Advertisements

ಲಕ್ಷಾಂತರ ರೂಪಾಯಿ ಹಣವನ್ನು ಓವೆನ್ ನಲ್ಲಿ ಇಟ್ಟ ಈ ವ್ಯಕ್ತಿ.! ನಂತರ ಏನಾಯಿತು ಗೊತ್ತಾ? ನೀವು ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಇವತ್ತು ನಾವು ಕೋ’ರೋನ ಸ’ಮಯದಲ್ಲಿ ನಡೆದ ಒಂದು ವಿಚಿತ್ರ ಘ’ಟನೆ ಹಾಗು ಇದರ ಬಗ್ಗೆ ಕೇಳಿದರೆ ಖಂಡಿತ ನಿಮಗೂ ಶಾ’ಕ್ ಹಾಗುತ್ತದೆ.. ಸ್ನೇಹಿತರೆ ಈ ಘ’ಟನೆ ಬರೋಬ್ಬರಿ 21 ಲಕ್ಷ ಹಣಕ್ಕೆ ಸಂಬಂಧಿಸಿದ ಘ’ಟನೆಯಾಗಿದೆ, ಸುಮಾರು ಏಳು ಎಂಟು ತಿಂಗಳಿನಿಂದ ಇಡೀ ಪ್ರಪಂಚವನ್ನೇ ನಡುಗಿಸುತ್ತಿರು ಕಾಯಿಲೆ ಅಂದರೆ ಅದು ಕೋ’ರೋನ ವೈ’ರಸ್ ಕಾ’ಯಿಲೆ ಎನ್ನಬಹುದು.. ಇನ್ನು ಈ ಕೋ’ರೋನ ಕಾ’ಯಿಲೆ ಯಾವ ರೀತಿ ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತದೆ ಎಂದು ತಿಳಿಯಲು ಸುಮಾರು ಏಳು ಎಂಟು ತಿಂಗಳು ಇಡೀಯಿತ್ತಿ.. ಇನ್ನು ಈ ಕೋ’ರೋನ ವೈ’ರಸ್ ಕಾ’ಯಿಲೆಗಾಗಿ ಜಗತ್ತಿನ ಹಲವಾರು ವೈದ್ಯರುಗಳು ತುಂಬಾನೇ ಕಷ್ಟ ಮಾಡುತ್ತಿದ್ದಾರೆ.. ನಂತರ ಯಾವುದೇ ಒಬ್ಬ ವ್ಯಕ್ತಿ ರಿಂದ ಕೂಡ ಈ ಕಾ’ಯಿಲೆಗೆ ಔಷಧಿಯನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ..

[widget id=”custom_html-2″]

Advertisements
Advertisements

ಜನರಿಗೆ ಕೋ’ರೋನ ಹೆಸರು ಕೇಳಿದ್ದಾರೆ ಮೈ ನಡುಕ ಉಂಟಾಗುತ್ತದೆ.. ಅಷ್ಟು ಭ’ಯಂಕರವಾಗಿ ಈ ಕೋ’ರೋನ ವೈ’ರಸ್ ಕಾ’ಯಿಲೆ ಜನರಲ್ಲಿ ಭ’ಯವನ್ನು ಹುಟ್ಟಿಸಿದೆ.. ಇದೆ ರೀತಿ ಕೋ’ರೋನ ಕಾ’ಯಿಲೆಗೆ ಭ’ಯಪಟ್ಟು ಒಬ್ಬ ವ್ಯಕ್ತಿ ಮಾಡಿದ ಕೆಲಸ ನೋಡ್ರಿದ್ರೇ ಆಳಬೇಕಾ ಆಥವಾ ನಗಬೇಕಾ ಎಂದು ಗೊತ್ತಾಗಲ್ಲ‌ ಸ್ನೇಹಿತರೆ.. ಸೌತ್ ಕೋರಿಯಾ ದೇಶಕ್ಕೆ ಸೇರಿದ ಒಬ್ಬ‌ ಭಾರತಕ್ಕೆ ಹೋಲಿಸಿದರೆ ಸುಮಾರು 25 ಲಕ್ಷ ರೂಪಾಯಿ ಬೆಲೆ ಬಾಳುವ ಕೋರಿಯಾದ ‌ಹಣವನ್ನು ವಾಷಿಂಗ್ ಮಿಷನ್ ಗೆ ಹಾಕಿದ್ದಾನೆ,‌ ಯಾರೋ ದುಡ್ಡಿನ ನೋಟುಗಳಿಂದ ಕೋ’ರೋನ ಬರುತ್ತದೆ ಎಂದು ಈತನಿಗೆ ಹೇಳಿದ್ದಾರೆ.. ಇದಕ್ಕೆ ಭ’ಯಪಟ್ಟ ಈ ವ್ಯಕ್ತಿ ತನ್ನ ಮನೆಗೆ ಯಾವುದೇ ಕಾರಣಕ್ಕೂ ಕೋ’ರೋನ ಕಾಲಿಡಬಾರದು ಎಂದು ಹೇಳಿ‌,‌ ತನ ಬಳಿ ಇದ್ದ ಕರೆನ್ಸಿ ನೋಟಗಳನ್ನು ಮನೆಯಲ್ಲಿರುವ ವಾಷಿಂಗ್ ಮಿಷನ್ ಗೆ ಹಾಕಿದ್ದಾನೆ.. ನಂತರ ನೋಟುಗಳನ್ನು ಒದಗಿಸಲು ಮನೆಯಲ್ಲಿ ಇದ್ದ ಓವೆನ್ ಒಳಗೆ ಇಟ್ಟಿದ್ದಾನೆ,

[widget id=”custom_html-2″]

ಓವೆನ್ ಒಳಗೆ ನೋಟುಗಳು ಇಟ್ಟಿದೆ ಕ್ಷಣ ಮಾತ್ರದಲ್ಲೇ ಸುಮಾರು 25 ಲಕ್ಷ ಹಣ ಸುಟ್ಟು ಬೂದಿಯಾಗಿದೆ.. ನಂತರ ಈ ವ್ಯಕ್ತಿಗೆ ತಾನು ಮಾಡಿದ ಎಡವಟ್ಟಿನ ಕೆಲಸ ಬಗ್ಗೆ ಅರ್ಥವಾಗುತ್ತದೆ.. ಅದರೆ ಎಲ್ಲಾ ಮುಗಿದ ಮೇಲೆ ಬುದ್ದಿ ಬಂದ್ರೆ ಎನ್ನುತಾನೇ ಪ್ರಯೋಜನ, 25‌ ಲಕ್ಷ ರೂಪಾಯಿ ಹಣವನ್ನು ಕೋ’ರೋನ ಕಾರಣದಿಂದ ಓವೆನ್ ಒಳಗೆ ಸು’ಟ್ಟು ಭ’ಸ್ಮವಾಯಿತು.. ನಂತರ ಜ್ಞಾನೋದಯ ವಾದರೆ ಎನ್ನುತ್ತಾನೆ ಪ್ರಯೋಜನ.. ಸ್ನೇಹಿತರೆ ಕೋ’ರೋನ ಕಾರಣದಿಂದ ಈ ವ್ಯಕ್ತಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..