Advertisements

ಸುಮಾರು 25 ವರ್ಷದಿಂದ ಹಾಳಾಗಿದ್ದ ಗುಡಿಸಲಿನ ಬಾಗಿಲು ತೆರೆದು ನೋಡಿದಾಗ ಅಲ್ಲಿ ಏನಿತ್ತು ಗೊತ್ತಾ? ನೋಡಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ !

Kannada Mahiti

ನಮಸ್ತೆ ಸ್ನೇಹಿತರೆ, ‌ಇತಿಹಾಸ ನಮಗೆ ವಸ್ತುಗಳನ್ನು ಪುರಾವೆಗಳನ್ನು ನೆರವಾಗುವಂತೆ ತೋರಿಸುತ್ತದೆ, ಇಲ್ಲಿ ಕೂಡ ಅದೆ ಆಗಿದೆ, ರಾಜರು ಶ’ತ್ರುಗಳಿಂದ ತಪ್ಪಿಸಿಕೊಳ್ಳಲು ‌ಬೇರೆ ಬೇರೆ ವಿಧಾನವನ್ನು ಕಂಡು ರಾಜರು ಹಾಗು ಜನರು ಹಿಡಿಯುತ್ತಿದ್ದರು.. ಈ ಒಂದು ಘಟನೆ ನಡೆದಿದ್ದು ಟರ್ಕಿ ದೇಶದಲ್ಲಿ.. ಹೌದು ಈ ಮನೆ ಒಂದು ಕಾಲದಲ್ಲಿ ರಾಜರು ಆಳಿದ ಸಾಮ್ರಾಜ್ಯ ಎಂದು ಕಂಡು ಬಂದಿದೆ, ಈ ಸಾಮ್ರಾಜ್ಯವನ್ನು ರಾಜರು ತಮ್ಮ ರ’ಕ್ಷಣೆಗೆ ಸುರಂಗ ಮಾರ್ಗದ ಮೂಲಕ ಒಂದು ದೊಡ್ಡ ಪ್ರಮಾಣದ ರಾಜ್ಯವನ್ನು ನಿರ್ಮಾಣ ಮಾಡಿದ್ದರು ಎಂದು ತಿಳಿದು ಬಂದಿದೆ.. ಹೌದು ಸ್ನೇಹಿತರೆ ಟರ್ಕಿ ದೇಶದಲ್ಲಿ ವಾಸವಾಗಿದ್ದ ಮುಸ್ತಫಾ ಎನ್ನುವ ವ್ಯಕ್ತಿ‌ ಗುಡಿಸಲಿನ ಆಕಾರದಲ್ಲಿ ಇರುವ ಮನೆಯನ್ನು, ಡುರಾಂಕಿಯೋ ಸ್ಥಳದಲ್ಲಿ ಖರೀದಿ ಮಾಡಿದ..

[widget id=”custom_html-2″]

Advertisements
Advertisements

ಆ ಒಂದು ಮನೆಯಲ್ಲಿ ಹಲವು ವರ್ಷಗಳ ಕಾಲ‌ ವಾಸವಿದ್ದು, ನಂತರ ಕೆಲಸದ ಕಾರಣ ಆ ಸ್ಥಳವನ್ನು ಬಿಟ್ಟು ಬೇರೆ ಕಡೆ ವಾಸಮಾಡುತ್ತಿದ್ದರು.. ಸುಮಾರು 25 ವರ್ಷಗಳ ನಂತರ, ಖ’ರೀದಿ ಮಾಡಿದ ಗುಡಿಸಲು ಮನೆಯನ್ನು ರೀ’ನೋವೇಟ್ ಮಾಡಿಸಲು ಎಲ್ಲಾ ರೀತಿಯ ತಯಾರಿಯನ್ನು ನಡೆಸಿದರು ಮುಸ್ತಫಾ.. ಕೂಲಿ ಅವರನ್ನು ಕರೆಸಿ ಮನೆಯನ್ನು ರೀ’ನೋವೇಟ್ ಮಾಡುತ್ತಿದ್ದಾಗ.. ‌ಮುಸ್ತಫಾಗೆ ಒಂದು ಬಾಗಿಲು ಕಾಣಿಸಿತು, ಈ ಹಿಂದೆ ಆ ಬಾಗಿಲನ್ನು ಮುಸ್ತಫಾ ನೋಡಿರಲಿಲ್ಲ.. ನಂತರ ಅದನ್ನು ನೋಡಿ‌‌ ಸ್ಟೋರೂಮ್ ಎಂದು ತಿಳಿದಿದ್ದರು.. ನಂತರ ಆ ಬಾಗಿಲನ್ನು ತೆರೆದು ನೋಡಿದ ಮುಸ್ತಫಾಗೆ ಒಂದು ಆ’ಶ್ಚರ್ಯಕಾದಿತ್ತು..

[widget id=”custom_html-2″]

ಆ ಬಾಗಿಲನ್ನು ತೆರೆದು ಒಳಗೆ ನೋಡಿದಾಗ ದೊಡ್ಡ ದ್ವಾರಗಳು ಕಾಣಿಸಿದವು, ಇನ್ನು‌ ಸ್ವಲ್ಪ ಒಳಗೆ ಹೋಗಿ ನೋಡಿದರೆ ಒಂದು ದೊಡ್ಡ ನಗರವೇ ಕಾಣಿಸಿತು.. ಎಷ್ಟೇ ದೂರ ನಡೆದು ಕೊಂಡು ಹೋದರು ಅಲ್ಲಲ್ಲಿ ರೂಮ್ ಗಳು ಮನೆಗಳು ಕಾಣಿಸಿದವು.. ‌ತಕ್ಷಣವೇ‌ ಮುಸ್ತಫಾ ಅಲ್ಲಿನ ಸರ್ಕಾರಕ್ಕೆ ಈ ವಿಚಾರದ ಬಗ್ಗೆ ಮಾಹಿತಿ ತಿಳಿಸುತ್ತಾರೆ.. ನಂತರ ಅಧಿಕಾರಿಗಳು ಬಂದು ಆ ಗುಡಿಸಲು ಒಳಗೆ ಹೋಗಿ ಗುಹೆಯನ್ನು ನೋಡಿ ಅದರ ಬಗ್ಗೆ ಪ’ರಿಶೀಲನೆ ಮಾಡಿದಾಗ ಅವರಿಗೆ ತಿಳಿದು ಬಂದ ವಿಷಯ ಏನೆಂದರೆ.. ಈ‌ ಗುಹೆ‌ ‌ಎರಡು ಸಾವಿರ ವರ್ಷಗಳ ಹಿಂದೆ ಇದು, ಅಂಡರ್ ಗ್ರೌಂಡ್ ನಗರವಾಗಿತ್ತು.. ಈ ಗುಹೆಯನ್ನು ಟರ್ಕಿ ರಾಜರು ಪ’ರಿಪಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿತು.. ಈ ಗುಹೆ ಹದಿನೆಂಟು ಅಂತಸ್ತಿನ ನಗರವಾಗಿದ್ದು, ಇನ್ನು ಈ ಸುರಂಗದ ಗುಹೆಯಲ್ಲಿ ಸರಿಸುಮಾರು ಇಪ್ಪತ್ತು ಸಾವಿರ ಜನರು ವಾಸ ಮಾಡುತ್ತಿದ್ದರು ಎಂದು ಅಂದಾಜು ಮಾಡಲಾಗಿದೆ..

[widget id=”custom_html-2″]

ಈ ನಗರವನ್ನು ಯು’ದ್ಧ ಮತ್ತು ಪ್ರಕೃತಿ ವಿ’ಕೋಪದ ಸಮಯದಲ್ಲಿ ಜನರು ಈ ಗುಹೆಯಲ್ಲಿ ಬಂದು ವಾಸವಿರುತ್ತಿದ್ದರು.. ಇನ್ನು ಈ ಅಂಡರ್ ಗ್ರೌಂಡ್ ನಗರದಲ್ಲಿ ರ’ಹಸ್ಯ ಸು’ರಂಗ ಮಾರ್ಗಗಳು, ಅಂಗಡಿಗಳು, ಹಾಗು ಶಾಲೆಗಳು ಪ’ತ್ತೆಯಾಗಿವೆ. ಈ ಸ್ಥಳವನ್ನು ಈಗ ಪ್ರವಾಸಿತಾಣ ಎಂದು ಅಲ್ಲಿನ ಸರ್ಕಾರ ಮಾರ್ಪಾಡು ಮಾಡಲಾಗಿದ್ದು.. ಸರ್ಕಾರವು ಮುಸ್ತಫಾಗೆ ಬೇರೆ ಕಡೆ ಮನೆ ಕಟ್ಟಿ ಕೊಳ್ಳಲು ಜಾಗವನ್ನು ನೀಡಿದೆ.. ಈ ಐತಿಹಾಸಿಕ ಸ್ಥಳ ಸರ್ಕಾರಕ್ಕೆ ಸೇರಬೇಕು ಎಂದು ಯಾವುದೇ ತ’ಕರಾರು ಇಲ್ಲಿದೆ, ಈ ಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದಾರೆ, ಸ್ನೇಹಿತರೆ ತಾನು ವಾಸವಿದ್ದ‌ ಮನೆಗೆ ಐತಿಹಾಸಿಕ ಮಹತ್ವವಿದೆ ಎಂದು ತಿಳಿದು ಜಾಗವನ್ನು ಸರ್ಕಾರಕ್ಕೆ ನೀಡಿದ ಮುಸ್ತಫಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..