Advertisements

ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದ ವಿಚಿತ್ರವಾದ ವಸ್ತುಗಳು ನೋಡಿ ಬೆಚ್ಚಿ ಬಿದ್ದ ವೈದ್ಯರು! ನಂತರ ಆಸ್ಪತ್ರೆಯಲ್ಲಿ ಏನಾಯಿತು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಅನೇಕ ರೀತಿಯ ದೃಶ್ಯಗಳನ್ನ ನೋಡಿರುತ್ತೇವೆ, ಅದರಲ್ಲೂ ಜೀವಕ್ಕೆ ಅಪಯವಾಗುವಂತಹ ದೃಶ್ಯ ಹಾಗು ಘ’ಟನೆಗಳನ್ನ ನೋಡಿರುತ್ತೇವೆ ಆದರೆ ಇಲ್ಲೊಬ್ಬ ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದ ವಸ್ತುಗಳನ್ನು ನೋಡಿ ವೈದ್ಯರೆ ಶಾ’ಕ್ ಆಗಿದ್ದಾರೆ.. ಹೌದು ಅಷ್ಟಕ್ಕೂ ಆ ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದ ವಸ್ತುಗಳನ್ನು ಗೊತ್ತಾ? ನೋಡೋಣ ಬನ್ನಿ.. ವಿಪರೀತ ಹೊಟ್ಟೆ ನೋ’ವಿನಿಂದ ಆ’ಸ್ಪತ್ರೆಗೆ ದಾಖಲಾದ ವ್ಯಕ್ತಿ ಒಬ್ಬನನ್ನು ಪರೀಕ್ಷೆ ಮಾಡಿದ ವೈದ್ಯರು ಆತನ‌ ಹೋಟೆಯಲ್ಲಿ ಇದ್ದ ವಸ್ತುಗಳನ್ನ ಕಂಡು ಬೆಚ್ಚಿ ಬಿದ್ದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.. ಹೌದು 35 ವರ್ಷ ವಯಸ್ಸಿನ ಈ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಊಹಿಸಲಾಗದ ಹೊಟ್ಟೆ ನೋ’ವಿನಿಂದ

Advertisements
Advertisements

ಬಳಲುತ್ತಿದ್ದು ತಕ್ಷಣವೇ ಈ ವ್ಯಕ್ತಿ ಅಲ್ಲಿಯೇ ಹತ್ತಿರದಲ್ಲಿ ಇದ್ದ ಸರ್ಕಾರಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯಲು ದಾಖಲಾದನ್ನು.. ಇನ್ನೂ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ದಾಖಲಾದ ವ್ಯಕ್ತಿಯ ಹೊಟ್ಟೆಯನ್ನು ಪರೀಕ್ಷೆ ಮಾಡಿ ನೋಡಿದಾಗ ಆ ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದ ಚಮಚ, ಚಾ’ಕು ಈಗೆ ಅನೇಕ ವಸ್ತುಗಳು ಕಂಡ ವೈದ್ಯರು ತಕ್ಷಣವೇ ಆ ವ್ಯಕ್ತಿಗೆ ಶ’ಸ್ತ್ರ ಚಿ’ಕಿತ್ಸೆಯನ್ನು ಮಾಡಿದರು, ಆದರೆ ಆ’ಪರೇಷನ್ ಮಾಡಿದ ಬಳಿಕ ಆತನ ಹೊಟ್ಟೆಯಲ್ಲಿ ಇದ್ದ ವಸ್ತುಗಳನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ.. ನಿಜಕ್ಕೂ ಈ ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದ ವಸ್ತುಗಳ ಪೈಕಿ ಎಂಟು ಚಮಚ, ಎರಡು ಸ್ಕ್ರೂ ಡ್ರೈವರ್, ಎರಡು ಹಲ್ಲು ಉಜ್ಜುವ ಬ್ರಶ್, ಒಂದು ಚಾಕು ಪತ್ತೆಯಾಯಿತು.. ಇನ್ನೂ ಈ ಬಗ್ಗೆ ಮಾತನಾಡಿದ ಅಲ್ಲಿನ ವೈದ್ಯರು

ತಮ್ಮ‌ ವೃತ್ತಿ ಜೀವನದಲ್ಲಿ ಇಂತಹಾ ಕೇ’ಸ್ ಅನ್ನ ನಾವು ಎಲ್ಲಿಯೂ ನೋಡಿಲ್ಲ, ಇನ್ನೂ ಆಸ್ಪತ್ರೆಯಲ್ಲಿ ಇಂತಹ ವಿಚಿತ್ರವಾದ ಕೇ’ಸ್ ಬಂದಿರುವುದು ಇದೇ ಮೊದಲ ಬಾರಿಗೆ ಈ ವ್ಯಕ್ತಿ ದಾಖಲಾದ ಮರುಕ್ಷಣವೇ ಪರೀಕ್ಷೆ ಮಾಡಿದ ವೈದ್ಯರು ವ್ಯಕ್ತಿಯ ಹೊಟ್ಟೆಯಲ್ಲಿ ವಿಚಿತ್ರವಾದ ವಸ್ತುಗಳು ಇರುವುದು ಪತ್ತೆಯಾಯಿತು. ತಕ್ಷಣವೇ ಅಲ್ಲಿನ ಸರ್ಜನ್ ವೈದ್ಯರು ಶ’ಸ್ತ್ರ ಚಿ’ಕಿತ್ಸೆ ಮಾಡಿದ ಬಳಿಕ ಆ ವ್ಯಕ್ತಿಯ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಂಡಿತ್ತು.. ಆದರೆ ವೈದ್ಯರ ಪ್ರಾಕಾರ ಈ ವ್ಯಕ್ತಿ ಮಾನಸಿಕ ಖಾ’ಯಿಲೆಯಿಂದ ಬಳಲುತ್ತಿದ್ದನು ಎಂದು ತಿಳಿದು ಬಂದಿತ್ತು.. ಯಾಕೆಂದರೆ ಒಬ್ಬ ಸಾಮಾನ್ಯ ವ್ಯಕ್ತಿ ಚಮಚ ಮತ್ತೆ ಚಾ’ಕು ತಿನ್ನಲು ಸಾಧ್ಯವಿಲ್ಲ ಇದೊಂದು ವಿಲಕ್ಷಣ ಪ್ರಸಂಗ ಅಂತಾ ಅಲ್ಲಿನ ವೈದ್ಯರು ತಿಳಿಸಿದರು..