Advertisements

ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ನಿರ್ಮಾಣವಾದ ಚಿನ್ನದ ಹೋಟೆಲ್! ಒಂದು ದಿನದ ರೂಂ ಬಾಡಿಗೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಇಡೀ ಪ್ರಪಂಚದಲ್ಲಿ ಅತಿ ದುಬಾರಿ ಹಾಗು ಅತ್ಯಮೂಲ್ಯವಾದ ವಸ್ತು ಎಂದರೆ ಅದು ಚಿನ್ನ ಮಾತ್ರ.. ನಮಗೆ ದಾರಿಯಲ್ಲಿ ಒಂದಷ್ಟು ಚಿನ್ನ ಸಿಕ್ಕರೆ ಸಾಕು ‌ಆ ಕಷ್ಟದಲ್ಲಿ ಎಲ್ಲಿಲ್ಲದ ಸಂತೋಷ ಆಗುತ್ತದೆ ಅದಕ್ಕೆ ಕಾರಣ ಚಿನ್ನ.. 2007ರಲ್ಲಿ‌‌ 1000 ಗ್ರಾಂ ಇದ್ದ ಚಿನ್ನ ಈಗ 4600 ರೂಪಾಯಿ ಆಗಿದೆ.. ಆಗೆಯೇ ಈ ಚಿನ್ನ ಬಡವರಿಂದ ತುಂಬಾ ದೂರ ಸರಿದಿದ್ದೆ ಆದರೆ ಇಲ್ಲೊಬ್ಬ ಮಹಾನುಭಾವ ಫ್ಯೂರ್ 24 ಗೋಲ್ಡ್ ಚಿನ್ನದಿಂದ ಸುಮಾರು 25 ಅಂತಸ್ತಿನ ಫೈ ಸ್ಟಾರ್ ಹೋಟೆಲ್ ಅನ್ನು ನಿರ್ಮಾಣ ಮಾಡಿದ್ದಾನೆ.. ಹೌದು ಅದು ಎಲ್ಲಿ ಒಂದು ದಿನಕ್ಕೆ ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ಎಷ್ಟು ಹಣ ಕೊಡಬೇಕು ಎಂದು ನೋಡೋಣ ಬನ್ನಿ..

Advertisements
Advertisements

ಹೌದು ಸ್ನೇಹಿತರೆ ಸುಮಾರು 11 ವರ್ಷಗಳ ಕಾಲ ಸಮಯ ತೆಗೆದುಕೊಂಡು ನಿರ್ಮಾಣ ಮಾಡಿದ ಈ ಚಿನ್ನದ ಹೋಟೆಲ್ ನ ಹೆಸರು ಡೊಲ್ಸ್ ಹ್ಯಾನೋ ಗೋಲ್ಡನ್ ಲೈಕ್ ಈ ಹೋಟೆಲ್ ಇರುವುದು ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ.. ಲೈಟಿಂಗ್ ನಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಟಾಯ್ಲೆಟ್ ವರೆಗೂ ಎಲ್ಲವನ್ನೂ ಕೂಡ ಬರಿ ಚಿನ್ನದಿಂದ ಮಾತ್ರವೇ ನಿರ್ಮಾಣ ಮಾಡಲಾಗಿದೆ.. ಈ ಹೋಟೆಲ್ ನಲ್ಲಿ ಇರುವ ಪ್ರತಿಯೊಂದು ವಸ್ತು ಹಾಗು ಕಟ್ಟಡದ ಹೋರ ಭಾಗವನ್ನು ಕೂಡ ಚಿನ್ನದಿಂದ ನಿರ್ಮಾಣ ಮಾಡಲಾಗಿದೆ. ಇನ್ನೂ ಈ ಚಿನ್ನದ ಹೋಟೆಲ್ ನಿರ್ಮಾಣಕ್ಕಾಗಿ ಬರೋಬ್ಬರಿ 1500 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ..

ಸುಮಾರು ‌25 ಅಂತಸ್ಥಿನ ಮಹಡಿಯ ಹೊಂದಿರುವ ಈ ಪೈ‌ ಸ್ಟಾರ್ ಹೋಟೆಲ್ ನಲ್ಲಿ ಸುಮಾರು 400 ರೂಮ್‌ ಗಳನ್ನು ಒಂದಿದೆ.. ಈ ಗೋಲ್ಡನ್ ಹೋಟೆಲ್ ನಲ್ಲಿ ಒಂದು ದಿನ ಸ್ಟೇ ಮಾಡಬೇಕು ಎಂದರೆ 250‌ ಡಾಲರ್ ಆಗಿರುತ್ತದೆ ಅಂದರೆ ಒಂದು ದಿನಕ್ಕೆ ‌ 18750 ರೂಪಾಯಿ ಬೇಕು 100% ಚಿನ್ನದಿಂದ ನಿರ್ಮಾಣ ಮಾಡಿರುವ ವಿಶ್ವದ ಮೊದಲ ಹೋಟೆಲ್ ಇದ್ದಾಗಿದೆ.‌ ಅದರೆ‌ 1500 ಕೋಟಿ ಖರ್ಚು ಮಾಡಿ‌ 11 ವರ್ಷ ಈ ಹೋಟೆಲ್ ಅನ್ನು ನಿರ್ಮಾಣ ಮಾಡಿದ ಈ ಕಟ್ಟಡದ ಓನರ್ ಗೆ ಮೊದಲ ದಿನದಿಂದ ಸಂಕಷ್ಟ ಶುರುವಾಗಿದೆ.. ಒಂದು ದಿನಕ್ಕೆ 18000 ಕೊಟ್ಟು ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ವಿಯೆಟ್ನಾಂ ದೇಶದಲ್ಲಿ ಹೆಚ್ಚು ಜನ ಮುಂದೆ ಬರುವುದಿಲ್ಲ.‌. ಈ ಹೋಟೆಲ್ ವಿದೇಶಿಗರನ್ನು ಆಕರ್ಷಣೆ ಮಾಡುತ್ತದೆ ಆದರೆ‌ ಕೋರೋನದಿಂದ ವಿದೇಶಿ ಪ್ರವಾಸಿಗರು ಯಾರು ವಿಯೆಟ್ನಾಂಗೆ ಭೇಟಿ ಕೊಡುತ್ತಿಲ್ಲ..

ಆಗಾಗಿ ಈ ಹೋಟೆಲ್ ನ್ನ ಎಲ್ಲಾ ರೂಮ್ ಗಳು ಖಾಲಿಯಾಗಿವೆ..‌ ಇನ್ನೂ ಕೋರೋನ ನಿಯಂತ್ರಣಕ್ಕೆ ಬರೋದು ಯಾವಾಗೋ ಪ್ರವಾಸಿಗರು ಬಂದು ನಮ್ಮ ಹೋಟೆಲ್ ಪುಲ್ ಆಗೋದು ಯಾವಗೋ ಎನ್ನುವ ಚಿಂತನೆಯಲ್ಲಿ ಮುಳುಗಿದ್ದಾರೆ ಈ ಹೋಟೆಲ್ ನ್ನ‌ ಓನರ್ ಏನೆ ಆದರೂ ಈ‌ ಹೋಟೆಲ್ ವಿಯೆಟ್ನಾಂ ರಾಜ್ಯದ ಒಂದು ಆಕರ್ಷಕ ತಾಣವಾಗಲಿದೆ ಅನ್ನೊದು ನಿಜ.. 1500 ಕೋಟಿ ಖರ್ಚು ಮಾಡಿ ಚಿನ್ನದ ಹೋಟೆಲ್ ಅನ್ನು ನಿರ್ಮಾಣ ಮಾಡಿ ಪ್ರಪಂಚದ ಜನ ತಮ್ಮ‌ ದೇಶದ ಕಡೆಗೆ ನೋಡುವಂತೆ ಮಾಡಿದ.. ಸ್ನೇಹಿತರೆ ಈ ಚಿನ್ನದ ಹೋಟೆಲ್ ಅನ್ನು ಎಂದಾದರೂ ನೋಡಿದ್ದೀರಾ?