Advertisements

ಕನ್ನಡ ಸಿನಿಮಾ ರಂಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಗ್ಗೆ ತಿಳಿಯದ ಇಂಟ್ರೆಸ್ಟಿಂಗ್ ಸಂಗತಿಗಳು..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜುಲೈ, 12/1962ರಲ್ಲಿ ಚೆನ್ನೈನಲ್ಲಿ ಜನಿಸಿದರು.. ಡಾ ರಾಜ್‍ಕುಮಾರ್ ಅವರು ತಮ್ಮ ಮಗನಿಗೆ‌ ಶಿವಪುಟ್ಟ ಸ್ವಾಮಿ ಎಂದು ತಮ್ಮ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರ ಎಂದು ಜ್ಞಾಪಕಾರ್ಥವಾಗಿ ಅವರ‌‌ ಹೆಸರನ್ನು ಮಗನಿಗೆ ಇಟ್ಟರು.. ಬಾಲ್ಯದಿಂದಲೇ ಶಿಸ್ತು ಸಂಯಮವನ್ನು ಬೆಳೆಸಿಕೊಂಡಿದ ಶಿವರಾಜ್ ಕುಮಾರ್ ಅವರು ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದರು.. ಇನ್ನೂ ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ ಕುಮಾರ್ ಅವರು 1986 ರಲ್ಲಿ ಆನಂದ್ ಸಿನಿಮಾದ ಮೂಲಕ‌ ಚಿತ್ರರಂಗ ಪ್ರವೇಶ ಮಾಡಿದ್ದರು..

[widget id=”custom_html-2″]

Advertisements
Advertisements

ಇದ್ದಾದ ನಂತರ ರಥಸಪ್ತಮಿ ಮನಮೆಚ್ಚಿದ ಹುಡುಗಿ ಸಿನಿಮಾದಲ್ಲಿ ನಟಿಸಿ ಆ ಸಿನಿಮಾಗಳು ಕೂಡ ಶತದಿನೋತ್ಸವ ಕಂಡವು ಇನ್ನೂ‌ ಶಿವರಾಜ್ ಕುಮಾರ್ ಅವರು‌ ನಟಿಸಿದ ಮೂರು ಸಿನಿಮಾಗಳು ಕೂಡ ಸತತವಾಗಿ ಶತದಿನೋತ್ಸವ ಕಂಡ ಕಾರಣ ಶಿಕ್ಷಣದ ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಎಂದು ಕರೆಸಿಕೊಂಡರು.. ಈ ಸಿನಿಮಾಗಳ ನಂತರ ರಣರಂಗ ಸಿನಿಮಾ ಯಶಸ್ಸನ್ನು ಕಂಡಿದ್ದು ಬಿಟ್ಟರೆ ಆ ಸಮಯದಲ್ಲಿ ಬೇರೆ ಯಾವುದೇ ಚಿತ್ರರಂಗಳು ಶಿವಣ್ಣನಿಂಗೆ ಅಷ್ಟೊಂದು ಯಶಸ್ಸು ತಂದು ಕೊಡಲಿಲ್ಲ ಇವರಿಗೆ ನಿಜಕ್ಕೂ ಬ್ರೇಕ್ ಕೊಟ್ಟ ಚಿತ್ರ ಓಂ ರೀಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ ಓಂ ಸಿನಿಮಾ ಭೂಗತ ಲೋಕದ ಕಥೆಯನ್ನು ಆದರಿಸಿದ ಸಿನಿಮವಾಗಿತ್ತು

[widget id=”custom_html-2″]

ಈ ಸಿನಿಮಾ 1995 ರಲ್ಲಿ ಈ ಸಿನಿಮಾ ಬಿಡುಗಡೆ ಆಯಿತು.. ಇದ್ದಾದ ನಂತರ ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, AK47, ಜೋಗಿ, ಇನ್ನೂ‌ ಹಲವಾರು‌‌ ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಸಾಕು ಯಶಸ್ಸನ್ನು ಸಾಧಿಸಿತು.. ಕನ್ನಡದಲ್ಲಿ ಶಿವಣ್ಣ ಅವರು‌ 100‌ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದ್ದೂರಿಯಾಗಿ ನಟಿಸಿದ್ದಾರೆ.. ಇಷ್ಟೇ ಅಲ್ಲದೇ ಆಸೆಗೊಬ್ಬ ಮೀಸೆಗೊಬ್ಬ, ಅಂಡಮಾನ್, ನಟಸಾರ್ವಭೌಮ ಇನ್ನೂ ಮುಂತಾದ ಸಿನಿಮಾಗಳಲ್ಲಿ ಶಿವಣ್ಣ ಅವರು ಕಾಯನ್ನ ಕೂಡ ಮಾಡಿದ್ದಾರೆ. ಶಿವಣ್ಣ ಅವರಿಗೆ ಓಂ,‌ ಹೃದಯ ಹೃದಯ, ಚಿಗುರಿದ ಕನಸು, ಜೋಗಿ, ಸಿನಿಮಾಗಳಿಗೆ ಅತ್ಯುತ್ತಮ ನಟ ಎಂಬ ರಾಜ್ಯಪ್ರಶಸ್ತಿ ಅಲ್ಲದೆ ಆರ್ಯ ಭಟ್ಟಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಶಿವರಾಜ್ ಕುಮಾರ್ ಅವರಿಗೆ ಸಿಕ್ಕಿದೆ.. ಸ್ನೇಹಿತರೆ ನಟ‌ ಶಿವಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..