Advertisements

ಸುಮಾರು 3 ವರ್ಷಗಳಿಂದ ಈ ವ್ಯಕ್ತಿಯ ಮೇಲೆ ಸೇ’ಡು ತೀರಿಸಿಕೊಳ್ಳುತ್ತಿರುವ ಕಾಗೆ ! ಈ ಕಾಗೆಯ ಸೇ’ಡಿಗೆ ಕಾರಣ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ,‌ ಪಕ್ಷಿಗಳು ಸೇ’ಡು ತೀರಿಸಿಕೊಳ್ಳುವ ವಿಷಯದ ಬಗ್ಗೆ ನೀವು ಎಲ್ಲಿಯಾದರೂ ಕೇಳಿದ್ದೀರಾ? ಹೌದು ಸ್ನೇಹಿತರೆ ಇಲ್ಲಿ ಈ ವ್ಯಕ್ತಿಯ ಮೇಲೆ ಸುಮಾರು 3 ವರ್ಷಗಳಿಂದ ಈ ಕಾಗೆ ಸೇ’ಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.. ಈ‌ ಕಾಗೆ ಈ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಕಾರಣವಾದರೂ ಏನು‌ ಗೊತ್ತಾ? ಈ ಕಾಗೆಯ ಬಗ್ಗೆ ಕೇಳಿದ್ರೇ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.. ಆದರ ಪೂರ್ತಿ ಮಾಹಿತಿ ನೋಡೋಣ ಬನ್ನಿ..  ನಮ್ಮಲ್ಲಿ ಅನೇಕ ಜನರು ಕಾಗೆಯನ್ನು ಶನಿ ದೇವರ ವಾಹನ ಎಂದು ನಂಬುತ್ತಾರೆ.. ಮತ್ತು ಅದೇ ಕಾಗೆಗಳು ನಮ್ಮ‌ ಮೇಲೆ ಕುಟುಕಿದರೆ ದಾರಿದ್ರ್ಯ‌ ಬರುತ್ತದೆ ಮನೆಗೆ ಕೆಟ್ಟದ್ದು ಆಗಲಿದೆ ಎಂದು ಹೇಳುತ್ತಾರೆ.. ಆದರೆ ಇಲ್ಲೊಬ್ಬ ವ್ಯಕ್ತಿಯ ಮೇಲೆ ಪದೇಪದೇ ಕಾಗೆ ಒಂದು ಅವನನ್ನು ಕುಟುಕುತ್ತಾ‌ ಸೇ’ಡು ತೀರಿಸಿಕೊಳ್ಳಲು ಮುಂದಾಗಿದೆ..

[widget id=”custom_html-2″]

Advertisements
Advertisements

ಇನ್ನೂ ಈ ಸುದ್ದಿ ಕೇಳಿ ಬಂದಿರೋದು ಮಧ್ಯೆ ಪ್ರದೇಶದ ಶಿವಪೂರಿ ಜಿಲ್ಲೆಯಿಂದ. ಶಿವಕೇವತ್ ಎನ್ನುವ ವ್ಯಕ್ತಿಯ ಮೇಲೆ ಪ್ರತಿದಿನ ಅವನು ಮನೆಯಿಂದ ಹೊರಗಡೆ‌ ಬಂದರೆ ಸಾಕು ಅವನ ಮೇಲೆ ಈ‌ ಕಾಗೆ ಬಂದು ಕುಟುಕುತ್ತಾ ಅವನು ಎಲ್ಲಿಗೆ ಹೋದರು ಕೂಡ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿತ್ತು..‌ ಅದಕ್ಕೆ ಆ ವ್ಯಕ್ತಿ ಬೆಳಗಿನ ಸಮಯದಲ್ಲಿ ಓಡಾಡುವುದನ್ನು ಬಿಟ್ಟು ರಾತ್ರಿ ವೇಳೆ ಮಾತ್ರವೇ ತನ್ನ ಮನೆಯಿಂದ ಹೊರಗೆ ಬರಲು ನಿರ್ಧಾರ ಮಾಡಿದ್ದನ್ನು.. ಮತ್ತು ಮನೆಯಿಂದ ಹೊರಗೆ ಬಂದಾಗ ಈ ಕಾಗೆಯಿಂದ ತಪ್ಪಿಸಿಕೊಳ್ಳಲು ಶಿವ ತನ್ನ ಕೈಯಲ್ಲಿ ಒಂದು‌ ಕೋಲನ್ನು ಸದಾಕಾಲ ಇಟ್ಟುಕೊಂಡಿರುತ್ತಾನೆ.. ಅಷ್ಟೊಂದು ಕಾಗೆ ಈ ಮನುಷ್ಯನ ಮೇಲೆ ದ್ವೇ’ಷ ಮಾಡಲು ಕಾರಣವಾದರೂ ಏನಿರಬಹುದು..

[widget id=”custom_html-2″]

ನಾವು ಕಥೆಗಳಲ್ಲಿ ಅಥವಾ ಸಿನಿಮಾಗಳಲ್ಲಿ ಹಾವುಗಳು ಸೇ’ಡು ತೀರಿಸಿಕೊಳ್ಳುವುದನ್ನ  ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.. ಆದರೆ ಕಾಗೆಯ ಸೇ’ಡಿನ ಬಗ್ಗೆ ಎಂದಿಗೂ ಸಹಾ ಕೇಳಿರುವುದಿಲ್ಲ.. ಆದರೆ ಈ ಕಾಗೆ ತನ್ನ ಸೇ’ಡು ತೀರಿಸಿಕೊಳ್ಳಲು ನಿಜವಾದ ಕಾರಣ ಏನೆಂದರೆ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ‌ ಶಿವ ಕೇವತ್ ಮನೆಯ ಮೇಲ್ಬಾಗದ ಕಿಟಕಿಯಲ್ಲಿ ಈ ಕಾಗೆ ಗೂಡು ಮಾಡಿ ಮೊಟ್ಟೆಗಳನ್ನು ಇಟ್ಟಿದ್ದವು.. ಇನ್ನೂ ಹಬ್ಬಕ್ಕಾಗಿ ಕಿಟಕಿಗಳನ್ನು ಕ್ಲೀನ್ ಮಾಡುವಾಗ ತಿಳಿಯದೆ ಕಾಗೆ ಗೂಡನ್ನು ಅಲುಗಾಡಿಸಿ ಅದರಲ್ಲಿ ಇದ್ದ ಮೊಟ್ಟೆಗಳನ್ನು ನೆಲದಮೇಲೆ ಬಿಳಿಸಿ ಬೀಡುತ್ತಾನೆ..

ಇದ್ದನು ನೋಡಿದ ತಾಯಿ ಕಾಗೆ ತನ್ನ ಮರಿಗಳನ್ನು ಕಳೆದುಕೊಂಡ ಕಾರಣ ಅಂದಿನಿಂದ ಇಂದಿನವರೆಗೂ ಕೂಡ ಶಿವಕೇವತ್ ನ್ನ ಮೇಲೆ ಹ’ಲ್ಲೇ ಮಾಡುತ್ತಾ ಬಂದಿದೆ.. ಇರುವೆ‌ ಆಗಲಿ ಪ್ರಾಣಿ ಪಕ್ಷಿಗಳು ಆಗಲಿ ಮನುಷ್ಯರೆ ಆಗಲಿ ತಾಯಿಯ ವಾತ್ಸಲ್ಯ ಒಂದೆನೇ.. ತಾಯಿಗೆ ತನ್ನ ಮಕ್ಕಳೆ ಪ್ರಪಂಚ ತನ್ನ ಮಕ್ಕಳ ಮೇಕೆ ಯಾರೆ ಹಾ’ನಿ ಮಾಡಿದರೂ ಅವಳು‌ ಅವರನ್ನು ಎಂದಿಗೂ ಕೂಡ ಕ್ಷಮಿಸುವುದಿಲ್ಲ.. ಸ್ನೇಹಿತರೆ ತನ್ನ ಮಕ್ಕಳ‌ ಮೇಲಿನ ವಾತ್ಸಲ್ಯದಿಂದ ಈ ಕಾಗೆ ಮಾಡುತ್ತಿರುವ ಕೆಲಸಗಳಿಗೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..