Advertisements

ಇಬ್ಬರು ತಮ್ಮ ಲಿಂಗವನ್ನು ಬದಲಾವಣೆ ಮಾಡಿಕೊಂಡು ಮದುವೆಯಾದ ಈ ಜೋಡಿ! ಆದರೆ ಮುಂದೆ ನಡೆದಿದ್ದೇನು ಗೊತ್ತಾ? ಖಂಡಿತ ಶಾ’ಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸೆಗಳು ಇದೆ ಇರುತ್ತದೆ. ಅದು ಕೂಡ ಗಂಡು ಹೆಣ್ಣು ವಯಸ್ಸಿಗೆ ಬಂದ ನಂತರ ಮದುವೆ ಅನ್ನೊದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟ ಅಂತ ಹೇಳಬಹುದು.. ಎಲ್ಲರಿಗೂ ತಿಳಿದಿರುವ ಹಾಗೆ ಪುರುಷ ಮಹಿಳೆಯನ್ನು. ಮಹಿಳೆ ಪುರುಷರನ್ನು ಮದುವೆಯಾಗುವುದು ಸರ್ವೇಸಮಾನ್ಯ ಆದರೆ ಇಲ್ಲಿ ಮಾತ್ರ ಒಂದು ಆಶ್ಚರ್ಯ ಪಡುವಹಂತ ಮದುವೆ ನಡೆದಿದೆ. ಈ ವಿಷಯವನ್ನು ಕೇಳಿದರೆ ಒಂದು ಕ್ಷಣ ಆಶ್ಚರ್ಯ ಪಡ್ತೀರಾ. ಅದೇನೆಂದರೆ ಇದೊಂದು ವಿಚಿತ್ರವಾದ ಪ್ರೇಮ್ ಕಥೆಯಾಗಿದೆ ಸಮಜವನ್ನೇ ಎದುರಿಸಿ ಮದುವೆ ಆದ ಇಬ್ಬರು ಪ್ರೇಮಿಗಳ ಈ ಸ್ಟೋರಿ ನಮ್ಮ‌ ಭಾರತ ದೇಶದಲ್ಲೇ ಈ‌ ರೀತಿಯಾಗಿ ಯಾರು ಕೂಡ ಮದುವೆ ಆಗಿಲ್ಲ ಈ ಇಬ್ಬರು ಲಿಂಗವನ್ನು ಬದಲಾವಣೆ ಮಾಡಿಕೊಂಡು ತಮ್ಮ‌ ಜೀವನವನ್ನು ಪ್ರಾರಂಭಿಸಲು ಹೋರಾಟ ಒಂದು ನವ ಜೋಡಿಯ ಸ್ಟೋರಿ ಇದು..

[widget id=”custom_html-2″]

Advertisements
Advertisements

ಈ‌‌ ಸ್ಟೋರಿಯಲ್ಲಿ ತಮ್ಮ ಲಿಂಗವನ್ನು ಬದಲಾವಣೆ ಮಾಡಿಕೊಂಡು ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ, ಮದುವೆ ಆಗಿರುವ ಪ್ರೇಮಿಗಳ ಸ್ಟೋರಿ.. ಹೌದು ಸ್ನೇಹಿತರೆ ಪ್ರೀತೀಶ್ ಎನ್ನುವ ಒಬ್ಬ ಹುಡುಗ 1988 ರಲ್ಲಿ ತಮಿಳು ನಾಡಿನಲ್ಲಿ ಜನಿಸಿದನು ಹುಟ್ಟಿದಾಗ ಹುಡುಗ ಆಗಿದ್ದನು ಆತನಿಗೆ ತಾನು ಹೆಣ್ಣು ಎನ್ನುವ ಭಾವನೆ ಇತ್ತು ಕೊನೆಗೆ 17ನೇ ವಯಸ್ಸಿನಲ್ಲಿ ಲಿಂಗವನ್ನು ಬದಲಾವಣೆ ಮಾಡಿಕೊಂಡು ಹುಡುಗಿಯಾಗಿ ಬದಲಾವಣೆಯಾಗಿ ತನ್ನ ಹೆಸರನ್ನು ಕೂಡ ಪ್ರೀತಿಶ ಎಂದು ಬದಲಾವಣೆ ಮಾಡಿಕೊಂಡನು.. ಶಾಲೆಯ ದಿನಗಳಲ್ಲಿ ಡ್ರಾಮಾಗಳಲ್ಲಿ ಹಚ್ಚು ಆಸಕ್ತಿ ಹೊಂದಿದ್ದ ಪ್ರೀತಿಶಳಿಗೆ ಈಗ ದೊಡ್ಡ ಕಾಲವಿದೆಯಾಗಿ ಬದಲಾಗಿದ್ದಾಳೆ ಪ್ರೀತಿಶ ಅವಳ ಸಂಬಂಧಿಕರ ಮನೆಗೆ‌

[widget id=”custom_html-2″]

ಹೋಗಿದಾಗ ಅಲ್ಲಿ‌ ಸುಧಾ ಎನ್ನುವ ಹುಡುಗಿಯನ್ನ ನೋಡಿ ಭೇಟಿಯಾದಳು ನಂತರ ಸುಧಾಳಿಗೆ ಪ್ರೀತಿಶ ಮೇಲೆ ಪ್ರೀತಿ ಶುರುವಾಯಿತು.. ಪ್ರೀತಿಶಾಳ ಪ್ರೀತಿಯನ್ನು ಅರ್ಧಮಾಡಿಕೊಂಡ ಸುಧಾ ಇಬ್ಬರು ಲಿಂಗವನ್ನು ಬದಲಾವಣೆ ಮಾಡಿಕೊಂಡು ಹುಡುಗನಾಗಿ ಸುಧಾಕರ್ ಆದ.. ಈಗ ಅವರಿಬ್ಬರೂ ಮದುವೆಯಾಗಿ ಖುಷಿಯಿಂದ ದಾಂಪತ್ಯ ಜೀವನವನ್ನ ನಡೆಸುತ್ತಿದ್ದಾರೆ.. ಅದರೆ ಹಲವಾರು ಇದ್ದಕ್ಕೆ ವಿ’ರೋಧವನ್ನ ವ್ಯಕ್ತ ಪಡಿಸಿದರು ಅದರೂ ಕೆಲವು ಸಂ’ಘಟನೆಗಳು ಮುಂದೆ ಬಂದು ಇವರಿಬ್ಬರ ವಿವಾಹವನ್ನು ನಡೆಸಿ ಕೊಟ್ಟರು ಪ್ರೀತಿಗೆ ಕಣ್ಣಿಲ್ಲ ಅಂತಾರೆ ಆದರೆ ಪ್ರೀತಿಗಾಗಿ ತಮ್ಮ ಲಿಂಗವನ್ನ ಬದಲಾವಣೆ ಮಾಡಿಕೊಂಡು ಅಪರೂಪದ ಜೋಡಿ ಆಗಿದ್ದಾರೆ.. ಸ್ನೇಹಿತರೆ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..