Advertisements

ಮಧ್ಯರಾತ್ರಿ ಊಟ ಕೇಳಿಕೊಂಡು ಬಂದ ಮಹಿಳೆಗೆ 68ವರ್ಷ ವಯಸ್ಸಿನ ಮುದುಕ ಮಾಡಿದ್ದೇನು ಗೊತ್ತಾ.? ನೋಡ್ರಿದ್ರೇ ನೀವು ಕೂಡ ಅಚ್ಚರಿ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ,‌ ಮನುಷ್ಯತ್ವ ಅನ್ನೋದು ಈಗಿನ ಕಾಲದ ಜನಗಳಲ್ಲಿ ಕಡಿಮೆಯಾಗಿದೆ ಎಂದು‌ ಹೇಳಬಹುದು, ಆದರೆ ಕೆಲವೊಂದು ಘಟನೆಗಳನ್ನು ನೋಡಿದ್ರೇ ಈಗಲೂ ಕೂಡ ಒಳ್ಳೆಯ ಮನಸ್ಸು ಇರುವ ವ್ಯಕ್ತಿಗಳು ಇದ್ದಾರೆ ಎಂಬುದು ತಿಳಿಯುತ್ತದೆ.. ಅದೇರೀತಿ ಸೇಲಂನಲ್ಲಿ ವಾಸಮಾಡುತ್ತಿರುವ ಸುಶೀಲಾ ಎನ್ನುವ ಮಹಿಳೆ ಒಂದು ದಿನ ಸೇಲಂನಿಂದ ಕನ್ಯಾಕುಮಾರಿ ಊರಿಗೆ ಬಸ್ ನಲ್ಲಿ ಒಬ್ಬಳೇ ಹೋಗುತ್ತಿದ್ದಳು.. ಆ ಮಹಿಳೆಯ ಸ್ವಂತ ಊರು ಕನ್ಯಾಕುಮಾರಿಯಾಗಿತ್ತು.. ಸುಶೀಲಾ ತಂದೆ ತಾಯಿ ಕನ್ಯಾಕುಮಾರಿಯಲ್ಲಿ ವಾಸ ಮಾಡುತ್ತಿದ್ದರು.. ಮದುವೆಯಾದ ನಂತರ ತನ್ನ ಗಂಡನ ಮನೆಯಿಂದ ಸೇಲಂಗೆ ಸುಶೀಲಾ ಹೋಗಿ ಸೆಟಲ್ ಹಾಗಿದ್ದಳು.. ಕೇಲವು ದಿನಗಳ ಹಿಂದೆ ಸುಶೀಲಾ ಗಂಡ ಕೆಲಸದ ಕಾರಣ ಒಂದು‌ ತಿಂಗಳು ಮನೆಗೆ ಬರುವುದಿಲ್ಲ ಎಂದು ಹೊರ ದೇಶಕ್ಕೆ ಹೋಗಿದ್ದನ್ನು.. ನಾನು‌ ಒಬ್ಬಳೇ ಮನೆಯಲ್ಲಿ ಕುಳಿತು ಮಾಡುವುದು ಎನಿದೆ ಎಂದು ತಿಳಿದ ಸುಶೀಲಾ ತನ್ನ ಗಂಡ ಹೊರ ದೇಶದಿಂದ ವಾಪಸ್ ಬರುವವರೆಗೂ ತನ್ನ ತಾಯಿಯ ಮನೆಯಲ್ಲಿ ಇರೋಣ‌ ಎಂದು ತನ್ನ‌ ತಾಯಿಯ ಮನೆಗೆ ಬರುತ್ತಿದ್ದಳು..

[widget id=”custom_html-2″]

Advertisements
Advertisements

ಇನ್ನೂ ಕನ್ಯಾಕುಮಾರಿ ಬಸ್ ಸ್ಟಾಪ್ ನಿಂದ ಸುಶೀಲಾ ಅವರ ತಾಯಿ ಮನೆಗೆ  ಸುಮಾರು 20 ಕಿಮೀ‌ ದೂರವಿತ್ತು.. ಸುಶೀಲಾ ಕನ್ಯಾಕುಮಾರಿ ತಲುಪುವಷ್ಟರಲ್ಲಿ ರಾತ್ರಿ 10ಗಂಟೆ ಸಮಯವಾಗಿತ್ತು.. ಇನ್ನೂ ಬೆಳಗ್ಗೆ ಬಸ್ ಹತ್ತಿದ ಸುಶೀಲಾಗೆ ಹೊಟ್ಟೆಯ ಹಸಿವು ಶುರುವಾಯಿತು..  ಏನಾದರೂ ತಿನ್ನೋಣ ಎಂದು‌ ಬಸ್ ಸ್ಟಾಪ್ ಸುತ್ತಾ ನೋಡಿದಾಗ ಅಲ್ಲಿ ಯಾವುದೇ ಹೋಟೆಲ್ ಗಳು ಇರಲಿಲ್ಲ.. ‌ ಸುಶೀಲಾಗೆ ಆ ಕ್ಷಣ ಭಯಶುರುವಾಯಿತ್ತು, ಅಲ್ಲಿ ತಿನ್ನೋಕ್ಕೆ ಊಟವೇ ಸಿಗುತ್ತಿಲ್ಲ ಇನ್ನೂ ಮನೆಗೆ ಹೋಗಲು ಬಸ್ ಸಿಗುತ್ತಾ ಎಂಬ ಯೋಚನೆ ಶುರುವಾಯಿತು.. ಕೊನೆಗೆ ಇನ್ನೂ ಸ್ವಲ್ಪ ಸುತ್ತಾಡಿ ನೋಡಿದಾಗ, ಬಸ್ ಸ್ಟಾಪ್ ನಿಂದ ನೂರು ಮೀಟರ್ ದೂರದಲ್ಲಿ ಒಂದು ತಳುವ ಗಾಡಿಯ ಹೋಟೆಲ್ ಇರುವುದು ಸುಶೀಲಾಗೆ ಕಾಣಿಸಿತು..

[widget id=”custom_html-2″]

ನಂತರ ಆ ಸಣ್ಣ ತಳುವ ಗಾಡಿಯ ಹೋಟೆಲ್ ಗೆ ಹೋಗಿ ಊಟ ಇದ್ದೀಯಾ ಎಂದು ಕೇಳಿದಾಗ, ಅಲ್ಲಿಂದ 60 ವರ್ಷದ ಮುದುಕ ಇಲ್ಲ ಮಗು ಈಗ ತಾನೇ ಎಲ್ಲಾ ಊಟ ಖಾಲಿಯಾಗಿದೆ ಆದರೆ ಮೂರು ಚಪಾತಿ ಮಾತ್ರವೇ ಉಳಿದಿದೆ ಇದನ್ನೇ ತಿನ್ನುತ್ತೀಯಾ ಎಂದು ಸುಶೀಲಾಗೆ ಅಜ್ಜ ಕೇಳಿದ್ದರು.. ಆಗ ಸುಶೀಲಾ ನನಗೆ ಆ ಮೂರು ಚಪಾತಿ ಮಾತ್ರ ಕೊಡಿ ಸಾಕು ಎಂದು ಹೇಳಿ ಚಪಾತಿ ತಿಂದು ನಂತರ ಸುಶೀಲಾ ಅಜ್ಜನಿಗೆ ಹಣ ಎಷ್ಟು ಎಂದು ಕೇಳಿ ನೂರು ರೂಪಾಯಿ ನೋಟನ್ನು ಕೊಟ್ಟಳು, ಆದರೆ ಅಜ್ಜ ನನಗೆ ಹಣ ಬೇಡಮ್ಮ ಎಂದರು.. ಆಗ ಸುಶೀಲಾ ಏಕೆ ಅಜ್ಜ ಹಣ ಬೇಡ ಎನ್ನುತ್ತಿದ್ದೀರಾ ಎಲ್ಲಾ ಹೋಟೆಲ್ ಗಳು ಬಾಗಿಲು ಹಾಕಿರುವ ಈ ಸಮಯದಲ್ಲಿ ನೀವು ನನಗೋಸ್ಕರ ಮತ್ತೆ ಒಲೆ ಉರಿಸಿ ತಿನ್ನಲು ಊಟವನ್ನು ಮಾಡಿಕೊಟ್ಟಿದ್ದೀರಾ ಅದಕ್ಕಾಗಿ ನೀವು ಹಣವನ್ನು ತೆಗೆದುಕೊಳ್ಳಿ ಎಂದು ಹೇಳಿದರು..

[widget id=”custom_html-2″]

ಅದಕ್ಕೆ ಅಜ್ಜ‌ ಮಗು ನೀನು ಇಲ್ಲಿಗೆ ತಡವಾಗಿ ಬಂದಿದ್ದೀಯಾ ಈ ಸಮಯದಲ್ಲಿ ತಿನ್ನಲು ಎಲ್ಲಿಯೂ ಊಟ ಸಿಗುವುದಿಲ್ಲ, ಆದರೆ ಈ ಸಮಯದಲ್ಲಿ ಯಾವುದೇ ಹೋಟೆಲ್ ಗಳು ಓಪನ್ ಇರೋದಿಲ್ಲ ತುಂಬಾ ದೂರದಿಂದ ಬಂದಿದ್ದೀಯಾ.. ಈಗಾಗಿ ನಾನು ಮಾನವೀಯತೆ ದೃಷ್ಟಿಯಿಂದ ನಿನಗೆ ತಿನ್ನಲು ಊಟ ನೀಡಿದೆ ಆದರೆ ಹಣವನ್ನು ಪಡೆಯಲು ಅಲ್ಲ ಎಂದು ಸುಶೀಲಾಯಿಂದ ಹಣ ಪಡೆಯಲು ನಿರಾಕರಿಸಿದರು.. ನಂತರ ಅಜ್ಜ ಸುಶೀಲಾಗೆ ನೀನು ಯಾರು ಮಗು, ನೀನು ಒಬ್ಬಳೇ ಇಲ್ಲಿಗೆ ಏಕೆ ಬಂದಿದ್ದೀಯಾ ನೀನು ಒಬ್ಬಳೇ ಊರಿಗೆ ಹೋಗಬಹುದಾ ಎಂದು ಸುಶೀಲಾ ಯೋಗಕ್ಷೇಮವನ್ನು ವಿಚಾರಿಸಿದ್ದರು.. ಆಗ ಸುಶೀಲಾ ಬಸ್ ತಡವಾಗಿ ಬಂದ ವಿಷಯವನ್ನು ಅಜ್ಜನ ಬಳಿ ಹೇಳಿದರು.. ಆಗ ಅಜ್ಜ ಸ್ವಂತ ತಾನೇ ಸುಶೀಲಾ ಅವರ ಕುಟುಂಬದವರಿಗೆ ಕರೆ ಮಾಡಿ ವಿಷಯವನ್ನ ತಿಳಿಸಿದ್ದರು.. ನಂತರ ಆ ಮಹಿಳೆಯ ಕುಟುಂಬದವರು ಬರುವವರೆಗೂ ಸುಶೀಲಾ ಬಳಿಯೇ ರಕ್ಷಣೆ ಮಾಡುತ್ತಾ ಅವರ ತಂದೆ ಬಂದ ನಂತರ ಆ ಮಹಿಳೆಯನ್ನು ಅವರ ಜೊತೆಯಲ್ಲಿ ಕಳುಹಿಸಿದರು.. ಸ್ನೇಹಿತರೆ ಈ ವಯಸ್ಸಾದ ಅಜ್ಜ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..