಿಗಳು ಏನು ಎಂದು ನೋಡೋಣ ಬನ್ನಿ.. ಅಕುಲ್ ಬಾಲಾಜಿ ಅವರಿಗೆ ಆಂದ್ರಪ್ರದೇಶದ ರೈಲ್ವೆ ಕಡೂರು ಎನ್ನುವ ಸಣ್ಣ ಪಟ್ಟಣದಲ್ಲಿ ತಮ್ಮ 16 ನೇ ವಯಸ್ಸಿನಲ್ಲಿ ಬೆಂಗಳೂರಿನ ಬಂದ ಅಕುಲ್ ಅವರು ಭರತನಾಟ್ಯ ಶಾಲೆಗೆ ಸೇರಿಕೊಂಡರು.. ನಂತರ ಕನ್ನಡವನ್ನ ಕಲಿತು ಕನ್ನಡ ಅದ್ಭುತವಾಗಿ ಮಾತನಾಡುವುದನ್ನ ಕಲಿತರು.. ಅಕುಲ್ ಅವರ ಮಾತ್ರು ಭಾಷೆ ತೆಲುಗು ಆದರೂ ‌ಕನ್ನಡ ಭಾಷೆಯಲ್ಲಿ ಅಪ್ಪಟವಾಗಿ ನಿರೂಪಣೆ ಮಾಡುವಷ್ಟು ಕನ್ನಡ ಭಾಷೆಯ ಮೇಲೆ ಹಿಡಿತವನ್ನ ಸಾಧಿಸಿದರು.. ಹಾಗೆ ಕನ್ನಡ ಕಿರುತೆರೆಯಲ್ಲಿ ನಂಬರ್‌ ಒನ್‌ ಆ್ಯಂಕರ್ ಆಗಿ ಮಿಂಚುತ್ತಿದ್ದಾರೆ..

ಅಕುಲ್ ಅವರು ಜೋತಿ ಅವರನ್ನ ಮದುವೆಯಗಿದ್ದು ಈ ದಂಪತಿಗಳಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ.. ನೀವು ಈ ಪೋಟೋದಲ್ಲಿ ನೋಡಬಹುದು ಆ್ಯಂಕರ್ ಅಕುಲ್ ಬಾಲಾಜಿ ಅವರು ಕಟ್ಟಿಸಿದ ಮನೆ. ಇವರು ಬೆಂಗಳೂರಿನಲ್ಲಿ ತುಂಬಾ ಮುತುವರ್ಜಿ ವಹಿಸಿ ತಮ್ಮ ಇಚ್ಚಗೆ ಅನುಗುಣವಾಗಿ ಸುಂದರವಾದ ವಿಶಾಲವಾದ ಮನೆಯನ್ನ ಕಟ್ಟಿಕೊಂಡಿದ್ದಾರೆ ಆ್ಯಂಕರ್ ಅಕುಲ್ ಬಾಲಾಜಿ ಪತ್ನಿ ಜೋತಿ ಅವರು.‌. ಇನ್ನೂ ಬಿಡುವಿನ ಸಮಯದಲ್ಲಿ ಹೆಚ್ಚಿನ ಸಮಯವನ್ನ‌ ತಮ್ಮ ಕುಟುಂಬದ ಜೊತೆ ಕಳೆಯುವ ಅಕುಲ್ ಅವರು.

ತಮ್ಮ ಮಗನ ಜೊತೆಗೆ ಮಗುವಾಗಿ ಆಟಕ್ಕೆ ಇಳಿಯುತ್ತಾರೆ.. ಒಂದು ಭಾಷೆಯನ್ನು ಕಲಿಯುವುದು ಬೇರೇ ಆದರೆ ಆ ಭಾಷೆಯಲ್ಲಿ ನಿರೂಪಣೆ ಮಾಡುವಷ್ಟು ಸಾಮರ್ಥ್ಯ ಬೆಳೆಸಿಕೊಳೋದು ಅಷ್ಟು ಸುಲಭದ ಮಾತಲ್ಲ.. ಆದರೆ ಇದರಲ್ಲಿ ಗೆದ್ದಿರುವ ಅಕುಲ್ ಬಾಲಾಜಿ ಅವರು ನಮ್ಮ ಕನ್ನಡಿಗರ ಮನಸಲ್ಲಿ ಮನದಲ್ಲಿ ಹೊಂದಿದ್ದಾರೆ.. ಸ್ನೇಹಿತರೆ ಆ್ಯಂಕರ್ ಅಕುಲ್ ಬಾಲಾಜಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..