Advertisements

ಚಿರಂಜೀವಿ ಸರ್ಜಾ ಅವರನ್ನು ನೆನೆದು ಅರ್ಜುನ್ ಸರ್ಜಾ ಪತ್ರದಲ್ಲಿ ಬರೆದಿದ್ದು ಏನು ಗೊತ್ತಾ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಚಿರಂಜೀವಿ ಸರ್ಜಾ ಅವರು ಇಲ್ಲಿದ ಒಂದು ವರ್ಷ ಕಳೆದು ಹೋಗಿದೆ.. ಕಳೆದ ವಾರ ಜೂನ್ 7ರಂದು ಅವರ ಪುಣ್ಯ ಕಾರ್ಯದ ಹಿನ್ನೆಲೆಯಲ್ಲಿ ‌ಚಿರು ಅವರ ಮಾವ ನಟ ಅರ್ಜುನ್ ಸರ್ಜಾ ಅವರು ಭಾವನಾತ್ಮಕ ಸಂದೇಶವನ್ನು ಹಚ್ಚಿಕೊಂಡಿದ್ದಾರೆ.. ಹೌದು ಚಿಕ್ಕ ವಯಸ್ಸಿನ ಫೋಟೋಗಳನ್ನು ಹಂಚಿಕೊಂಡಿರುವ ಅರ್ಜುನ್ ಸರ್ಜಾ ಅವರು ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದೇನೆ ಎಂದು ಹೇಳಿದ್ದಾರೆ.. ಸದ್ಯ ಕೋ’ರೋನ ಲಾಕ್ ಡೌನ್ ಈಗ ಎಲ್ಲಾ ಕಡೆ ಜಾರಿಯಲ್ಲಿ ಇರುವುದರಿಂದ ಚಿರು ಅವರ ಮೊದಲ ವರ್ಷದ ಪುಣ್ಯ ತಿ’ಥಿಯನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ‌ ಕಾರ್ಯದಲ್ಲಿ ಕೇವಲ ಕುಟುಂಬದವರು ಮತ್ತು ಸಂಬಂಧಿಕರು ಮಾತ್ರವೇ ಚಿರು ಸರ್ಜಾ ಸ’ಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದರು.. ಇನ್ನೂ ಕನಕಪುರ ರಸ್ತೆಯಲ್ಲಿ ನೆಲಗುಳಿ ಬಳಿ ಇರುವ ಬೃಂದಾವನ ಫಾಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅಂ’ತ್ಯ ಸಂ’ಸ್ಕಾರ ಮಾಡಲಾಯಿತು..

Advertisements
Advertisements

ಸೋಮವಾರ ಬೆಳೆಗೆ ನಟಿ ಮೇಘನ ರಾಜ್ ಜೂನಿಯರ್ ಚಿರು ಪ್ರಮೀಳಾ ಜೋಷಾಯ್ ಸುಂದರ್ ರಾಜ್ ಅವರು ಒಂದೇ ಕಾರಿನಲ್ಲಿ ಬೃಂದಾವನ ಫಾಮ್‌ ಹೌಸ್ ಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.. ಈ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಚಿರು ಅವರನ್ನು ನೆನೆದು ಭಾವನಾತ್ಮಕ ಸಂದೇಶ ಒಂದು ಬರೆದಿದ್ದಾರೆ.. ಹೌದು ಒಂದು ವರ್ಷ ಕಳೆದು ಹೋಗಿದೆ ಚಿರು ಮಗನೆ ನಿನ್ನನ್ನು ನಾನು ಜನ್ಮ ಪೂರ್ತಿ ಮಿಸ್ ಮಾಡಿಕೊಳ್ಳುತ್ತೇನೆ ನೀನು ಎಲ್ಲೇ ಇದ್ದರೂ ನಿನ್ನ ಆ ನಗುವಿನ ಮೂಕ ಮಾಸುವುದಿಲ್ಲ ಎಂದು ಭಾವಿಸಿದ್ದೇನೆ ಎಂದು‌ ಹೇಳಿದ್ದಾರೆ ಅರ್ಜುನ್ ಸರ್ಜಾ ಅವರು. ಇಡೀ‌ ಸರ್ಜಾ ಕುಟುಂಬದ ಪರವಾಗಿ ಈ ಪತ್ರವನ್ನು ಬರೆದಿದ್ದಾರೆ..

ನಮ್ಮ ಹೃದಯದ ಚಿರಂಜೀವಿ ನೀನು ದೇವರ ಮನೆಗೆ ಹೋಗಿ ಒಂದು ವರ್ಷ ಆಯಿತು ಎಷ್ಟು ಬೇಗನೆ ಒಂದು ವರ್ಷದ ಈ 365‌ ದಿನಗಳಲ್ಲಿ ನಿನ್ನನ್ನು ನೆನಪು ಮಾಡಿಕೊಳ್ಳದ ದಿನಗಳಿಲ್ಲ.. ಕನಸಿನಲ್ಲಿ ನಿನ್ನನ್ನು ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ ಪ್ರೇಮ ಉದಾರವಾದ ಗುಣ ಮತ್ತು ಅಜಾತ ಶ’ತ್ರುವಾಗಿದ್ದ ನೆನೆಪುಗಳೆ‌ ನಮ್ಮಗೆ‌ ಕರಗಲಾಗದ ಆಸ್ತಿ.. ನೀನು ಎಲ್ಲಿದ್ದರು ನಗು ತುಂಬಿರಬೇಕು ನಿನ್ನ ಆತ್ಮ ಸದ ಶಾಂತಿ ಇಂದ ಇರಬೇಕು ಆ ಪ್ರಾರ್ಥನೆಯಲ್ಲೇ‌ ಎಂದೆಂದೂ ನಿನ್ನ ನೆನಪಿನಲ್ಲಿ ನಿನ್ನ ಪ್ರೀತಿಯ ಕುಟುಂಬ ಎಂದು‌ ಪತ್ರದಲ್ಲಿ ಚಿರು ಸರ್ಜಾ ಅವರನ್ನು ನೆನೆದು ಬರೆದಿದ್ದಾರೆ..