Advertisements

ಕನ್ನಡದ ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ಧಾನ್ ಅವರಿಗೆ ಎಷ್ಟು ಜನ ಮಕ್ಕಳು ಹಾಗು ಇವರ ಪತ್ನಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಬ್ಯಾಂಕ್ ಜನಾರ್ಧಾನ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದ ಹೇಳಿ ಇವರು ಕನ್ನಡದಲ್ಲಿ ಅದ್ಭುತವಾದ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ‌ಕಾಮಿಡಿ ಪಾತ್ರ ಮಾಡುವುದರಲ್ಲಿ ಇವರು ಎತ್ತಿದ ಕೈ ತರ್ಲೆ ನನ್ ಮಗ,‌ ದುಡ್ಡೇ ದೊಡ್ಡಪ್ಪ, ಗೌರಿ ಗಣೇಶ, ಈಗೆ‌ ಇವರು ಸುಮಾರು 850 ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧಾನ್ ಅವರು‌ ನಟನೆ ಮಾಡಿದ್ದಾರೆ.. ಇವರು‌ ಹುಟ್ಟಿದ್ದು 1948 ರಲ್ಲಿ ನಟನೆ ಮಾಡುವುದಕ್ಕೂ ಮುನ್ನ ಇವರು ಇಂದು ಬ್ಯಾಂಕ್ ನಲ್ಲಿ ‌ಕೆಲಸ ಮಾಡುತ್ತಿದ್ದರು ಅಷ್ಟೇ ಅಲ್ಲದೆ ನಾಟಕಗಳಲ್ಲಿ ಅಭಿನಯಿಸಿದ್ದರು ಇವರು ಬ್ಯಾಂಕ್ ನಲ್ಲಿ ಕೆಲಸವನ್ನ ಮಾಡಿಕೊಂಡು ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ಯಾವಾಗ ಇವರು ಸಿನಿಮಾ ರಂಗದಲ್ಲಿ ಅಭಿನಯಿಸುವುದನ್ನು‌ ಶುರು ಮಾಡಿದ್ದರೋ ಬ್ಯಾಂಕ್ ಕೆಲಸಕ್ಕೆ ಹೋಗುವುದನ್ನ ಕಡಿಮೆ ಮಾಡಿದ್ದರು‌ ಆದರೆ ಬ್ಯಾಂಕ್ ಅನ್ನ ಯಾವುದೇ

Advertisements
Advertisements

ಕಾರಣಕ್ಕೂ ಬಿಟ್ಡಿರಲಿಲ್ಲ ಬ್ಯಾಂಕ್ ಗೆ ಹೋಗದ ಕಾರಣ ಇವರಿಗೆ ಸಂಬಳ ಬರುತ್ತಿರಲಿಲ್ಲ ಹೆಸರಿಗೆ ಮಾತ್ರ ಬ್ಯಾಂಕ್ ಕೆಲಸ ಆದರೆ ಬ್ಯಾಂಕ್ ಗೆ ಹೋಗಿ ಕೆಲಸವನ್ನ ಮಾಡುತ್ತಿರಲಿಲ್ಲ ದಿನ ಪೂರ್ತಿ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.. ಹಾಗೋ ಈಗೋ ಮಾಡಿ ಆನೇಕ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಚ್ಚಿಕೊಳ್ಳಲು ಶುರುಮಾಡಿದರು.. ಇನ್ನೂ‌ ಇವರು ನಟಿಸಿದ ಎಲ್ಲ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದ್ದವು ಕಾಮಿಡಿ ಪಾತ್ರದಲ್ಲಿ ತುಂಬಾನೇ ಫೇಮಸ್ ಆದರೂ ಅದರಲ್ಲೂ ಜುಗನ್ನಾ ಪಾತ್ರದಲ್ಲಿ ಇವರನ್ನು ಮರೆಯಲು ಸಾದ್ಯಾವಾಗುವುದಿಲ್ಲ ಯಾಕೆಂದರೆ ಅಷ್ಟರ ಮಟ್ಟಿಗೆ ಅಭಿನಯ ಮಾಡಿದ್ದಾರೆ.. ‌73 ವರ್ಷ ವಯಸ್ಸಾಗಿದೆ ಜನಾರ್ಧಾನ್ ಅವರಿಗೆ ಈಗ ಅವರಿಗೆ ಅವಕಾಶಗಳು ಕಡಿಮೆ ಆಗಿದೆ ಈಗಿನ ಕಾಲದಲ್ಲಿ ಜನರ್ಧನ್ ಅವರಿಗೆ ಸಾಗುತ್ತಿದ್ದ ಸಂಭಾವನೆ ಕೂಡ ಕಡಿಮೆ ಆಗಿತ್ತು ಹೆಚ್ಚಿನ ಮಟ್ಟದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವಾಗಲಿಲ್ಲ..

ಇನ್ನೂ ನಟ ಜಗ್ಗೇಶ್ ಅವರ ಜೊತೆ ಬ್ಯಾಂಕ್ ಜನಾರ್ಧಾನ್ ಅವರು ಹೆಚ್ಚಿನ ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ್ದಾರೆ. ಅನೇಕ ರೀತಿಯಲ್ಲಿ ಸಿನಿಮಾದ ಸೈಡ್ ರೋಲ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ಕಾಶೀನಾಥ್ ಅವರು ಇವರಿಗೆ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಕೊಟ್ಟವರು ಅಂತಾನೇ ಹೇಳಬಹುದು.. ಅಜಗಜಾಂತರ ಸಿನಿಮಾದಲ್ಲಿ ಕೂಡ ಬ್ಯಾಂಕ್ ಜನಾರ್ಧಾನ್ ಅವರು ಅದ್ಭುತವಾಗಿ ನಟನೆ ಮಾಡಿದ್ದಾರೆ ಈ ಸಿನಿಮಾದಲ್ಲಿ ಬ್ರೋಕರ್ ಪಾತ್ರದಲ್ಲಿ ಕಾಣಿಸಿಕೊಂಡರು ಇನ್ನೂ ಕಾಶೀನಾಥ್ ಮತ್ತು ರಾಮ್ ಕುಮಾರ್ ಅಭಿನಯ ಶೂ ಸಿನಿಮಾವನ್ನ ಯಾರಿಂದಲೂ ಕೂಡ ಮರೆಯಲು ಸಾಧ್ಯವಾಗುವುದಿಲ್ಲ ಆ ಸಿನಿಮಾದಲ್ಲಿ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು ಬ್ಯಾಂಕ್ ಜನಾರ್ಧಾನ್ ಅವರು.. ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಿನಿಮಾ ರಂಗದಲ್ಲಿ ಬ್ಯಾಂಕ್ ಜನಾರ್ಧಾನ್ ಎನ್ನುವ ಹೆಸರು ಬಂತು ಅಂದಿನ ಕಾಲದ ಸ್ಟಾರ್ ನಟರಿನಿಂದ

ಹಿಡಿದು ಇಂದಿನ ಕಾಲದ ಯುವ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ ಡಾ ರಾಜ್ ಕುಮಾರ್ ಅವರ ಪಕ್ಕದಲ್ಲಿ ನಿಂತು ನಟನೆ ಮಾಡಿದ್ದಾರೆ. ಆದರೆ ಇಲ್ಲಿಯ ತನಕ ಬ್ಯಾಂಕ್ ಜನಾರ್ಧಾನ್ ಅವರು ತಮ್ಮ ಕುಟುಂಬದ ಪೋಟೋವನ್ನು ಇಲ್ಲಿಯವರೆಗೂ ಎಲ್ಲಿಯೂ ಕೂಡ ಹಚ್ಚಿಕೊಂಡಿಲ್ಲ ತಮ್ಮ‌ ಪತ್ನಿಯ ಪೋಟೋವನ್ನು ಇವರಿಗೆ ಮೂರು ಜನ‌ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇವರಿಗೆ ಅವಕಾಶಗಳು ಇಲ್ಲದಿರುವ ಕಾರಣ ಸದ್ಯಕ್ಕೆ ಸುಖ ಜೀವನದ ಸಾಗಿಸುತ್ತಿದ್ದಾರೆ ತಮ್ಮ‌ ಕುಟುಂಬವನ್ನು ನಡೆಸಲು ಯಾವುದೇ ರೀತಿಯ ಕಷ್ಟಗಳು ಇವರಿಗೆ ಎದುರಾಗಿಲ್ಲ.. ಇವರ ಜೀವನ ತುಂಬಾ ಸಾಧಾರಣವಾಗಿ ಸಾಗುತ್ತಿದ್ದೆ ಸ್ನೇಹಿತರೆ ನಿಮಗೂ ಕೂಡ ನಡ ಬ್ಯಾಂಕ್ ಜನಾರ್ಧಾನ್ ಅವರ ಮಾಡುವ ನಟನೆಗೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..