Advertisements

ಹಲವು ದಿನಗಳ ನಂತರ ಜ್ಯುವೆಲರಿ ಶಾಪ್ ನಲ್ಲಿ ಕಾಣಿಸಿಕೊಂಡ ನಟಿ ಮೀರಾ ಜಾಸ್ಮಿನ್! ಈಗ ಹೇಗಿದ್ದಾರೆ ಎಲ್ಲಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಸಿನಿಮಾ ರಂಗದಲ್ಲಿ ಅರಸು ಮತ್ತು ಮೌರ್ಯ ಸೇರಿದಂತಹ ಹತ್ತು ಹಲವರು ಸಿನಿಮಾಗಳಲ್ಲಿ ನಟನೆ ಮಾಡಿರುವ ನಟಿ ಮೀರಾ ಜಾಸ್ಮಿನ್ ದುಬೈಗೆ ಸೇರಿದ ಒಬ್ಬ ಇಂಜಿನಿಯರ್ ಅನ್ನ ಮದುವೆಯಾಗಿ ಅನಂತರ ಕೆಲಸವು ದಿನಗಳು ಕಳೆದ ಬಳಿಕ ಇಬ್ಬರ ನಡುವೆ ಮನಸ್ಥಾಪ ಹಾಗು ಜಗಳ ಉಂಟಾಗಿ ಗಂಡನನ್ನು ಬಿಟ್ಟು ಭಾರತಕ್ಕೆ ವಾಪಸ್ ಬಂದಿದ್ದರು.. ತನ್ನ ಗಂಡನಿಂದ ಮುಕ್ತಿ ಜೊತೆಗೆ ನ್ಯಾಯಾ ಕೋಡಿಸಬೇಕು ಅಂತ ಕೋರ್ಟ್ ಮೆಟ್ಟಿಲೇರಿದ ಮೀರಾ ಜಾಸ್ಮಿನ್ ಮೀಡಿಯಾ ಮುಂದೆ ಕಣ್ಣೀರಿಟ್ಟಿದರು ಅನಂತರ ಮತ್ತೆ ಎಲ್ಲೂ ಕಾಣಿಸಿಕೊಂಡಿಲ್ಲ ಈಗ ಲುಕ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿದ್ದಾರೆ..

Advertisements
Advertisements

ಈಗ ಮೀರಾ ಜಾಸ್ಮಿನ್ ಅವರು ಹೇಗಿದ್ದಾರೆ ಎಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ‌.. ಹೌದು ಇತ್ತಿಚೀನ ದಿನಗಳಲ್ಲಿ ಒಂದು ಜ್ಯುವೆಲರಿ ಶಾಪ್ ನಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಮೀರಾ‌ ಜಾಸ್ಮಿನ್ ಅವರನ್ನ ಯಾರು ಕೂಡ ಕುರಿತು ಹಿಡಿಯಲಿಲ್ಲ. ಕಾರಣ ಏನೆಂದರೆ ಸಾಮಾನ್ಯ ಜನರಿಗೆ ಗುರುತು ಸಿಗದಷ್ಟು ದಪ್ಪ ಆಗಿದ್ದಾರೆ ನಟಿ ಮೀರಾ ಜಾಸ್ಮಿನ್ ಅವರು.. ಅನಂತರ ಯಾರೋ ಈಗೆ ಅವರನ್ನ‌ ಗುರುತು ಹಿಡಿದು ಮಾತನಾಡಿಸಿದರು. ಇನ್ನೂ ಈ ವಿಷಯ ಮಾದ್ಯಮಗಳಿಗೆ ಗೊತ್ತಾಗಿ ಅಲ್ಲಿಗೆ ಬಂದು ಮೀರಾ ಜಾಸ್ಮಿನ್ ಅವರು ಪೋಟೋವನ್ನ ತೆರೆದಿದ್ದು ಆ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಕನ್ನಡ‌ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡ ಮೀರಾ ಜಾಸ್ಮಿನ್ ಮ್ಯೂಸಿಕ್ ಡಿಡೆಕ್ಟರ್ ಮ್ಯಾಂಡೊಲಿನ್ ಅವರನ್ನ ಮದುವೆಯಾಗುತ್ತೇನೆ ಎಂದು ಮಾದ್ಯಮ ಒಂದರಲ್ಲಿ ಹೇಳಿದ ಈ ನಟಿ ನಂತರ ಮದುವೆಯಾಗಿದ್ದು ಮೂಲತಃ ದುಬೈನಲ್ಲಿ ವಾಸಿಸುತ್ತಿದ್ದ ಒಬ್ಬ ಇಂಜಿನಿಯರ್ ಅನಿಲ್ ಅವರನ್ನ ಆದರೆ ಇವರ ದಾಂಪತ್ಯ ಜೀವನ ಕೆಲವೇ ವರ್ಷಗಳಲ್ಲಿ ಇವರ ಮದುವೆ ಮುರಿದು ಬಿತ್ತು ಅಂತ ಹೇಳಲಾಯಿತು. ನಟಿ ಮೀರಾ ಜಾಸ್ಮಿನ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..