Advertisements

ಮದುವೆ ಮಂಟಪದಲ್ಲಿ ಹುಡುಗಿಯ ತಾಯಿಯನ್ನು ನೋಡಿ ಮದುವೆ ನಿಲ್ಲಿಸಿದ ಮದುಮಗ.!‌ ಇದಕ್ಕೆ ಕಾರಣವಾದರೂ ಏನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಮದುವೆ ಆಗಲು ಹುಡುಗಿ ಸಿಕ್ಕಿದರೆ ಸಾಕು ಎಂದು ಹುಡುಗಿಯನ್ನು ಹುಡುಕುವ ಜನಗಳ ಮಧ್ಯೆ ಈ ವ್ಯಕ್ತಿ ಮದುವೆ ಮಂಟಪದಲ್ಲಿ ಹುಡುಗಿಯ ತಾಯಿಯನ್ನು ನೋಡಿ ಮದುವೆಯನ್ನು ನಿಲ್ಲಿಸಿದ್ದಾನೆ… ಹೌದು ಸ್ನೇಹಿತರೆ ನೀವು ಇಂತಹ ವಿಚಿತ್ರವಾದ ಘ’ಟನೆಗಳನ್ನ ನೋಡಿರಲು ಅಥವಾ ಕೇಳಿರಲು ಸಾದ್ಯವಿಲ್ಲ.. ಇನ್ನೂ ಈ ಒಂದು ಘ’ಟನೆ ನಡೆದಿರೋದು ರಾಜಸ್ಥಾನದ ಕೋಠಾ ಎನ್ನುವ ಊರಿನಲ್ಲಿ.. ಶುಕ್ರವಾರದ ದಿನ ASR ಕನ್ವೆನ್ಷನ್ ಹಾಲ್ ನಲ್ಲಿ ಮದುವೆಯ ಸಮಾರಂಭ ನಡೆದಿತ್ತು.. ಇನ್ನೂ ಹೆಣ್ಣು ಮತ್ತು ಗಂಡಿನ ಕಡೆಯವರು ಮದುವೆಯ ತಯಾರಿಯಲ್ಲಿ ತುಂಬಾ ಬ್ಯುಸಿಯಾಗಿದ್ದರು.. ಇನ್ನೂ ಹಿಂದುಗಳ ಮದುವೆಯಲ್ಲಿ ವಿಭಿನ್ನ ರೀತಿಯ ಶಾಸ್ತ್ರ ಸಂಪ್ರದಾಯಗಳು ಇದೆ ಇರುತ್ತವೆ..

[widget id=”custom_html-2″]

Advertisements
Advertisements

ಇದರ ತಯಾರಿಯಲ್ಲಿ ಇದ್ದರೂ ವಧುವಿನ ತಾಯಿ, ಈ ಸಂದರ್ಭದಲ್ಲಿಯೇ ಮದುವೆ ಮಂಟಪಕ್ಕೆ ಮದುಮಗ ಬಂದನು ಅದೇ ಸಂದರ್ಭದಲ್ಲಿ ಮದುಮಗಳ ತಾಯಿಯನ್ನು ನೋಡಿ ಮದುಮಗ ಶಾಕ್ ಅದನ್ನೂ ಆಗ ಇದ್ದಕ್ಕಿದ್ದಂತೆ‌ ನಾನು ಮದುವೆ ಮಾಡಿಕೊಳ್ಳುವುದಿಲ್ಲ ನನಗೆ ಈ ಮದುವೆ ಬೇಡ ಎಂದು ಎಲ್ಲರೂ ಮುಂದೆ ಹೇಳಿದ.. ಇದ್ದನು ಕೇಳಿದ ಹುಡುಗಿಯ ಮನೆಯವರು ಗಾಬರಿ ಆದರೂ, ನೀವು ಅಂದುಕೊಳ್ಳ ಬಹುದು ಇಷ್ಟು ಅದ್ದೂರಿಯಾಗಿ ಮದುವೆ ತಯಾರಿ ಮಾಡಿದರು ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಅಲ್ಲಿನ ಜನರು ಆಶ್ಚರ್ಯ ಪಟ್ಟರು..

[widget id=”custom_html-2″]

ಆಗ ಮದುಮಗನ್ನ ತಂದೆ ಏನ್ನಪ್ಪಾ ಆಯಿತು ಮದುವೆ ನಿಲ್ಲಿಸಲು ಕಾರಣವಾದರೂ ಏನು ಎಂದು ಕೇಳಿದಾಗ ಮದುಮಗ ಹೇಳಿದ ಅದಕ್ಕೆ ಕಾರಣ ತುಂಬಾನೇ ವಿಚಿತ್ರವಾಗಿತ್ತು.. ಅದೇನೆಂದರೆ ನನಗೆ ಯಾಕೆ ನೀವು ಹುಡುಗಿಯ ತಾಯಿಯನ್ನು ಮೊದಲೆ ತೋರಿಸಲಿಲ್ಲ, ಹುಡುಗಿಯ ತಾಯಿಗೆ ಚರ್ಮದ ಕಾ’ಯಿಲೆ ಇತ್ತು ಅಂದರೆ ಚರ್ಮದ ಮೇಲೆ ಬಿಳಿ ರೀತಿ ಮಚ್ಚೆಗಳು ಇರುತ್ತದೆ ಇನ್ನೂ ಈ ರೀತಿ ಇದ್ದರೆ ಮುಂದೆ ಈ‌ ಹುಡುಗಿಗೂ‌ ಸಹಾ ಈ ಕಾ’ಯಿಲೆ ಬರಬಹುದು ಮತ್ತು ನನ್ನ ಮಕ್ಕಳಿಗೂ ಸಹಾ ಈ ಕಾ’ಯಿಲೆ ಬರಬಹುದು ಅದಕ್ಕೆ ನನಗೆ ಈ ಮದುವೆಯೇ ಬೇಡ ಎಂದ ಮದುಮಗ..

[widget id=”custom_html-2″]

ಆಗ ಅಲ್ಲಿಯೇ ಇದ್ದ ದೊಡ್ಡವರು ಇಲ್ಲಪ್ಪ‌ ಈ ಕಾ’ಯಿಲೆಗೆ ಅವರ ತಾಯಿಗೆ ಇದ್ದರೆ ಅದು ಮಕ್ಕಳಿಗೆ ಬರಲೇಬೇಕು ಅಂತ ಏನ್ನಿಲ್ಲ.. ಈ ಕಾ’ಯಿಲೆ ಯಾರಿಗೆ ಬೇಕಾದರೂ ಬರಬಹುದು ಅದು ಕೇವಲ ಚರ್ಮದ ಕಾ’ಯಿಲೆ ಅಷ್ಟೇ ಎಂದು ಬುದ್ದಿ ಮಾತನ್ನೂ ಹೇಳಿದರು.. ಅದರೂ ಮದುಮಗ ಅವರ ಮಾತಿಗೂ ಕೂಡ ಒಪ್ಪಲಿಲ್ಲ ಮತ್ತು ಈ ಮದುವೆ ಅರ್ಧದಲ್ಲೇ ಮುರಿದು ಬಿತ್ತು.. ನಿಮ್ಮ ಪ್ರಕಾರ ಕೇವಲ ಚರ್ಮ ಕಾ’ಯಿಲೆಗೆ ಮದುವೆನ್ನು ನಿಲ್ಲಿಸಿದ ಮದುಮಗನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..