Advertisements

ಯಾವ ಕಾಲೇಜಿನಲ್ಲಿ ಗಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ! ಈಗ ಅದೇ ಕಾಲೇಜಿನಲ್ಲಿ ಏನಾಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಇವರ ಯಶಸ್ಸಿನ‌ ಸ್ಟೋರಿ..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಧೃಡ ನಿರ್ಧಾರ ಮಾಡಿ ಹಠ ಹಿಡಿದರೆ ಅಂತರವನ್ನು ಜಗತ್ತಿನ ಯಾವುದೇ ಶಕ್ತಿಯು ಕೂಡ ತಡೆಯಲು ಸಾಧ್ಯವೇ ಇಲ್ಲ.. ಇಂತಹುದೇ ಒಂದು ಸಾಧನೆಯನ್ನ ಮಾಡಿದ ಈಶ್ವರ್ ಸಿಂಗ್ ಎನ್ನುವ ವ್ಯಕ್ತಿ ಛತ್ತೀಸ್ಗಢ ಬಿಲಾಯ್ ನಗರದಲ್ಲಿ ಇರುವ ಕಲ್ಯಾಣ್ ಕಾಲೇಜಿಜ ಪ್ರಾಂಶುಪಾಲರಾಗಿದ್ದಾರೆ ಈಶ್ವರ್ ಸಿಂಗ್ ಅವರು ಆದರೆ‌ ಕಾಲ ಈಗೆ ಇರಲಿಲ್ಲ ಯಾಕೆಂದರೆ ಹಿಂದೊಮ್ಮೆ ಹಿಂದೆ ಕಾಲೇಜಿನಲ್ಲಿ ಇವರು‌ ಮಾಲಿಯಗಿ ಕೆಲಸ ಮಾಡುತ್ತಿದ್ದರು ಬಾಲ್ಯದಲ್ಲಿಯೇ ಈಶ್ವರ ಸಿಂಗ್ ಅವರು ಉನ್ನತ ಶಿಕ್ಷಣ ಪಡೆಯವ ಗುರಿಯನ್ನ ಒಂದಿದ್ದರು ಆದರೆ ಕುಟುಂಬದ ಆರ್ಥಿಕ ಸಂಕಷ್ಟದ ಕಾರಣದಿಂದ ಅವರ ಕನಸ ನನಸಾಗುವುದು ಸುಲಭವಾಗಿರಲಿಲ್ಲ ಮೂಲತಃ ಈಶ್ವರ್ ಸಿಂಗ್ ಅವರು ಬೈಥಲ್ ಪುರದ ಗುಟಿಯ ಗ್ರಾಮದವರು ಅಲ್ಲಿಯೇ ಶಾಲೆ ಶಿಕ್ಷಣ ಪಡೆದ ಇವರು

Advertisements
Advertisements

1985 ಅಂದರೆ ತಮ್ಮ 19 ನೇ ವಯಸ್ಸಿನಲ್ಲಿಯೇ ಇವರು ಉದ್ಯೋಗ ಮಾಡುವುದನ್ನು ಆರಂಭ ಮಾಡಿದ್ದರು.‌. ಈಶ್ವರ್ ಸಿಂಗ್ ಅವರಿಗೆ ಬಿಲಾಯ್ ನ ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಉದ್ಯೋಗ ಸಿಕ್ಕಿತ್ತು ಉದ್ಯೋಗ ಮಾಡುತ್ತಿದ್ದರು ಶಿಕ್ಷಣದ ಕನಸು ಮರೆತ್ತಿರಲಿಲ್ಲ ಅದಕ್ಕಾಗಿ ಅವರು ಕಲ್ಯಾಣ್ ಕಾಲೇಜಿನಲ್ಲಿ ಪದವಿಗೆ ದಾಖಲಾತಿ ಪಡೆದರು ಈಗಿರುವಾಗ ಅವರಿಗೆ ಕಲ್ಯಾಣ್ ಕಾಲೇಜಿನಲ್ಲಿ ತೋಟದ ಕೆಲಸ ಮಾಡುವ ಮಾಲಿಯ ಉದ್ಯೋಗ ಹುಡುಕಿಕೊಂಡು ಬಂದಿತ್ತು.. ಅವರು ತಮ್ಮ ಚಿಕ್ಕಪ್ಪನ ಸಹಾಯ ಪಡೆದು ಆ ಉದ್ಯೋಗಕ್ಕೆ ಸೇರಿಕೊಂಡರು..‌ ಕಲ್ಯಾಣ್ ಕಾಲೇಜಿನಲ್ಲಿ ಕೆಲಸ ಮಾಡುತ್ತಾ ಈಶ್ವರ್ ಸಿಂಗ್ ಅವರು ಒಮ್ಮೆ ವಾಚ್ ಮ್ಯಾನ್ ಆಗಿ ಮತ್ತೊಮ್ಮೆ ಸೂಪರ್ ವೈರಸ್ ಆಗಿ ಕೆಲಸವನ್ನ ಮಾಡುತ್ತಿದ್ದರು 1989 ರಲ್ಲಿ ಈಶ್ವರ್ ಸಿಂಗ್ ಅವರು ತಮ್ಮ

ಡಿಗ್ರಿ ಪದವಿಯನ್ನ ಪಡೆದುಕೊಂಡರು ಪದವಿ ಮುಗಿಸಿದ ಬಳಿಕ ಜಬಲ್ ಪುರ್ ಕಾಲೇಜಿನಿಂದ ಈಶ್ವರ್ ಸಿಂಗ್ ಅವರು ಎರಡು ಬಾರಿ ಬಾರಿ ಪ್ರೀ ಬಿ.ಎಡ್ ಪರೀಕ್ಷೆಗೆ ಆಯ್ಕೆಯಾದರೂ.. ಅದರೆ ಈಶ್ವರ್ ಸಿಂಗ್ ಅವರು ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಅಂತಿಹ ಪರಿಸ್ಥಿತಿಯಲ್ಲಿ ಈಶ್ವರ್ ಸಿಂಗ್ ತನ್ನ ಅಧ್ಯಯನವನ್ನ ಮುಂದುವರೆಸಲು ರಾತ್ರಿ ವೇಳೆ ಕಾವಲುಗಾರನಾಗಿ ಕೆಲಸ ಮಾಡಲು ನಿರ್ಧಾರ ಮಾಡಿದರು.. ಈಶ್ವರ್ ಸಿಂಗ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಹತ್ತಿರವಾಯಿತ್ತು ಅವರನ್ನು ಕಲ್ಯಾಣ್ ಕಾಲೇಜಿನಲ್ಲಿ ಕ್ರಾಫ್ಟ್ ಟೀಚರ್ ನೇಮಕ ಮಾಡಲಾಯಿತು.. ಸಮಯ ಕಳೆದಂತೆ ಅವರ ವೃತ್ತಿ ನೈಪುಣ್ಯತೆಯನ್ನ ಗಮನಿಸಿ ಅವರನ್ನ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕ ಮಾಡಲಾಯಿತು.. ಈಗಲೂ ಕೂಡ ಉದ್ಯೋಗ ಮಾಡುತ್ತಲೇ ಈಶ್ವರ್ ಸಿಂಗ್ ಬಿಇಡಿ, ಎಂಇಡಿ, ಎಂಫಿಲ್ ಪದವಿಗಳನ್ನು ಪಡೆದುಕೊಂಡರು.

ಅವರ ಈ ಶಿಕ್ಷಣದ ಕುರಿತಾಗಿ ಶ್ರದ್ಧೆಯನ್ನು ಕಂಡು ಕಲ್ಯಾಣ್ ಕಾಲೇಜಿನ ಆಡಳಿತ ಮಂಡಳಿ ಆಶ್ಚರ್ಯ ಪಟ್ಟಿದ್ದು ಮಾತ್ರವೇ ತಮ್ಮ ಹೊಸ ಕಾಲೇಜಿಗೆ ಅವರನ್ನು ಪ್ರಾಂಶುಪಾಲರನ್ನಾಗಿ ಮಾಡಲು ನಿರ್ಧರಿಸಿತು. ಈಶ್ವರ್ ಸಿಂಗ್ ಅವರು 2005 ರಲ್ಲಿ ಛತ್ತೀಸ್ಗಢ ಕಲ್ಯಾಣ್ ಶಿಕ್ಷಣ ಮಹಾವಿದ್ಯಾಲಯವು ಅಹೇರಿಯಲ್ಲಿ ನಿರ್ಮಾಣ ಮಾಡಿದ ಹೊಸ ಕಾಲೇಜಿಗೆ ಈಶ್ವರ್ ಸಿಂಗ್ ಅವರನ್ನು ಪ್ರಿನ್ಸಿಪಾಲ್ ಆಗಿ ಆಯ್ಕೆ ಮಾಡಿದರು.. ಇನ್ನೂ ತನ್ನ ಜೀವನದಲ್ಲಿ ಹೋರಾಟ ಮಾಡುತ್ತಲೇ ಶ್ರಮವನ್ನು ವಹಿಸಿದ ಈಶ್ವರ್ ಸಿಂಗ್ ಅವರಿಗೆ ಶ್ರಮದ ಫಲ ದೊರೆಯಿತು. 1998 ರಲ್ಲಿ ಕೃತಿ ಎನ್ನುವವರ ಜೊತೆ ವಿವಾಹವಾದ ಈಶ್ವರ್ ಸಿಂಗ್ ಅವರು ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದಾರೆ. ಶ್ರದ್ಧೆಯಿಂದ ಗುರಿಯ ಕಡೆಗೆ ಸಾಗಲು ಪ್ರಯತ್ನಪಟ್ಟರೆ ಫಲ ಖಂಡಿತ ಸಿಗುತ್ತದೆ ಎನ್ನವುದಕ್ಕೆ ಈಶ್ವರ್ ಸಿಂಗ್ ಅವರ ಜೀವನ ಉದಾಹರಣೆಯಾಗಿದೆ.