Advertisements

ಕನ್ನಡ ಖ್ಯಾತ ಸೀರಿಯಲ್ ನಟಿಯರ ಸಂಭಾವನೆ ಎಷ್ಟು ಗೊತ್ತಾ? ಹೆಚ್ಚು ಸಂಭಾವನೆ ಯಾರಿಗೆ ಸಿಗುತ್ತದೆ..

Cinema

ನಮಸ್ತೆ ಸ್ನೇಹಿತರೆ, ಇತ್ತಿಚೀನ ದಿನಗಳಲ್ಲಿ ಕಿರುತೆರೆಯ‌ ಧಾರಾವಾಹಿಗಳು‌ ಎಂದರೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳು ಕೂಡ ಟಿವಿ ಮುಂದೆ ಕುಳಿತುಬಿಡುತ್ತಾರೆ ಅಷ್ಟೊಂದು ಆಕರ್ಷಣೆ ಮಾಡುತ್ತಿದೆ ಈಗಿನ ಧಾರಾವಾಹಿಗಳು.. ಆದರೆ ಈ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ನಟಿಯರು ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಇಲ್ಲಿ ನೋಡೋಣ ಬನ್ನಿ ಸ್ನೇಹಿತರೆ.. ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಸುತ್ತಿರುವ ಮೇಘ ಶೆಟ್ಟಿ ಅವರು ಒಂದು ಎಪಿಸೋಡ್ ಗೆ ಸುಮಾರು‌ 40 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ..

Advertisements
Advertisements

ಇನ್ನೂ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ನಿಶಾ ಮಿಲನ್ ಅವರು ಒಂದು ಎಪಿಸೋಡ್ ಗೆ 35 ಸಾವಿರ ರೂಪಾಯಿ ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ.. ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಅವರು ಕೂಡ 35 ಸಾವಿರ ರೂಪಾಯಿ ಸಂಭಾವನೆಯನ್ನ ಒಂದು ಎಪಿಸೋಡ್ ಗೆ ಪಡೆಯುತ್ತಿದ್ದಾರೆ ಇನ್ನೂ ಪುಟ್ಟಗೌರಿ ಮದುವೆಯಾ ಖ್ಯಾತಿಯ ಈಗ ಕನ್ನಡತಿ ಧಾರಾವಾಹಿ ನಟಿಸುತ್ತಿರುವ ನಟಿ ರಂಜನಿ ರಾಘವನ್ ಅವರು ಒಂದು ಎಪಿಸೋಡ್ ಗೆ‌ 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಕಮಲಿ ಧಾರಾವಾಹಿ ಅಮೂಲ್ಯ ಗೌಡ ಅವರು‌ ಒಂದು ಎಪಿಸೋಡ್ ಗೆ 25 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ..

ಮಂಗಳ ಗೌರಿ ಮದುವೆಯ ಧಾರಾವಾಹಿ ನಟಿ ಕಾವ್ಯ ಶ್ರೀ ಗೌಡ ಅವರು ಒಂದು ಎಪಿಸೋಡ್ ಗೆ 25 ಸಾವಿರ ರೂಪಾಯಿ ಹಣವನ್ನ ಸಂಭಾವನೆ ಹಾಗಿ ಪಡೆಯುತ್ತಿದ್ದಾರೆ. ಪಾರು ಧಾರಾವಾಹಿ ಖ್ಯಾತ ನಟಿ ಮೋಕ್ಷೀತಾ ಪೈ ಅವರು ಒಂದು ಎಪಿಸೋಡ್ ಗೆ 20 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಮುದ್ದುಲಕ್ಷ್ಮೀ ಧಾರಾವಾಹಿ ಅಶ್ವಿನಿ ಅವರು ಒಂದು ಎಪಿಸೋಡ್ ಗೆ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಗೀತಾ ಧಾರಾವಾಹಿ ಜನಪ್ರಿಯತೆ ಪಡೆದುಕೊಂಡಿರುವ ಭವ್ಯ ಗೌಡ ಅವರು‌ ಒಂದು ಎಪಿಸೋಡ್ ಗೆ‌ 15 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ..

ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತ ಅಮರ್ ಅವರು ಸಹ 15 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ಗಣಿರಾಮ ಧಾರಾವಾಹಿ ಖ್ಯಾತ ನಟಿ ನಯನ ಅವರು ಒಂದು ಎಪಿಸೋಡ್ ಗೆ 15ರಿಂದ‌20‌ ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ. ನನ್ನರಸಿ ಖ್ಯಾತಿಯ ಕೌಸ್ತುಭ ಅವರು ಒಂದು ಎಪಿಸೋಡ್ ಗೆ 15 ಸಾವಿರ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ನಮ್ಮ‌ ಧಾರಾವಾಹಿ ಖ್ಯಾತ ನಟಿಯರು ಒಂದು ಎಪಿಸೋಡ್ ಗೆ‌ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂದು.. ಇನ್ನೂ ಇವರಲ್ಲಿ ನಿಮಗೆ ಇಷ್ಟವಾದ ನಟಿ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..